ಆಕಾಶವೇ ಬೀಳಲಿ ಮೇಲೆ - The Indic Lyrics Database

ಆಕಾಶವೇ ಬೀಳಲಿ ಮೇಲೆ

गीतकार - Chi. Udaya Shankar | गायक - P. B. Sreenivas | संगीत - Rajan-Nagendra | फ़िल्म - Nyayave Devaru | वर्ष - 1971

Song link

View in Roman

ಆಕಾಶವೇ ಬೀಳಲಿ ಮೇಲೆ
ನಾನೆಂದು ನಿನ್ನವನು
ಭೂಮಿಯೇ ಬಾಯಿ ಬಿಡಲಿ ಇಲ್ಲೆ
ನಾನಿನ್ನ ಕೈ ಬಿಡೇನು
ನೀನಿರುವುದು ನನಗಾಗಿ
ಈ ಜೀವ ನಿಂಗ್ ಆಗಿ

ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
ಹೊಸ ಬಾಳಿನ ಹಾದಿಯಲ್ಲಿ ಜೊತೆಗೂಡಿ ನಾ ಬರುವೆ
ಕಲ್ಲಿರಲಿ ಮುಳ್ಳೆ ಇರಲಿ ನಾ ಮೊದಲು ಮುನ್ನಡವೇ
ನೀನದಿಯ ಇಡುವೆಡೆಯೇ ಒಲವಿನ ಹೂ ಹಾಸುವೆ
ಈ ಮಾತಿಗೆ ಮನವೇ ಸಾಕ್ಷಿ
ಈ ಭಾಷೆಗೆ ದೇವರೇ ಸಾಕ್ಷಿ
ಇನ್ನಾದರೂ ನನ್ನ ನಂಬಿ ನಗೆಯ ಚೆಲ್ಲು ಚೆಲುವೆ

ಆಕಾಶವೇ ಬೀಳಲಿ ಮೇಲೆ
ನಾನೆಂದು ನಿನ್ನವನು

ಹಸೆಮನೆಯು ನಮಗೆ ಇಂದು ನಾವು ನೀನಾಥ ತಾನವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಘನ ಮಂಗಳಕರ ನಾಡವು
ಈ ನದಿಯ ಕಲರವವೇ ಮಂತ್ರಗಳ ಘೋಷವು
ಸಪ್ತಪದಿ ಈ ನಡೆಯಾಯ್ತು
ಸಂಜೆ ರಂಗು ಆರತಿಯಾಯಿತು
ಇನ್ನೀಗ ಎರಡು ಜೀವ ಬೆರೆತು ಸ್ವರ್ಗವಾಯಿತು

ಆಕಾಶವೇ ಬೀಳಲಿ ಮೇಲೆ
ನಾನೆಂದು ನಿನ್ನವನು