ಓದಿ ಓಡಿ - The Indic Lyrics Database

ಓದಿ ಓಡಿ

गीतकार - Chi. Udaya Shankar | गायक - S. Janaki | संगीत - Rajan-Nagendra | फ़िल्म - Bangarada Hoovu | वर्ष - 1967

Song link

View in Roman

ಓದಿ ಓಡಿ ಓಡಿ ಕೂಚು ಭಟ್ಟನಾಗಬೇಡ
ಸಂಜೆ ಸಾವರ ಪಟ ಹಾಳು ಎನ್ನ ಮಾತು ಮರೆಯಬೇಡ
ತಲೆಯ ಕೆಡಿಸಿಕೊಳ್ಳ ಬೇಡಾ

ಓದಿ ಓಡಿ ಓಡಿ ಕೂಚು ಭಟ್ಟನಾಗಬೇಡ
ಸಂಜೆ ಸಾವರ ಪಟ ಹಾಳು ಎನ್ನ ಮಾತು ಮರೆಯಬೇಡ
ತಲೆಯ ಕೆಡಿಸಿಕೊಳ್ಳ ಬೇಡಾ

ತಂಗಾಳಿಯಲ್ಲಿ ವಾಕಿಂಗ್ ಹೋಗೋಣ ಬಾ ಬಾ ಡಾರ್ಲಿಂಗ್
ತಂಗಾಳಿಯಲ್ಲಿ ವಾಕಿಂಗ್ ಹೋಗೋಣ ಬಾ ಬಾ ಡಾರ್ಲಿಂಗ್

ಜೀವನ ಜ್ಯಾಮಿತಿ ಅಲ್ಲಾ
ಬಾಳೆಲ್ಲ ಸಸ್ಯಶಾಸ್ತ್ರ ಅಲ್ಲಾ
ಜೀವನ ಅಲಿ ಓದಿಗೆಲ್ಲ ಬೆಲೆಯೇ ಇಲ್ಲಾ..
ಜೀವನ ಜ್ಯಾಮಿತಿ ಅಲ್ಲಾ
ಬಾಳೆಲ್ಲ ಸಸ್ಯಶಾಸ್ತ್ರ ಅಲ್ಲಾ
ಜೀವನ ಅಲಿ ಓದಿಗೆಲ್ಲ ಬೆಲೆಯೇ ಇಲ್ಲಾ..
ಪುಷ್ಟಕ ಹಿಡಿದು ಜೀವನದಲ್ಲಿ ಏನನ್ನು ಸಾದಿಸಬಲ್ಲೆ
ಬಾಳಲು ಅನುಭವ ಬೇಕು ಬರಿ ಪುಸ್ತಕ ಪಾತವು ಸಾಕು
ಬಾಳಲು ಅನುಭವ ಬೇಕು ಬರಿ ಪುಸ್ತಕ ಪಾತವು ಸಾಕು

ಕಣ್ಣಿಹುದು ನೋಡಲೆಂದು
ಹನಿಹುದು ತಿನ್ನಲೆಡ್ನು
ವಯಸಿಹುದು ಸುಖ ಪಡಲೆಂದು
ನೀನಿದ ತಿಳಿದು

ಕಣ್ಣಿಹುದು ನೋಡಲೆಂದು
ಹನಿಹುದು ತಿನ್ನಲೆಡ್ನು
ವಯಸಿಹುದು ಸುಖ ಪಡಲೆಂದು
ನೀನಿದ ತಿಳಿದು
ಯೆನ್ನೆ ಬಂದಾಗ ಕಣ್ಣನು ಮುಚ್ಚಿದ ಮಂಕಣ್ಣಂತೆ ನೀನಾಗದೆ
ರಸಕಿನಾಗಿ ಬಾಳು ಇದು ಜೀವನಾರ್ಥ ಕೇಳು
ರಸಕಿನಾಗಿ ಬಾಳು ಇದು ಜೀವನಾರ್ಥ ಕೇಳು

ಓದಿ ಓಡಿ ಓಡಿ ಕೂಚು ಭಟ್ಟನಾಗಬೇಡ
ಸಂಜೆ ಸಾವರ ಪಟ ಹಾಳು ಎನ್ನ ಮಾತು ಮರೆಯಬೇಡ
ತಲೆಯ ಕೆಡಿಸಿಕೊಳ್ಳ ಬೇಡಾ

ಅರೆ ಓದಿ ಓಡಿ ಓಡಿ ಕೂಚು ಭಟ್ಟನಾಗಬೇಡ
ಸಂಜೆ ಸಾವರ ಪಟ ಹಾಳು ಎನ್ನ ಮಾತು ಮರೆಯಬೇಡ
ತಲೆಯ ಕೆಡಿಸಿಕೊಳ್ಳ ಬೇಡಾ

ತಂಗಾಳಿಯಲ್ಲಿ ವಾಕಿಂಗ್ ಹೋಗೋಣ ಬಾ ಬಾ ಡಾರ್ಲಿಂಗ್
ತಂಗಾಳಿಯಲ್ಲಿ ವಾಕಿಂಗ್ ಹೋಗೋಣ ಬಾ ಬಾ ಡಾರ್ಲಿಂಗ್
ಲಾಲಾಲಾ ಲಾಲಾಲಾ..