ಸಾಯಿ ಸಾಯಿ ಮೊನಾಲಿಸಾ - The Indic Lyrics Database

ಸಾಯಿ ಸಾಯಿ ಮೊನಾಲಿಸಾ

गीतकार - V Nagendra Prasad | गायक - Ravivarma, Kausalya | संगीत - Chakri | फ़िल्म - Veera Kannadiga | वर्ष - 2004

Song link

View in Roman

ಸಾಯಿ ಸಿಯಾ ಮೊನಾಲಿಸಾ
ನೀ ಬ್ರಾಹ್ಮಣ ಮಾಸ್ಟರ್ ಪೀಸ್-ಆ

ಸಾಯಿ ಸಾಯಿ ಮೊನಾಲಿಸಾ
ನೀ ಬ್ರಾಹ್ಮಣ ಮಾಸ್ಟರ್ ಪೀಸ್-ಆ
ಈ ಬಿಜಲಿ ಜೊತೆಗೇ ಸಾರಸ
ಆಡೋಕೆ ಬಾರೆ ಹಂಸ

ರಫ್ & ಟಫ್-ಯು ವೀರ
ರೋಮಿಯೋ ಲುಕ್-ಇನಾ ಶೂರಾ
ದೂರ ಯಾಕೋ ಬಾರಾ
ಕಲಿಯೋ ಪ್ರಾಯದ ಭಾರ

ಹೇ ಅಬ್ಬಬ್ಬಾ
ಬಂದರೇ ನಾನೂ
ತೊಂಡರೆ ಪಾಡುವೆ
ನೀನು

ಸಾಯಿ ಸಾಯಿ ಮೊನಾಲಿಸಾ
ನೀ ಬ್ರಾಹ್ಮಣ ಮಾಸ್ಟರ್ ಪೀಸ್-ಆ
ಈ ಬಿಜಲಿ ಜೊತೆಗೇ ಸಾರಸ
ಆಡೋಕೆ ಬಾರೆ ಹಂಸ

ಪೊರ್ಕಿ ಹುಡುಗ
ಭಾರಿ ಚುರುಕು ಬೆಡಗ
ಮತ್ತಾನು ತರಿಸೋ
ಮುತ್ತನು ತಾಂಡ


ಮೆಟ್ರೋ ಸರುಕು
ನಿನ್ನ ತಾಲೂಕು ಬಳುಕು
ಕನ್ನೆ ಟೇಪ್-ಯು
ಅಲೆಯುವೆ ಅಂದ

ಕಾಮನ ರಂಗಿನ ಬಾಣ
ಬಿಡು ಬಾರೋ ನನ್ನ ಜಾನಾ
ಬಾ ಬಾರೋ ನನ್ನರಸ

ಬಿಡುವೆ ಬಿಡುವೆ ತಡಕೋ
ನಿನ್ನ ಪ್ರಾಣ ಕೈಲಿ ಹಿಡಿಕೋ
ನಾನಂತು ಪಾದರಸ

ಮಾಡು ಬಾರೋ ಸಾಹಸವ
ತೋರೋ ನಿನ್ನ ಪೌರುಷವ
ಅವನು ಅಬ್ಬಬ್ಬಾ ಬಂದರೆ ನಾನೂ
ತೊಂಡರೆ ಪಾಡುವೆ ನೀನು

ಸಾಯಿ ಸಾಯಿ ಮೊನಾಲಿಸಾ
ನೀ ಬ್ರಾಹ್ಮಣ ಮಾಸ್ಟರ್ ಪೀಸ್-ಆ
ಈ ಬಿಜಲಿ ಜೊತೆಗೇ ಸಾರಸ
ಆಡೋಕೆ ಬಾರೆ ಹಂಸ

ನುಗ್ಗೋ ಚಿರತೆ
ಸೂಪರ್ ಸ್ಟಂಟ್-ಇಜ್ ಸೋಥೆ
ಇದಾಳು ಬಾರೋ
ಕಚಗುಳಿ ನಂಗೆ

ಬೆಲ್ಲಿ ಜಿಂಕೆ
ನಂಗೆ ಇಲ್ಲಾ ಅಂಕೆ
ಎಸ್ಕೇಪ್ ಆಗು
ತುಂಬ ಸುರಕ್ಷತೆ ನಿಂಗೆ


ಗಂಧದ ಗುಡಿಯ ಗಂಡೆ
ನಾ ನನ್ನಳು ನಿನ್ನೇ ಕಂಡೆ
ಮಾದಯ್ಯ ರೊಮ್ಯಾನ್ಸ್

ರಂಭೆ ಮೇನಕೆ ಸ್ನೇಹಿತೆ-ಇ
ನಾ ನಿನ್ನ ಮೆಚ್ಚಿಕೊಂಡೆ
ನಾ ಹೋದೆ ಈ ಚಾನ್ಸ್-ಯು

ಅಗ್ನಿಶಾಮಕ ಯಂತ್ರ ನಾಣಯ್ಯ
ನನ್ನಾ ಫೈರ್-ಆ ಆರ್ಸಯ್ಯಾ
ಅವನು ಅಬ್ಬಬ್ಬಾ ಬಂದರೆ ನಾನೂ
ತೊಂಡರೆ ಪಾಡುವೆ ನೀನು

ಸಾಯಿ ಸಾಯಿ ಮೊನಾಲಿಸಾ
ನೀ ಬ್ರಾಹ್ಮಣ ಮಾಸ್ಟರ್ ಪೀಸ್-ಆ
ಈ ಬಿಜಲಿ ಜೊತೆಗೇ ಸಾರಸ
ಆಡೋಕೆ ಬಾರೆ ಹಂಸ

ರಫ್ ಅಂಡ್ ಟಫ್-ಯು ವೀರ
ರೋಮಿಯೋ ಲುಕ್-ಇನಾ ಶೂರಾ
ದೂರ ಯಾಕೋ ಬಾರಾ
ಕಲಿಯೋ ಪ್ರಾಯದ ಭಾರ

ಹೇ ಅಬ್ಬಬ್ಬಾ ಬಂದರೇ ನಾನೂ
ತೊಂಡರೆ ಪಾಡುವೆ ನೀನು

ಸಾಯಿ ಸಾಯಿ ಮೊನಾಲಿಸಾ
ನೀ ಬ್ರಾಹ್ಮಣ ಮಾಸ್ಟರ್ ಪೀಸ್-ಆ
ಈ ಬಿಜಲಿ ಜೊತೆಗೇ ಸಾರಸ
ಆಡೋಕೆ ಬಾರೆ ಹಂಸ