ತಳಕ್ಕೆ ನಾವೆಲ್ಲಾ - The Indic Lyrics Database

ತಳಕ್ಕೆ ನಾವೆಲ್ಲಾ

गीतकार - M. N. Vyasa Rao | गायक - S. P. Balasubrahmanyam | संगीत - S. A. Rajkumar | फ़िल्म - Shruthi | वर्ष - 1990

Song link

View in Roman

 ತಳಕ್ಕೆ ನಾವೆಲ್ಲಾ ಹಾಡುತಿರೆ
ಮೇಲಕ್ಕೆ ನೀವೆಲ್ಲಾ ತೂಗುತಿರೆ
ತಳಕ್ಕೆ ನಾವೆಲ್ಲಾ ಹಾಡುತಿರೆ
ಮೇಲಕ್ಕೆ ನೀವೆಲ್ಲಾ ತೂಗುತಿರೆ
ಬಿಂಕ ಬೇಕೆ ಬೇಡ ಬಿನ್ನನಾ
ಸುಂಕಾವಿಲ್ಲ ಗೆಜ್ಜೆ ಕಟ್ಟೋಣ
ಬಿಂಕ ಬೇಕೆ ಬೇಡ ಬಿನ್ನನಾ
ಸುಂಕಾವಿಲ್ಲ ಗೆಜ್ಜೆ ಕಟ್ಟೋಣ
ನೀನು ಕೂಡ ತಾಳ ಹಾಕಿ ನಮ್ಮ ಜೋಡಿ ಹಾದಿ

ತಳಕ್ಕೆ ನಾವೆಲ್ಲಾ ಹಾಡುತಿರೆ
ಮೇಲಕ್ಕೆ ನೀವೆಲ್ಲಾ ತೂಗುತಿರೆ
ಬಿಂಕ ಬೇಕೆ ಬೇಡ ಬಿನ್ನನಾ
ಸುಂಕಾವಿಲ್ಲ ಗೆಜ್ಜೆ ಕಟ್ಟೋಣ
ನೀನು ಕೂಡ ತಾಳ ಹಾಕಿ ನಮ್ಮ ಜೋಡಿ ಹಾದಿ

ಗಾಳಿ ಬಂದಗ ನಾವು ನುಗ್ಗಬೇಕು
ನಾಡಿಗೆ ದೂರಾಗಿ ಈಜಡಬೇಕು
ಬಾಳ ಈ ದಾರಿ ಮುಲ್ಲದರೇನು
ಅದುವೆ ನಮಗಿಂದು ಹೂವಾಗದೆನು
ಅದ್ರುಷ್ಟ ಕೂಡಿ ಬಂದ್ರೆ ಬೀದಿ ತಿರುಕ ಆದನು ರಾಜ
ಅದ್ರುಷ್ಟ ಜಾರಿ ಹೋದ್ರೆ
ನಮ್ಮ ರಾಜ ಕೊಥಂಬ್ರಿ ಬೀಜಾ
ನೋಡಿಲ್ಲಿ ನಮ್ಮತಕೆ ಸೋಲಿಲ್ಲ
ಸೊಲ್ಸಕ್ಕೆ ಯಾರಪ್ಪಂಗು ಧಮ್ಮಿಲ್ಲ
ಹಾಡು ಸಂತೋಷಕೆ ಹೃದಯ ಸಂಗೀತಕೆ

ತಳಕ್ಕೆ ನಾವೆಲ್ಲಾ ಹಾಡುತಿರೆ
ಮೇಲಕ್ಕೆ ನೀವೆಲ್ಲಾ ತೂಗುತಿರೆ
ಬಿಂಕ ಬೇಕೆ ಬೇಡ ಬಿನ್ನನಾ
ಸುಂಕಾವಿಲ್ಲ ಗೆಜ್ಜೆ ಕಟ್ಟೋಣ
ನೀನು ಕೂಡ ತಾಳ ಹಾಕಿ ನಮ್ಮ ಜೋಡಿ ಹಾದಿ

ಚಾನ್ಸ್-ಯು ಬಂದಾಗ ಚಾಲೆಂಜ್-ಯು ನಾವು
ಚಳಿಗೆ ಎಂದಂದು ನಡುಗೊಲ್ಲ ನಾವು
ನಾವು ಹಾಡೋದೇ ಈ ನಾಡಿಗಾಗಿ
ಎದೆಯಾ ನಾವೆಲ್ಲಾ ಈ ಪಾಡಿಗಾಗಿ
ಕನಿಷ್ಠ ನೀನು ನಮ್ಮ ಬೆನ್ನು ತಟ್ಟಿ ಆಮೇಲೆ ನೋಡಿ
ಬಲಿಷ್ಟ ಜೋಡಿ ನಾವು ಹೆಮ್ಮೆ ಪಟ್ಟು ಹಾಡ್ತಿವಿ ನೋಡಿ
ಈ ಡಿಸ್ಕೋ ಈ ಮೇಲಕ್ಕೆ ಸವಿಲ್ಲ
ಈ ರಿಸ್ಕ್-ಕು ಮುನ್ನೋಟಕೆ ಕಂಸಲ್ಲ
ಕೂಗಿ ಒನ್ಸ್ ಮೋರ್ ಎಂದು ಕುಣಿದು ನಲಿದಾಡಲು
ತಲಂಗ್ ತಂಗು ತಾ ತರಿಕಿತಾ ತರಿಕಿತಾ

ತಳಕ್ಕೆ ನಾವೆಲ್ಲಾ ಹಾಡುತಿರೆ
ಮೇಲಕ್ಕೆ ನೀವೆಲ್ಲಾ ತೂಗುತಿರೆ
ಬಿಂಕ ಬೇಕೆ ಬೇಡ ಬಿನ್ನನಾ
ಸುಂಕಾವಿಲ್ಲ ಗೆಜ್ಜೆ ಕಟ್ಟೋಣ
ನೀನು ಕೂಡ ತಾಳ ಹಾಕಿ ನಮ್ಮ ಜೋಡಿ ಹಾದಿ

ತಳಕ್ಕೆ ನಾವೆಲ್ಲಾ ಹಾಡುತಿರೆ
ಮೇಲಕ್ಕೆ ನೀವೆಲ್ಲಾ ತೂಗುತಿರೆ
ಬಿಂಕ ಬೇಕೆ ಬೇಡ ಬಿನ್ನನಾ
ಸುಂಕಾವಿಲ್ಲ ಗೆಜ್ಜೆ ಕಟ್ಟೋಣ
ನೀನು ಕೂಡ ತಾಳ ಹಾಕಿ ನಮ್ಮ ಜೋಡಿ ಹಾದಿ