ಬಿಳಿಗಿರಿ ರಂಗರಂಗ - The Indic Lyrics Database

ಬಿಳಿಗಿರಿ ರಂಗರಂಗ

गीतकार - Kanagal Prabhakara Sastry | गायक - P. Susheela | संगीत - Vijaya Bhaskar | फ़िल्म - Sharapanjara | वर्ष - 1971

Song link

View in Roman

ಬಿಳಿಗಿರಿ ರಂಗರಂಗ ರಂಗಯ್ಯ ಸ್ವಾಮಿ ರಂಗಯ್ಯ
ಬಿಳಿಗಿರಿ ರಂಗಯ್ಯ
ನೀನೆ ಕೇಳಯಾ
ಶ್ರೀ ರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯ
ಬಿಳಿಗಿರಿ ರಂಗರಂಗ ರಂಗಯ್ಯ ಸ್ವಾಮಿ ರಂಗಯ್ಯ

ಮುತ್ತುಗಡ ಹೂವು ಮಲ್ಲಿಗೆಯೇ
ಅತ್ತಿಯ ಹಣ್ಣು ಅಂಜೂರವೇ
ಚಿಟ್ಟೆಯಾಕಿಟ್ಟೆ..
ಚಿಟ್ಟೆಯಾಕಿಟ್ಟೆ ದುಂಬಿಯೆ
ಕಸ್ತೂರಿ ಕಾಡಿಗೆ ಕಸ್ತೂರಿಯೇ
ಬಿಳಿಗಿರಿ ರಂಗರಂಗ ರಂಗಯ್ಯ ಸ್ವಾಮಿ ರಂಗಯ್ಯ

ಕಾಜಾಣ ಕಾಗೆ ಕೋಗಿಲೆಯೇ
ಬಣ್ಣದ ಕೆಂಬೂತ ಗಿರಿ ನವಿಲೆ
ಕಾಡಿನ ಮರವೆಲ್ಲಾ..
ಕಾಡಿನ ಮರವೆಲ್ಲಾ ಶ್ರೀಗಂಧವೇ
ನಾಡಿನ ಮನ್ನೆಲ್ಲ ಬಂಗಾರವೇ
ಬಿಳಿಗಿರಿ ರಂಗರಂಗ ರಂಗಯ್ಯ ಸ್ವಾಮಿ ರಂಗಯ್ಯ

ಬೆಟ್ಟದ ಕಾಲ್ಗಿಚ್ಚು ದೀಪವೇ
ಬಿರುಗಾಳಿ ಕೆಂಧೂಳಿ ಧೂಪವೇ
ಮೋಹದ ವೇಷ..
ಮೋಹದ ವೇಷ ಭಕ್ತಿಯೇ
ಸವಿಯಾದುದೆಲ್ಲ ನೈವೇದ್ಯವೇ
ಬಿಳಿಗಿರಿ ರಂಗರಂಗ ರಂಗಯ್ಯ ಸ್ವಾಮಿ ರಂಗಯ್ಯ