ಕರ್ಪೂರದ ಗೊಂಬೆ - The Indic Lyrics Database

ಕರ್ಪೂರದ ಗೊಂಬೆ

गीतकार - Hamsalekha | गायक - Mano, K. S. Chithra | संगीत - Hamsalekha | फ़िल्म - Karpoorada Gombe | वर्ष - 1996

Song link

View in Roman

ಓಹೋ.. ಕರ್ಪೂರದ ಗೊಂಬೆ

ಕರ್ಪೂರದ ಗೊಂಬೆಯಲಿ ಪ್ರೀತಿ ಕಂಡೆ
ಪ್ರೀತಿ ಇರೋ ಆಲಯದಿ ಬೆಳಕು ಕಂಡೆ
ಕರ್ಪೂರದ ಗೊಂಬೆಯಲಿ ಪ್ರೀತಿ
ಕಂಡೆ ಪ್ರೀತಿ ಇರೋ ಆಲಯದಿ ಬೆಳಕು ಕಂಡೆ

ನುಡಿದರು ಹಾಯ್ ನಡೆದರು ಹಾಯ್
ಕರೆದರು ಹಾಯ್ ಬೆರೆತರು ಹಾಯ್
ಅಂತರಂಗದಿಂದ ಅಂತರಂಗದಿಂದ
ಬಂದ ಬಂದ ಪ್ರೀತಿ ಚೆಂದ

ಕರ್ಪೂರದ ಗೊಂಬೆಯಲಿ ಪ್ರೀತಿ ಕಂಡೆ
ಪ್ರೀತಿ ಇರೋ ಆಲಯದಿ ಬೆಳಕು ಕಂಡೆ

ಎಲ್ಲಿಯ ಮಾಮರ ಎಲ್ಲಿಯ ಇಂಚರ
ಬಂತು ಒಂದು ಕೋಗಿಲೆ ರಾಗವಿರದ ಹಾದಿಗೆ
ಎಲ್ಲಿಯ ಅಕ್ಷರ ಎಲ್ಲಿಯ ಸುಸ್ವರ
ಹಾಡಬಲ್ಲ ಕೋಗಿಲೆ ಮೂಕವಾಯಿತು ಪ್ರೀತಿಗೆ

ಕರೆದರು ಹಾಯ್ ಬೆರೆತರು ಹಾಯ್
ನುಡಿದರು ಹಾಯ್ ನಡೆದರು ಹಾಯ್
ಅಂತರಂಗದಿಂದ ಅಂತರಂಗದಿಂದ
ಬಂದ ಬಂದ ಪ್ರೀತಿ ಚೆಂದ

ಕರ್ಪೂರದ ಗೊಂಬೆಯಲಿ ಪ್ರೀತಿ ಕಂಡೆ
ಪ್ರೀತಿ ಇರೋ ಆಲಯದಿ ಬೆಳಕು ಕಂಡೆ

ಕರ್ಪೂರದ ಗೊಂಬೆಗೆ ಮುತ್ತಿನ ಆರತಿ
ಪ್ರಥಮ ನಯನ ಸಂಗಮ ಮರೆಯಲಾಗದೆ
ಪ್ರೇಮದ ದೈವಕೆ ಅಂದದ ಅರ್ಪಣೆ
ಹೃದಯ ಹಾಡೋ ಸಂಭ್ರಮ ಬರೆಯಲಗಡಗಿದೆ

ನುಡಿದರು ಹಾಯ್ ನಡೆದರು ಹಾಯ್
ಕರೆದರು ಹಾಯ್ ಬೆರೆತರು ಹಾಯ್
ಅಂತರಂಗದಿಂದ ಅಂತರಂಗದಿಂದ
ಬಂದ ಬಂದ ಪ್ರೀತಿ ಚೆಂದ

ಕರ್ಪೂರದ ಗೊಂಬೆಯಲಿ ಪ್ರೀತಿ ಕಂಡೆ
ಪ್ರೀತಿ ಇರೋ ಅಲೆಯಡಿ ಬೆಳಕು ಕಂಡೆ