ಶ್ರೀಕೃಷ್ಣ ಜನಿಸಿದ - The Indic Lyrics Database

ಶ್ರೀಕೃಷ್ಣ ಜನಿಸಿದ

गीतकार - Chi. Udaya Shankar | गायक - Vani Jayaram | संगीत - Rajan-Nagendra | फ़िल्म - Devara Gudi | वर्ष - 1975

Song link

View in Roman

ಗಾದಂಡಕಾರದ ಇರುಳಲ್ಲಿ
ಕಾರ್ಮೋಡ ನೀರದ ಸಮಯದಲ್ಲಿ
ಶ್ರೀಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ

ಶ್ರೀಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ
ತಂದೆಯು ಕಣ್ಣೀರ ಕಡಲಲ್ಲಿ
ಮಾವನು ಕಾವಲು ಬಾಗಿಲಲಿ
ಶ್ರೀಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ

ತಾಯಾ ಸೆರೆಯ ಬಿಡಿಸಲೇಂದೆ
ಕೃಷ್ಣನಂಥೆ ಬಂದೆಯೆನು
ಗೀತೆಯನ್ನು ಭೋದಿಸಲೆಂದೇ
ಭುವಿಗೆ ಇಳಿದು ಬಂದೆನು
ನೀನು ಬಂದ ಗಲಿಗೆ ಇಂದಾ
ಶೋಕವೆಲ್ಲ ತೀರಲಿ
ಶಾಂತಿ ಸೌಖ್ಯ ನೆಲೆಸಲಿ

ಶ್ರೀಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ
ತಂದೆಯು ಕಣ್ಣೀರ ಕಡಲಲ್ಲಿ
ಮಾವನು ಕಾವಲು ಬಾಗಿಲಲಿ
ಶ್ರೀಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ

ನೂರು ಒಗಟು ಬಿಡಿಸಿ ನಗುವ ಜಾನೆ ನಿನ್ನ ತಾಯಿ ಅಂದು
ಬಾಳಿನೊಗಟ ಒಡೆವ ದಾರಿ ಕಾಣದಾಗಿ ಅಳುವಳಿಂದು
ನೂರು ನೋವ ನೀಗಿ ನಲಿವ ದಾರಿ ಬೇಗ ತೋರಿಸು
ತಾಯಿ ಆಸೆ ತೀರಿಸು

ಶ್ರೀಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ
ತಂದೆಯು ಕಣ್ಣೀರ ಕಡಲಲ್ಲಿ
ಮಾವನು ಕಾವಲು ಬಾಗಿಲಲಿ
ಶ್ರೀಕೃಷ್ಣ ಜನಿಸಿದ ಧರೆಯಲ್ಲಿ
ದೇವಕಿ ಇರುವಾಗ ಸೆರೆಯಲ್ಲಿ