ನಿನ್ನಂಥ ಚೆಲುವೆಯನು - The Indic Lyrics Database

ನಿನ್ನಂಥ ಚೆಲುವೆಯನು

गीतकार - Shyamasundara Kulkarni | गायक - S. P. Balasubrahmanyam | संगीत - M. Ranga Rao | फ़िल्म - Olavina Udugore | वर्ष - 1987

Song link

View in Roman

ರಸಪೂರ್ಣ ರಾತ್ರಿ ಬಂತು..
ಹೊಸತಾನಾ.. ತಂತು..
ಮುರಿಯುತ್ತ ಮೌನ...
ಪುಟಿದು ಬಂತು ಗಾನ..

ನಿನ್ನಂಥ ಚೆಲುವೆಯನು
ಇನ್ನೆಲ್ಲು ಕಾಣೆನು ನಾ
ಹುಣ್ಣಿಮೆಯೇ ಹೆಣ್ಣಾಗಿ
ನಿಂತಲ್ಲೇ ಎದುರಲ್ಲಿ

ನಿನ್ನಂಥ ಚೆಲುವೆಯನು
ಇನ್ನೆಲ್ಲು ಕಾಣೆನು ನಾ
ಹುಣ್ಣಿಮೆಯೇ ಹೆಣ್ಣಾಗಿ
ನಿಂತಲ್ಲೇ ಎದುರಲ್ಲಿ

ಓಹೋ.. ಶಶಿಯಂತೆ ನಿನ್ನ ಮೊಗವು
ಕರಿಮೊಡ ಮುಂಗುರುಳು ಹಾಹಾ..
ನೀನಾ ಕಣ್ಣ ಕಾಂತಿ ಕಂಡು
ನಾಚುವುದು ಮಿಂಚುಗಳು ಓಓ..
ಅನುಗಾಲವು..
ತುಟಿಯೆಂಬ ಗುಡಿಯ ಬೆಳಗೋ ನಗುವೆಂಬ ದೀಪ
ಜಗದಲ್ಲಿ ಇಂಥ ರೂಪ ಅಪರೂಪವೂ

ನಿನ್ನಂಥ ಚೆಲುವೆಯನು
ಇನ್ನೆಲ್ಲು ಕಾಣೆನು ನಾ
ಹುಣ್ಣಿಮೆಯೇ ಹೆಣ್ಣಾಗಿ
ನಿಂತಲ್ಲೇ ಎದುರಲ್ಲಿ

ಓಹೋ.. ನಲಿದಾದೋ ನವಿಲಿನಂತೆ
ಕುಣಿದಾಡೋ ಹುಬ್ಬುಗಳು ಹಹಹಾ..
ಉಶೆಯನ್ನೇ ತೀಡಿ ಬರೆದ
ರಸ ಕಾವ್ಯ ಕೆನ್ನೆಗಳು ಆ...
ಸಿರಿ ಗೌರಿಯೇ..
ಮಧು ಮಾಸ ಬಂದ ಹಾಗೆ ಎದೆ ತುಂಬಿ ನಿಂತೇ
ಇನ್ನೆಂದು ಯಾರ ನೆನಪು ಬರದಂತೆ ನೀ..

ನಿನ್ನಂಥ ಚೆಲುವೆಯನು
ಇನ್ನೆಲ್ಲು ಕಾಣೆನು ನಾ
ಹುಣ್ಣಿಮೆಯೇ ಹೆಣ್ಣಾಗಿ
ನಿಂತಲ್ಲೇ ಎದುರಲ್ಲಿ

ಓಹೋ.. ವಡುವಂತೆ ಹಸಿರು ತೊಟ್ಟ
ಬೆಡಗಿನ ದೇವತೆಯೇ ಆ..
ಬರುತಾನೆ ಪುಣ್ಯವಂತ
ನೀನಾವನ ಶ್ರೀಮತಿಯೇ ಓಓ..
ಬದುಕೆಲ್ಲವು..
ನೊರೆಹಳ್ಳು ಜೇನು ಬೆರೆತ ಸಿರಿ ಸುಖವು ಸಿಗಲಿ
ನಿನ್ನಂತ್ ಕಂಡ ಮಡಿಲ ತುಂಬಿರಲಿ..

ನಿನ್ನಂಥ ಚೆಲುವೆಯನು
ಇನ್ನೆಲ್ಲು ಕಾಣೆನು ನಾ
ಹುಣ್ಣಿಮೆಯೇ ಹೆಣ್ಣಾಗಿ
ನಿಂತಲ್ಲೇ ಎದುರಲ್ಲಿ

ನಿನ್ನಂಥ ಚೆಲುವೆಯನು
ಇನ್ನೆಲ್ಲು ಕಾಣೆನು ನಾ
ಹುಣ್ಣಿಮೆಯೇ ಹೆಣ್ಣಾಗಿ
ನಿಂತಲ್ಲೇ ಎದುರಲ್ಲಿ