ಬಂಧು ಬಂಧು ಓ ಪ್ರೇಮದ ಸಿಂಧು - The Indic Lyrics Database

ಬಂಧು ಬಂಧು ಓ ಪ್ರೇಮದ ಸಿಂಧು

गीतकार - Hamsalekha | गायक - K. S. Chithra | संगीत - Hamsalekha | फ़िल्म - Karpoorada Gombe | वर्ष - 1996

Song link

View in Roman

ಬಂಧು ಬಂಧು ಓ ಪ್ರೇಮದ ಸಿಂಧು
ನಿನ್ನೊಲವಿನ ನೂರಳೆಯಲಿ ಈ ಜೀವನ ನಲಿದಾಡಲಿ
ನಿತ್ಯ ಮಂಗಳವಂತೇ ನಿತ್ಯ ಸುಂದರವಂತೆ
ಹಣೆಯ ಮೇಲೆ ದೀಪ ನಿನ್ನ ರೂಪ
ಬಂಧು ಬಂಧು ಓ ಪ್ರೇಮದ ಸಿಂಧು
ನಿನ್ನೊಲವಿನ ನೂರಳೆಯಲಿ ಈ ಜೀವನ ನಲಿದಾಡಲಿ

ತಾಳಿ ತಂದ ಭಾಗ್ಯ ನನ್ನ ಮಡಿಲಿಂದ
ಎಲ್ಲ ಸುಖವು ನಿಂದು ಓ ಬಂಧು
ಬಾಗಿಲಲ್ಲಿ ಹಚ್ಚನೆ ಹಸಿರು ನಿನ್ನ ಹೆಸರೆ ಹೇಳಿದೆ
ನಿತ್ಯ ಮಂಗಳವಂತೇ ನಿತ್ಯ ಸುಂದರವಂತೆ
ಹಣೆಯ ಮೇಲೆ ದೀಪ ನಿನ್ನ ರೂಪ

ಬಂಧು ಬಂಧು ಓ ಪ್ರೇಮದ ಸಿಂಧು
ನಿನ್ನೊಲವಿನ ನೂರಳೆಯಲಿ ಈ ಜೀವನ ನಲಿದಾಡಲಿ

ನಿಂದೆ ನಾನು ಇಂದು ನಿನ್ನ ಧ್ಯಾನದಲ್ಲಿ
ಬೇಗ ಬಂದು ಸೇರೋ ಓ ಬಂಧು
ಕೋಟಿ ಕೋಟಿ ದೇವರಿಂದ ನೀನೆ ದಯ ಸಿಂಧು
ನಿತ್ಯ ಮಂಗಳವಂತೇ ನಿತ್ಯ ಸುಂದರವಂತೆ
ಹಣೆಯ ಮೇಲೆ ದೀಪ ನಿನ್ನ ರೂಪ

ಬಂಧು ಬಂಧು ಓ ಪ್ರೇಮದ ಸಿಂಧು
ನಿನ್ನೊಲವಿನ ನೂರಳೆಯಲಿ ಈ ಜೀವನ ನಲಿದಾಡಲಿ
ಬಂಧು ಓ ಬಂಧು ಬಂಧು ಓ ಬಂಧು