ಬಂದೆಯ ಬಾಳಿನ - The Indic Lyrics Database

ಬಂದೆಯ ಬಾಳಿನ

गीतकार - Chi. Udaya Shankar | गायक - S. P. Balasubrahmanyam | संगीत - Rajan-Nagendra | फ़िल्म - Avala Hejje | वर्ष - 1981

Song link

View in Roman

ಬಂದೆಯ ಬಾಳಿನ ಬೆಳಕಾಗಿ
ಬಂದೇಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ

ಸ್ನೇಹದ ಮಾತಿಂದ
ಪ್ರೀತಿಯ ಜೆನಿಂದಾ
ತುಂಬುತಾ ಆನಂದಾ

ಬಂದೆಯ ಬಾಳಿನ ಬೆಳಕಾಗಿ
ಬಂದೇಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ

ತಾವರೆ ಮೊಗ್ಗೊಂದು ಸೂರ್ಯನ ಕಂಡಾಗ
ಅರಳಿ ನಗುವ ಹಾಗೆ
ಈ ಮೊಗವೇಕೋ ಕಾಣೆ ಹೂವಾಯಿತೀಗ

ಕತ್ತಲು ಎಲ್ಲೆಲ್ಲು ಮುತ್ತಲು ಭಯದಲ್ಲಿ
ಹೂವು ಬಾಡುತ್ತಿರಲು
ಈ ನಿನ್ನ ಕಣ್ಣ ಕಾಂತಿ
ಹೊಸ ಜೀವ ತಂದಿತು

ಜಾಣೆ ನುಡಿಗಳೋ ವೀಣೆ ಸ್ವರಗಳೋ
ಕಣೆನು ಪ್ರೇಯಸಿ ನಾನು
ಕಣೆನು ಪ್ರೇಯಸಿ ನಾನು

ಬಂದೆಯ ಬಾಳಿನ ಬೆಳಕಾಗಿ
ಬಂದೇಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ

ಸ್ನೇಹದ ಮಾತಿಂದ
ಪ್ರೀತಿಯ ಜೆನಿಂದಾ
ತುಂಬುತಾ ಆನಂದಾ

ಬಂದೆಯ ಬಾಳಿನ ಬೆಳಕಾಗಿ
ಬಂದೇಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ

ಆಸರೆ ಯೇನೆಂದು ಕಾಣದೆ ನಾನೊಂದು
ಅಂದು ಓಡಿ ಬಂದೆ
ಧೇವರ ಹಾಗೆ ನಿನ್ನ ನಾನಲ್ಲಿ ಕಂಡೆ

ಹೇಳುವರಿಲ್ಲ ಕೇಳುವರಿಲ್ಲ
ಒಂಟಿ ಬಾಳಿನಳ್ಳಿ
ದೇವತೆಯಂತೆ ನೀನು ನನ್ನಲ್ಲಿ ಬಂದೆ

ಹೃದಯ ಅರಳಿತು ಮನಸು ಕುಣಿಯಿತು
ಈ ಸವಿ ಮಾತಾನು ಕೇಳಿ
ಈ ಸವಿ ಮಾತಾನು ಕೇಳಿ

ಬಂದೆಯ ಬಾಳಿನ ಬೆಳಕಾಗಿ
ಬಂದೇಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ

ಸ್ನೇಹದ ಮಾತಿಂದ
ಪ್ರೀತಿಯ ಜೆನಿಂದಾ
ತುಂಬುತಾ ಆನಂದಾ

ಬಂದೆಯ ಬಾಳಿನ ಬೆಳಕಾಗಿ
ಬಂದೇಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ

ಲಲಾಲಾ ಲಲಾಲಾ