ದೇವರ ಆಟ ಬಾಲವರಾರು - The Indic Lyrics Database

ದೇವರ ಆಟ ಬಾಲವರಾರು

गीतकार - Chi. Udaya Shankar | गायक - Janaki | संगीत - Rajan-Nagendra | फ़िल्म - Avala Hejje | वर्ष - 1981

Song link

View in Roman

ದೇವರ ಆಟ ಬಾಲವರಾರು
ಅಥಾನ ಎದುರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ಧುಕ್ಕವ ಕೊಡುವ
ತನ್ನ ಮಂದಂತೆ ಕುಣಿಸಿ ಆಡುವ

ದೇವರ ಆಟ ಬಾಲವರಾರು
ಅಥಾನ ಎದುರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ಧುಕ್ಕವ ಕೊಡುವ
ತನ್ನ ಮಂದಂತೆ ಕುಣಿಸಿ ಆಡುವ

ದೇವರ ಆಟ ಬಾಲವರಾರು
ಅಥಾನ ಎದುರು ನಿಲ್ಲುವರಾರು

ಹೊಸ ಹೊಸ ರಾಗ ಅನುದಿನ ಮೂಡಿ
ವಿದ ವಿದ ಭಾವ ಜೊತೆಯಲಿ ಕೂಡಿ
ಸಂತಸ ಒಮ್ಮೆ ವೇದನೆಯೊಮ್ಮೆ
ನೋವಾಲಿ ಹೃದಯ ಹಿಂದುವುದೊಮ್ಮೆ
ಬಾಳಿನ ಈ ಹಾಡಿನ ರೀತಿ
ಬಾಳಿನ ಈ ಹಾಡಿನ ರೀತಿ
ಯಾರು ಇಂದು ಬಲ್ಲವರು

ದೇವರ ಆಟ ಬಾಲವರಾರು
ಅಥಾನ ಎದುರು ನಿಲ್ಲುವರಾರು

ಕಾನನ ಬರಲಿ
ಕೊರತೆಯೇ ಇರಲಿ
ಓಡುವ ನದಿಯು ಸಾಗುವ ಹಾಗೆ

ಹೂ ಬಾಣವಿರಲಿ
ಮರುಭೂಮಿ ಬರಲಿ
ನಿನ್ನೆಡೆ ಗಾಳಿ ಬೀಸುವ ಹಾಗೆ
ನಿಲ್ಲದ ಈ ಪಯಣದ ಗುರಿಯಾ
ನಿಲ್ಲದ ಈ ಪಯಣದ ಗುರಿಯಾ
ಯಾರು ಇಂದು ಕಂಡವರು

ದೇವರ ಆಟ ಬಾಲವರಾರು
ಅಥಾನ ಎದುರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ಧುಕ್ಕವ ಕೊಡುವ
ತನ್ನ ಮಂದಂತೆ ಕುಣಿಸಿ ಆಡುವ

ದೇವರ ಆಟ ಬಾಲವರಾರು
ಅಥಾನ ಎದುರು ನಿಲ್ಲುವರಾರು