ನಾ ಇರುವ - The Indic Lyrics Database

ನಾ ಇರುವ

गीतकार - Ramnath Shanbhag | गायक - Anand Aravindakshan, Eesha Suchi | संगीत - Monish Kumar M.K | फ़िल्म - Vajra | वर्ष - 2018

Song link

View in Roman

ನಿನ್ನ ನೆರಳ ನೆನೆದು ಕಾಯುವೆ
ಬೆಸೆದ ಬೆರಳ ಬಿಗಿದು ಸಾಗುವೆ

ನಾ ಇರುವ ಒಂಟಿ ಬಾಳಲ್ಲಿ
ಸೊಗಸು ತರುವ ಸೋನೆ ನೀನಿಲ್ಲಿ
ನೀ ಬರುವ ಎಲ್ಲ ದಾರಿಲಿ
ಬಿಡದೆ ನಿನ್ನ ಇರುವೆ ಜೊತೆಯಲ್ಲಿ
ಖಾಲಿ ಹಾಲೆಯ ತುಂಬ ನಿನ್ನ ಹೆಸರ ಬರೆವ ಮೋಹ
ಥೀಯಲೋ ಅಲೆಗೂ ಕೂಡ ಬಂತಲ್ಲ ದಾಹ
ಮಳೆಯ ಬಿಲ್ಲಿನ ಬಣ್ಣ ತುಂಬಿರುವ ನಿನ್ನ ಕಣ್ಣಾ
ಕದ್ದು ನೋಡಲೇ ಇನ್ನ...

ಅಮಲು ಯೆರಿದಂತಾಗುವ ನಿನ್ನ ಗಮಲು ನನ್ನನೆ ಸೋಕಲು
ತೊಡಲು ಮಾತು ಹಾಡಿದೆ ಓಹೋಹೋ..
ತಾವವಕ ಮೀರಿದಂತಾಗುವ ನಿನ್ನ ಪುಲಕ ನನ್ನನೆ ನುಂಗಲು
ಕುಹಕ ನಿನ್ನ ಕಣ್ಣಂಚಲಿ ಓಹೋಹೋಹೋ..

ನಾ ಇರುವ ಒಂಟಿ ಬಾಳಲ್ಲಿ
ಸೊಗಸು ತರುವ ಸೋನೆ ನೀನಿಲ್ಲಿ

ಇಂದೇಕೋ ನನಗನಿಸುವ ಹಾಗೆ ಅದು ಹೇಗೇ
ಹನಿ ಹನಿಯಾಗಿ ಮುಗಿಲಲ್ಲಿ ತುಂಬಿರುವೆ ನಾನ ಹಾಗೆ

ನನ್ನಣ್ಣು ನೆನೆಸಿ ಮರೆಸುವ ಮಳೆಯಾಗು ನೀನು
ಕಣ್ಣನ್ನು ತೆರೆಸಿ ನೋಡಲು ಕಹಿಯಲ್ಲ ಜೇನು

ಹಗಲು ಇರುಳು ನೀನಿಲ್ಲದೆ ನಾನೂ
ಕೊನೆಗೂ ಮುಗಿಯುವ ಕಥೆಯಾಗುವುದು

ಅಮಲು ಯೆರಿದಂತಾಗುವ ನಿನ್ನ ಗಮಲು ನನ್ನನೆ ಸೋಕಲು
ತೊಡಲು ಮಾತು ಹಾಡಿದೆ ಓಹೋಹೋ..
ತಾವವಕ ಮೀರಿದಂತಾಗುವ ನಿನ್ನ ಪುಲಕ ನನ್ನನೆ ನುಂಗಲು
ಕುಹಕ ನಿನ್ನ ಕಣ್ಣಂಚಲಿ ಓಹೋಹೋಹೋ..

ನಾ ಇರುವ ಒಂಟಿ ಬಾಳಲ್ಲಿ
ಸೊಗಸು ತರುವ ಸೋನೆ ನೀನಿಲ್ಲಿ
ಖಾಲಿ ಹಾಲೆಯ ತುಂಬ ನಿನ್ನ ಹೆಸರ ಬರೆವ ಮೋಹ
ಥೀಯಲೋ ಅಲೆಗೂ ಕೂಡ ಬಂತಲ್ಲ ದಾಹ
ಮಳೆಯ ಬಿಲ್ಲಿನ ಬಣ್ಣ ತುಂಬಿರುವ ನಿನ್ನ ಕಣ್ಣಾ
ಕದ್ದು ನೋಡಲೇ ಇನ್ನ...

ನಿನ್ನ ನೆರಳ ನೆನೆದು ಕಾಯುವೆ
ಬೆಸೆದ ಬೆರಳ ಬಿಗಿದು ಸಾಗುವೆ