ಆಕಾಶ ನೀರಾಗಲಿ - The Indic Lyrics Database

ಆಕಾಶ ನೀರಾಗಲಿ

गीतकार - Chi. Udaya Shankar | गायक - Janaki, S. P. Balasubrahmanyam | संगीत - Rajan-Nagendra | फ़िल्म - Avala Hejje | वर्ष - 1981

Song link

View in Roman

ಆಕಾಶ ನೀರಾಗಲಿ
ಆ ಸೂರ್ಯ ತಮಪಾಗಲಿ
ಪ್ರಳಯವೇ ಆಗಲಿ ಬಯವೆನು ಇಲ್ಲ
ಎಂಡಿಗು ನಿನ್ನನು ಬಿಡಲಾರೆ ಕುಳ್ಳ

ಆಕಾಶ ನೀರಾಗಲಿ
ಆ ಸೂರ್ಯ ತಮಪಾಗಲಿ
ಪ್ರಳಯವೇ ಆಗಲಿ ಬಯವೆನು ಇಲ್ಲ
ಎಂಡಿಗೂ ನನಗೇ ನೀ ಜೋಡಿಯಲ್ಲ
ಆಕಾಶ ನೀರಾಗಲಿ

ನಿನ್ನ ಬಿಟ್ಟೇನೆ ಬಿಟ್ಟು ಕೆಟ್ಟೆನೆ
ಪುಟ್ಟ ಬಾ ಸೋತೆನು
ಕಂಡಂಡೆ ಮಂಡಲದಲ್ಲಿ ಮದುವೆ ನಾನಾದೆನು

ಅಯ್ಯೋ ಅಮ್ಮಯ್ಯ ನಿನ್ನ ದಮ್ಮಯ್ಯ
ನಿನಗೇಕೆ ಈ ಮೋಹವು
ಸರಿಯಲ್ಲ ಈ ಮಾತು
ನಿನಗಲ್ಲ ಈ ಸ್ನೇಹವು
ಯೇಕೆ ಈ ದಾಹವು
ಎನೋ ಗ್ರಹಚಾರವು

ಆಕಾಶ ನೀರಾಗಲಿ
ಆ ಸೂರ್ಯ ತಮಪಾಗಲಿ
ಪ್ರಳಯವೇ ಆಗಲಿ ಬಯವೆನು ಇಲ್ಲ
ಎಂಡಿಗೂ ನನಗೇ ನೀ ಜೋಡಿಯಲ್ಲ
ಆಕಾಶ ನೀರಾಗಲಿ

ಅಬ್ಬಾ ಹುಚ್ಚೀಗ ಇನ್ನು ಹೆಚ್ಚಾಯ್ತು
ಅಯ್ಯೋ ಭಯವಾಗಿದೇ
ನಾ ಕೊಟ್ಟ ಮದ್ದೆಲ್ಲಾ..
ಕಡೆಗಿಂದ ಹೀಗಾಯ್ತು..

ಹುಚ್ಚು ಅಂದೆನೆ ಬಿಟ್ಟು ಹೋಗಾಯ್ತು
ಪೆಚ್ಚೆ ನೀ ಕೆಲಲೊ
ನಿನ್ನಿಂದ ದೂರಾಗಿ ಮನೆಯಲ್ಲೇ ಇರಲಾರದೆ
ಜೊತೆಗಿರಲು ಹೀಗಾಡಿದೆ
ನಿನಗಾಗಿ ನಾ ನಟಿಸಿದೆ

ಆಕಾಶ ನೀರಾಗಲಿ
ಆ ಸೂರ್ಯ ತಮಪಾಗಲಿ
ಪ್ರಳಯವೇ ಆಗಲಿ ಬಯವೆನು ಇಲ್ಲ
ಎಂಡಿಗು ನಿನ್ನನು ಬಿಡಲಾರೆ ಕುಳ್ಳ

ಆಕಾಶ ನೀರಾಗಲಿ
ಆ ಸೂರ್ಯ ತಮಪಾಗಲಿ
ಪ್ರಳಯವೇ ಆಗಲಿ ಬಯವೆನು ಚಿನ್ನಾ
ಎಂಡಿಗು ಸುಂದರಿ ಬಿಡಲಾರೆ ನಿನ್ನಾ
ಆಕಾಶ ನೀರಾಗಲಿ

ಆಹಾಹಾ. ರಾರರ.. ಲಲಲಲ.. ಲಲಲಲ.