ಉತ್ತರ ಧ್ರುವದಿಂ ದಕ್ಷಿಣ ಧ್ರುವಕು - The Indic Lyrics Database

ಉತ್ತರ ಧ್ರುವದಿಂ ದಕ್ಷಿಣ ಧ್ರುವಕು

गीतकार - D. R. Bendre | गायक - P. Susheela, P. B. Sreenivas | संगीत - Vijaya Bhaskar | फ़िल्म - Sharapanjara | वर्ष - 1971

Song link

View in Roman

ಓಹೋಹೋ.. ಅಹಹಾಹಾ..

ಉತ್ತರ ಧ್ರುವದಿಂ ದಕ್ಷಿಣ ಧ್ರುವಕು
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಬೀಸುತಿದೆ

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನಾವೆಯುತಿದೆ
ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನಾವೆಯುತಿದೆ
ತುಂಬುತ ತುಕುಕುತ ತೀರುತ
ತನ್ನೊಳು ತಾನೆ ಸವಿಯನು ಸವಿಯುತಿದೆ
ತಾನೆ ಸವಿಯನು ಸವಿಯುತಿದೆ

ಉತ್ತರ ಧ್ರುವದಿಂ ದಕ್ಷಿಣ ಧ್ರುವಕು
ಚುಂಬಕ ಗಾಳಿಯು ಬೀಸುತಿದೆ

ಭೂವನ ಕುಸುಮಿಸಿ ಪುಲಕಿಸಿ ಮರೆಯಲಿ
ಕೋಟಿ ಕೋಟಿ ಸಾಲ ಹೊಸಯಿಸಿತು
ಭೂವನ ಕುಸುಮಿಸಿ ಪುಲಕಿಸಿ ಮರೆಯಲಿ
ಕೋಟಿ ಕೋಟಿ ಸಾಲ ಹೊಸಯಿಸಿತು
ಮಿಕ್ಕನ ಮೈತ್ರಿಯ ಹೊಸಗೆ ಮಸಗಡಿದೆ
ಮರುಕದ ದಾರೆಯ ಮಾಸಿಸಿತು
ಮರುಕದ ದಾರೆಯ ಮಾಸಿಸಿತು

ಉತ್ತರ ಧ್ರುವದಿಂ ದಕ್ಷಿಣ ಧ್ರುವಕು
ಚುಂಬಕ ಗಾಳಿಯು ಬೀಸುತಿದೆ

ಅಕ್ಷಿಣಿ ಮೇಲಣ ಮಾದದ ನಕ್ಷತ್ರದ ಗಣ ಗಗನದಿ ಹಾರಿದೆ
ಅಕ್ಷಿಣಿ ಮೇಲಣ ಮಾದದ ನಕ್ಷತ್ರದ ಗಣ ಗಗನದಿ ಹಾರಿದೆ
ಬಿದಿಗೆಯ ಬಿಂಬ ಧರದಲಿ ಇಂಡಿಗು ಮಿಲನದ ಸಿಂಹವು ತೋರಿದೆ
ಮಿಲನದ ಸಿಂಹವು ತೋರಿದೆ

ಉತ್ತರ ಧ್ರುವದಿಂ ದಕ್ಷಿಣ ಧ್ರುವಕು
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಬೀಸುತಿದೆ