ಕಣ್ಣು ಕಣ್ಣು ಒಂದಾಯಿತು - The Indic Lyrics Database

ಕಣ್ಣು ಕಣ್ಣು ಒಂದಾಯಿತು

गीतकार - Chi. Udaya Shankar | गायक - S. P. Balasubramanyam, S. Janaki | संगीत - Rajan-Nagendra | फ़िल्म - Devara Gudi | वर्ष - 1975

Song link

View in Roman

ಹಹಹಹ.. ಹಹಹ.. ಓಹೋ ಓಹೋ

ಕಣ್ಣು ಕಣ್ಣು ಒಂದಾಯಿತು
ನನ್ನ ನಿನ್ನ ಮನ ಸೇರಿತು
ದಿನ ರಾತ್ರಿಯು ಕಂಡ ಕನಸು ನನಸಾಯಿತು

ಕಣ್ಣು ಕಣ್ಣು
ಕಣ್ಣು ಕಣ್ಣು
ಒಂದಾಯ್ತು
ನನ್ನಾ ನಿನ್ನಾ
ನನ್ನಾ ನಿನ್ನಾ
ಮನ ಸೇರಿತು

ಯೇನೆ ಬರಲಿ ಚೆನ್ನ ಬಿಡಲಾರೆ ಎಂದು ನಿನ್ನಾ
ನಿಜ ಹೇಳಲೇನು ನೀನೆ ನನ್ನ ಪ್ರಾಣ
ಯಾರು ಮುನಿದರೆನು ಈ ಊರೆ ಸಿಡಿದರೆನು
ನಂಬಿರುವ ಹೆಣ್ಣ ಕೈ ಬಿಡೆ ನಾನು
ಮಾತಿನ ಜೇನು ಸವಿದೇನು ನಾನು
ಒಲವ್ಗೆ ಮಣಿದು ಸೋತೆನು ನಾನು
ನಿನ್ನೋದನಿರಲು ಹುರುದಯ ತುಂಬಿತು

ಕಣ್ಣು ಕಣ್ಣು ಒಂದಾಯಿತು
ನನ್ನ ನಿನ್ನ ಮನ ಸೇರಿತು
ದಿನ ರಾತ್ರಿಯು ಕಂಡ ಕನಸು ನನಸಾಯಿತು

ಕಣ್ಣು ಕಣ್ಣು
ಕಣ್ಣು ಕಣ್ಣು
ಒಂದಾಯ್ತು
ನನ್ನಾ ನಿನ್ನಾ
ನನ್ನಾ ನಿನ್ನಾ
ಮನ ಸೇರಿತು

ಹೂವಿನಿಂದ ಚೆಂದ ಈ ನಿನ್ನ ಮೊಗದ ಅಂದ
ಕಾಣುವ ಕಣ್ಣಿಗೆ ಎನೋ ಆನಂದ
ನೂರು ಮಾತು ಯೇಕೆ ನೂರಾರು ಆಸೆ ಯೇಕೆ
ನಿನ್ನೊಡನಿರುವಾಗ ಇನ್ನು ಬೇರೆ ಬೇಕೆ
ನಿನ್ನೇ ನುಡಿಗೆ ನಾ ಮೈಮರೆತೆ
ಎಲ್ಲ ಮರೆತು ನಿನ್ನಲಿ ಬೆರೆತೆ
ನೀನೊಲಿದಿರಲಿ ಬಾಳು ಬೆಳಗಿತು

ಕಣ್ಣು ಕಣ್ಣು ಒಂದಾಯಿತು
ನನ್ನ ನಿನ್ನ ಮನ ಸೇರಿತು
ದಿನ ರಾತ್ರಿಯು ಕಂಡ ಕನಸು ನನಸಾಯಿತು

ಅಹಹಹ ಓಹೋಹೋಹೋ ಲಲಾಲಾ ಅಹಹಾಹ್ ಓಹೋಹೋ ಮ್ಮ್ಮ್ಮ್..