ಓ ಮ್ಯಾಲೆ ಬಿಲ್ಲೆ ಓ ಮ್ಯಾಲೆ ಬಿಲ್ಲೆ - The Indic Lyrics Database

ಓ ಮ್ಯಾಲೆ ಬಿಲ್ಲೆ ಓ ಮ್ಯಾಲೆ ಬಿಲ್ಲೆ

गीतकार - Hamsalekha | गायक - Mano, K. S. Chithra | संगीत - Hamsalekha | फ़िल्म - Karpoorada Gombe | वर्ष - 1996

Song link

View in Roman

ಓ ಮ್ಯಾಲೆ ಬಿಲ್ಲೆ ಓ ಮ್ಯಾಲೆ ಬಿಲ್ಲೆ
ಬಾನಲಿ ನೀನು ಭೂಮಿ ನಾನೂ
ಬಾನಲಿ ನೀನು ಭೂಮಿ ನಾನೂ
ಏಳು ಬಣ್ಣ ಏಳು ಬಣ್ಣ ನಿನ್ನ ಮೈಯ್ಯಲ್ಲಿ
ನೂರು ಬಣ್ಣ ಪ್ರೇಮ ಬಣ್ಣ ನನ್ನ ಕಣ್ಣಲ್ಲಿ
ಓ ಮ್ಯಾಲೆ ಬಿಲ್ಲೆ ಓ ಮ್ಯಾಲೆ ಬಿಲ್ಲೆ
ಬಾನಲಿ ನೀನು ಭೂಮಿ ನಾನೂ

ಚೆದುರದೆ ನಿಲ್ಲೆ ಮಳೆಯ ಬಿಲ್ಲೆ ಬಾಳಿನ ಬಾನಿನಲಿ
ಈ ಪ್ರೀತಿಯ ಅರಮನೆಗೆ ರಂಗು ರಂಗೋಲಿ ನೀನಾಗೆ
ಭಾವಗಳೆಲ್ಲ ಕೂಡಿಕೊಂಡು ಜೀವನವಾದಂತೆ
ನಿನ್ನ ರಂಗೆಲ್ಲ ಒಂದಾಯ್ತು ನೋಡಿ ಮನಸೇರದು ಒಂದಾಯ್ತು
ನೀ ಸಂಗಮಕೆ ಸಾಕ್ಷಿ ನೀ ಜೀವನಕೆ ಸಾಕ್ಷಿ

ಬಾನಲಿ ನೀನು ಭೂಮಿ ನಾನೂ
ಬಾನಲಿ ನೀನು ಭೂಮಿ ನಾನೂ
ಏಳು ಬಣ್ಣ ಏಳು ಬಣ್ಣ ನಿನ್ನ ಮೈಯ್ಯಲ್ಲಿ
ನೂರು ಬಣ್ಣ ಪ್ರೇಮ ಬಣ್ಣ ನನ್ನ ಕಣ್ಣಲ್ಲಿ

ಓ ಮ್ಯಾಲೆ ಬಿಲ್ಲೆ ಓ ಮ್ಯಾಲೆ ಬಿಲ್ಲೆ

ಅರಿಶಿನ ಗಂಧ ಸ್ನಾನದಲ್ಲಿ ನೆನ್ಯಾಳು ಕಾಡಿಹಾಳು
ಆ ಹೊಮ್ಮಿನ ಹೊಲಪಿನಲಿ ನಾಚಿ ಕೆಂಪಾಗಿ ಹೋಗುವಳು
ಕೆಂಪಾದ ನನ್ನ ಕೊರಳಿಗೆ ಚಿನ್ನ ತೊಡಿಸಲು ಕಾದಿಹನು
ಆಕಲ್ಯಾಣ ಸಮಯದಲಿ ನನ್ನ ಬಂಗಾರವಾಗುವನು
ನೀ ಸಂತಸಕೆ ಸಾಕ್ಷಿ
ನೀ ಸಂಭ್ರಮಕ್ಕೆ ಸಾಕ್ಷಿ

ಬಾನಳ್ಳಿ ನೀನು ಭೂಮಿ ನಾನೂ
ಬಾನಲಿ ನೀನು ಭೂಮಿ ನಾನೂ
ಏಳು ಬಣ್ಣ ಏಳು ಬಣ್ಣ ನಿನ್ನ ಮೈಯ್ಯಲ್ಲಿ
ನೂರು ಬಣ್ಣ ಪ್ರೇಮ ಬಣ್ಣ ನನ್ನ ಕಣ್ಣಲ್ಲಿ

ಓ ಮ್ಯಾಲೆ ಬಿಲ್ಲೆ ಓ ಮ್ಯಾಲೆ ಬಿಲ್ಲೆ