ಮಾಮರವೆಲ್ಲೋ.. ಕೋಗಿಲೆಯೆಲ್ಲೋ.. - The Indic Lyrics Database

ಮಾಮರವೆಲ್ಲೋ.. ಕೋಗಿಲೆಯೆಲ್ಲೋ..

गीतकार - Chi. Udaya Shankar | गायक - S. P. Balasubramanyam | संगीत - Rajan-Nagendra | फ़िल्म - Devara Gudi | वर्ष - 1975

Song link

View in Roman

ಆಹಾಹ್ಹಾ.. ಹ್ಹೆಹೀ.. ಆಹಾಹಾಹಾ..

ಮಾಮರವೆಲ್ಲೋ.. ಕೋಗಿಲೆಯೆಲ್ಲೋ..
ಯೇನಿ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ

ಮಾಮರವೆಲ್ಲೋ ಕೋಗಿಲೆಯೆಲ್ಲೋ
ಮಾಮರವೆಲ್ಲೋ ಕೋಗಿಲೆಯೆಲ್ಲೋ
ಯೇನಿ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ

ಸೂರ್ಯನು ಎಲ್ಲೋ ತಾವರೆ ಎಲ್ಲೋ
ಕಾನಲು ಕಾತರ ಕಾರಣವೇನೋ
ಚಂದಿರನೆಲ್ಲೋ ನೈದಿದೆಲೆ ಯೆಲ್ಲೋ
ನೋಡಲು ಅರಳುವ ಸಡಗರವೇನು
ಎಲ್ಲೆ ಇರಲಿ ಹೇಗೇ ಇರಲಿ
ಕಾಣುವ ಆಸೆ ಯೇತಕೋ ಎನೋ

ಮಾಮರವೆಲ್ಲೋ ಕೋಗಿಲೆಯೆಲ್ಲೋ
ಮಾಮರವೆಲ್ಲೋ ಕೋಗಿಲೆಯೆಲ್ಲೋ
ಯೇನಿ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ

ಹುಣ್ಣಿಮೆಯಲ್ಲಿ ತನ್ನಾನೆ ಗಾಳಿ
ಬೀಸಲು ನಿನ್ನ ನೆನಪಾಗುವುದು
ದಿನ ರಾತ್ರಿಯಲಿ ಏಕಾಂತದಲಿ
ಏಕೋ ಎನೋ ನೋವಾಗುವುದು
ಬಯಕೆಯ ತುಂಬಿ ಆಸೆಯ ದುಂಬಿ
ಎದೆಯನು ಕೊರೆದು ಕಾಡುವುದೆನು

ಮಾಮರವೆಲ್ಲೋ ಕೋಗಿಲೆಯೆಲ್ಲೋ
ಮಾಮರವೆಲ್ಲೋ ಕೋಗಿಲೆಯೆಲ್ಲೋ
ಯೇನಿ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ

ಯೇನಿ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ