ಮಧುರ ಮಧುರ ಈ ಬಾಳ ಗೀತೆಯು - The Indic Lyrics Database

ಮಧುರ ಮಧುರ ಈ ಬಾಳ ಗೀತೆಯು

गीतकार - Chi. Udaya Shankar | गायक - S. Janaki | संगीत - Rajan-Nagendra | फ़िल्म - Jeevakke Jeeva | वर्ष - 1981

Song link

View in Roman

ಮಧುರ ಮಧುರ ಈ ಬಾಳ ಗೀತೆಯು
ಮಧುರ ಮಧುರ ಈ ಬಾಳ ಗೀತೆಯು
ಮಧುರ ಅತಿ ಮಧುರ ಈ ಪ್ರೇಮ ಗಾನವು
ಮಧುರ ಮಧುರ ಈ ಬಾಳ ಗೀತೆಯು

ಒಲೌ ಮೂಡಿದಾಗ ಮನವು ಹಾದಿದಾಗ
ತನುವು ಹೂವಾಗಿ ಸುಖದಿ ತೇಲಾಡುವಾಗ
ಬಯಕೆ ಬಳ್ಳಿಯಲ್ಲಿ ಸುಮವು ನೂರು ಅರಳಿ
ದಿನವು ಹೊಸ ಕನಸು ಸಾರಸ ಸಂತೋಷ ತಂದು
ಇಂದು ನನಗೇ ಜಗವೇ ಸುಂದರ

ಮಧುರ ಮಧುರ ಈ ಬಾಳ ಗೀತೆಯು |೨|
ಮಧುರ ಅತಿ ಮಧುರ ಈ ಪ್ರೇಮ ಗಾನವು
ಮಧುರ ಮಧುರ ಈ ಬಾಳ ಗೀತೆಯು

ಹಾಆ ಆಹಾ ಹಾಆಆ
ಹಾ ಆಹಾ ಆಹಾ.....

ಮಗುವು ನಗಲು ಚೆನ್ನ ಮಗುವು ಅಲಲು ಚೆನ್ನ
ಮಗುವ ಸವಿ ನುಡಿಯು ಜೆನ ಸಿಹಿಗಿಂಥ ಚೆನ್ನ
ಬಾಳು ಬೆಳಕಾಯ್ತು ಬದುಕು ಸೊಗಸಾಯ್ತು
ಸುಖವು ಜೊತೆಗೂಡಿ ಸ್ವರ್ಗದಾನಂದ ವಾಯ್ತು
ಇಂದು ನಮಗೇ ಜಗವೇ ಸುಂದರ

ಮಧುರ ಮಧುರ ಈ ಬಾಳ ಗೀತೆಯು |೨|
ಮಧುರ ಅತಿ ಮಧುರ ಈ ಪ್ರೇಮ ಗಾನವು
ಮಧುರ ಮಧುರ ಈ ಬಾಳ ಗೀತೆಯು

ಈ ಬಾಳ ಗೀತೆಯು ಈ ಬಾಳ ಗೀತೆಯು ಈ ಬಾಳ ಗೀತೆಯು