ನೀನಾದೊ ಮಾತೆಲ್ಲ ಚಂದ - The Indic Lyrics Database

ನೀನಾದೊ ಮಾತೆಲ್ಲ ಚಂದ

गीतकार - Chi. Udaya Shankar | गायक - Rajkumar | संगीत - M. Ranga Rao | फ़िल्म - Vasantha Geetha | वर्ष - 1980

Song link

View in Roman

ನೀನಾದೊ ಮಾತೆಲ್ಲ ಚಂದ ನಿನ್ನಿಂದ ಈ ಬಾಲೆ ಅಂದ
ಹೋಯ್ ಹೋಯ್ ಹೋಯ್
ನೀನಾದೊ ಮಾತೆಲ್ಲ ಚಂದ ನಿನ್ನಿಂದ ಈ ಬಾಲೆ ಅಂದ
ನನಗಾಗಿ ನೀ ಬಂದೆ ನಿನಗಾಗಿ ನಾ ಬಂದೆ
ನನಗಾಗಿ ನೀ ಬಂದೆ ನಿನಗಾಗಿ ನಾ ಬಂದೆ
ಮನ ಆಸೆಯ ಕಡಲಗಿದೆ ತಾನು ಹೂವಿನ ಒಡಲಾಗಿದೆ
ನೀನಾದೊ ಮಾತೆಲ್ಲ ಚಂದ ನಿನ್ನಿಂದ ಈ ಬಾಲೆ ಅಂದ

ಕಂಡ ನೀನಂದು ಕಾಣದಾದಾಗ ಬಾಳೆ ಇರುಳಾಯ್ತು
ನನ್ನ ಈ ಜೀವ ಕಾಣದೆ ನೋವ ಸಾಕು ಸಾಕು
ಹೆ ಹೇ ಹೀ ರಾ ರಾರಾ ರಾ
ಆಆ ಹಾಹಾ ಹಾಹಾ ಈ ಹೆಹೆ ಹೆಹೆ
ನೀನು ನನ್ನಿಂದ ದೂರವಾದಾಗ ಕಂಡ ನಾ ಉಳಿಯೆನು
ಹೂವ ಕಂಪಂತೆ ಗಾಳಿ ತಂಪಂತೆ
ರಾಗದಿಂಪಂತೆ ಸಂಜೆಗೆಂಪಂತೆ
ನನ್ನಲ್ಲಿಯೇ ಒಂದಾಗಿರು ಈ ದೇಹಕೆ ಉಸಿರಾಗಿರು

ನೀನಾದೊ ಮಾತೆಲ್ಲ ಚಂದ ನಿನ್ನಿಂದ ಈ ಬಾಲೆ ಅಂದ

ಇಂಥಾ ಮುದ್ದಾದ ಹೆಣ್ಣು ಮಗುವನ್ನು ಎಂದು ನಾ ಕಾಣೆನು
ನಿನ್ನ ಈ ವೇಷ ಮೊದಲು ಕಂಡಾಗ ನಾನೇ ಬೆರಗಾದೆನು
ಓಹೋಹೋ ಹೂ ಆಹಾ ಹಾ ಹಾ
ದಾಡಿ ಬಿಳುಪಾಗಿ ಬೆನ್ನು ಬಿಲ್ಲಾಗಿ ನಾನೂ ಮುದಿಯಾದೆನು
ಬೇರೆ ಮಾಡೋರು ಯಾರು ಇನ್ನಿಲ್ಲ ವೇಷ ನಮದೆಂದು ಯಾರು ಹೇಳಲ್ಲ
ನಿಮ್ಮಮ್ಮನೆ ಎದುರಾದರು ನಮ್ಮಿಬ್ಬರ ಗುರುತಾಗದು

ನೀನಾದೊ ಮಾತೆಲ್ಲ ಚಂದ ನಿನ್ನಿಂದ ಈ ಬಾಲೆ ಅಂದ
ನನಗಾಗಿ ನೀ ಬಂದೆ ನಿನಗಾಗಿ ನಾ ಬಂದೆ
ನನಗಾಗಿ ನೀ ಬಂದೆ ನಿನಗಾಗಿ ನಾ ಬಂದೆ
ಮನ ಆಸೆಯ ಕಡಲಗಿದೆ ತಾನು ಹೂವಿನ ಒಡಲಾಗಿದೆ
ನೀನಾದೊ ಮಾತೆಲ್ಲ ಚಂದ ನಿನ್ನಿಂದ ಈ ಬಾಲೆ ಅಂದ