ನಿನ್ನ ಹಾಗೆ - The Indic Lyrics Database

ನಿನ್ನ ಹಾಗೆ

गीतकार - K. Kalyan | गायक - Rahul Nambiar | संगीत - Yuvan Shankar Raja | फ़िल्म - Gowdru Hotel | वर्ष - 2017

Song link

View in Roman

ನಿನ್ನ ಹಾಗೆ ಯಾರೆ ಚೆಲುವೆ
ನೀನು ತುಂಬ ಚೆನ್ನಗಿರುವೆ
ಬೇಳೆ ಕಟ್ಟದ ಪ್ರೀತಿ ನಾ ಕೊಡುವೆ

ನಿನ್ನ ಸ್ಪರ್ಶ ನಂಗೆ
ಎಳ್ಳು ಕೆನಡಾ ವಿಶೇಷಾ
ಕಣ್ಣ ವೇದಿಕೆ ಮೇಲೆ
ಕಥೆ ಕಟ್ಟುವ ಸಂತೋಷ
ಹೀಗೇ ಇರಬೇಕು ಈ ನಿಮಿಷ

ನಿನ್ನ ಹಾಗೆ ಯಾರೆ ಚೆಲುವೆ
ನೀನು ತುಂಬ ಚೆನ್ನಗಿರುವೆ
ಬೇಳೆ ಕಟ್ಟದ ಪ್ರೀತಿ ನಾ ಕೊಡುವೆ

ನಿನ್ನ ನೇರಳ ಶಬ್ದ ಕೇಳಿ
ಸಾಗರವೇ ಮೈ ನೆರೆಯಿತು
ನಿನ್ನ ಎದೆಯ ಮುಗುಳು ನಗುವು
ಅಲೆಗಳನ್ ತಾನ್ ತಾಯಿತು
ಮಲೆಯ ಹನಿಗಳ ಗಡಿಗೆಯೊ
ಮರಳು ಗೂಡಿನ ಅಡಿಗೆಯೊ
ಬೀಸೋ ಗಾಳಿ ಲೇಖನೆ ಹಿಡಿಯಿತು
ನಮ್ಮನ್ನೂ ಕುರಿತು

ನಿನ್ನ ಹಾಗೆ ಯಾರೆ ಚೆಲುವೆ
ನೀನು ತುಂಬ ಚೆನ್ನಗಿರುವೆ
ಬೇಳೆ ಕಟ್ಟದ ಪ್ರೀತಿ ನಾ ಕೊಡುವೆ

ಅನುವು ನಿನ್ನ ಮುಕದ
ಭಾವ ಚಿತ್ರಗಳಾಯ್ತು
ಬೆರಳ ತುದಿಯು ಬೆನ್ನ ತಾಕಿ
ಬಹುಸ ಸಂಜಗಳಾಯ್ತು
ಉಸಿರು ಹೋದರು ಬದುಕುವೆ
ಬಡವನಾದರೂ ಬರೆಯುವೆ
ನಿನ್ನ ಸಣ್ಣೆಗಳನ್ನ ಜೋಡಿಸಿ
ಮಹಲು ಕಟ್ಟಿಸುವೆ

ನಿನ್ನ ಹಾಗೆ ಯಾರೆ ಚೆಲುವೆ
ನೀನು ತುಂಬ ಚೆನ್ನಗಿರುವೆ
ಬೇಳೆ ಕಟ್ಟದ ಪ್ರೀತಿ ನಾ ಕೊಡುವೆ

ತಾನಾ ನಾನೇ ತಾನೆ ತಾನೆ
ತಾನಾ ನಾನೇ ತಾನೆ ತಾನೆ