ಆಟವೇನೂ ನೋಟವೇನೂ - The Indic Lyrics Database

ಆಟವೇನೂ ನೋಟವೇನೂ

गीतकार - Chi. Udaya Shankar | गायक - Rajkumar, Vani Jayaram | संगीत - M. Ranga Rao | फ़िल्म - Vasantha Geetha | वर्ष - 1980

Song link

View in Roman

ಆಟವೇನೂ ನೋಟವೇನೂ ನನಗೇ ಹೇಳಿದ ಮಾತೇನು
ಮನದಾಳಿದೆ ಅದನು ಹೇಳದೆ ಎತ್ತೆಕೆ ಕಾಡಿದೆ
ನನ್ನ ಆಸೆ ಕಣ್ಣ ಭಾಷೆ ತಿಳಿಯಲಾರದ ಒಗತೇನು
ಏಕೆ ಸುಮ್ಮನೆ ಸುಳ್ಳು ಹೇಳುವೆ ನಿನ್ನ ನಾ ಬಲ್ಲೆನು

ಮೆರೆದಾಡಿದೆ ರೋಷದಿ ಅಂದು ಮನಸಾಯ್ತು ನನ್ನಲಿ ಇಂದು
ಮೆರೆದಾಡಿದೆ ರೋಷದಿ ಅಂದು ಮನಸಾಯ್ತು ನನ್ನಲಿ ಇಂದು
ಏತಕೆ ಈ ಬಗೆ ಯೇತಕೆ ಈ ಬಗೆ
ನಿನ್ನ ರೀತಿ ತಿಳಿಯದೇನೀಗ ನಿನ್ನ ಪ್ರೀತಿ ಅರಿತೇನೀಗ
ನನ್ನನು ಮನ್ನಿಸು ನಲ್ಲನೆ ಪ್ರೀತಿಸು

ಆಟವೇನೂ ನೋಟವೇನೂ ನನಗೇ ಹೇಳಿದ ಮಾತೇನು
ಏಕೆ ಸುಮ್ಮನೆ ಸುಳ್ಳು ಹೇಳುವೆ ನಿನ್ನ ನಾ ಬಲ್ಲೆನು

ನೀನಿಲ್ಲದ ಸಿರಿಯನು ತೋರೆವೆ ನಿನ್ನ ನೆರಳಲಿ ನೆಮ್ಮದಿ ಪಡೆವೆ
ನೀನಿಲ್ಲದ ಸಿರಿಯನು ತೋರೆವೆ ನಿನ್ನ ನೆರಳಲಿ ನೆಮ್ಮದಿ ಪಡೆವೆ
ಸಂತಸ ಹೊಂದುವೆ ಸಂತಸ ಹೊಂದುವೆ
ಸವಿಯಾದ ಮಾತನಾದಿ ಒಲವಿಂದ ನನ್ನ ಕೂಡಿ
ಮನವನು ಸೇರಿದೆ ಹಿತವನು ನೀಡಿದೆ

ಆಟವೇನೂ ನೋಟವೇನೂ ನನಗೇ ಹೇಳಿದ ಮಾತೇನು
ಏಕೆ ಸುಮ್ಮನೆ ಸುಳ್ಳು ಹೇಳುವೆ ನಿನ್ನ ನಾ ಬಲ್ಲೆನು