ಮದುವೆ ಮದುವೆ - The Indic Lyrics Database

ಮದುವೆ ಮದುವೆ

गीतकार - Chi. Udaya Shankar | गायक - P. Susheela, S. Janaki | संगीत - Rajan-Nagendra | फ़िल्म - Bangarada Hoovu | वर्ष - 1967

Song link

View in Roman

ಮದುವೆ ಮದುವೆ ಮದುವೆ
ಹೆಣ್ಣಿಗೂ ಗಂಡಿಗೂ ಮದುವೆ

ಮದುವೆ ಮದುವೆ ಮದುವೆ
ಹೆಣ್ಣಿಗೂ ಗಂಡಿಗೂ ಮದುವೆ
ಸಂಭ್ರಮ ತುಂಬಿದ ಹಬ್ಬದ ದಿನವೇ
ಸಂತೋಷದ ದಿನವೇ

ಮದುವೆ ಮದುವೆ ಮದುವೆ
ಹೆಣ್ಣಿಗೂ ಗಂಡಿಗೂ ಮದುವೆ
ಸಂಭ್ರಮ ತುಂಬಿದ ಹಬ್ಬದ ದಿನವೇ
ಸಂತೋಷದ ದಿನವೇ

ಮದುವೆ ಮದುವೆ ಮದುವೆ
ಹೆಣ್ಣಿಗೂ ಗಂಡಿಗೂ ಮದುವೆ

Baagilalli Bhaari ಚಪ್ಪರವ ಹಾಕಿ
ಮಾವಿನ ಎಲೆಗಳೇ ತೋರಣ ಕಟ್ಟಿ
Baagilalli Bhaari ಚಪ್ಪರವ ಹಾಕಿ
ಮಾವಿನ ಎಲೆಗಳೇ ತೋರಣ ಕಟ್ಟಿ
ಹೆಣ್ಣನು ಗಂಡನು ಸಿಂಗರಿಸಿ
ಮಂತ್ರವ ಹೇಳಿ ವಾದ್ಯವ ಮೊಲಗಿಸಿ

ಹಸೆಮನೆ ಮೇಲೆ ಅವರನು ಕೂರಿಸಿ
ಮಾಡುವ ಈ ಶೌಭ ಕಾರ್ಯವ
ಮದುವೆ ಮದುವೆ ಮದುವೆ
ಹೆಣ್ಣಿಗೂ ಗಂಡಿಗೂ ಮದುವೆ

ತೀವಿಯಿಂದಲೆ ಬರುವ ಮದುವೆ ಗಂಡು
ನಾಚುತ ನಾಚುತ ಬರುವಳು ಹೆಣ್ಣು
ತೀವಿಯಿಂದಲೆ ಬರುವ ಮದುವೆ ಗಂಡು
ನಾಚುತ ನಾಚುತ ಬರುವಳು ಹೆಣ್ಣು
ಒಬ್ಬರನಬ್ಬೋರು ಕದ್ದು ನೋಡು
ಮಂಗಳ ಮುಹೂರ್ತ ಕೂಡುತ ಬರಲು
ಮದುವೆ ಗಂಡು ತಾಳಿಯ ಕತ್ತಲು
ಮದುವೆ ಗಂಡು ತಾಳಿಯ ಕತ್ತಲು
ಮುತ್ತೈದೆಯರು ಆರತಿ ಬೆಳಗಲು

ಮದುವೆ ಮದುವೆ ಮದುವೆ
ಹೆಣ್ಣಿಗೂ ಗಂಡಿಗೂ ಮದುವೆ
ಸಂಭ್ರಮ ತುಂಬಿದ ಹಬ್ಬದ ದಿನವೇ
ಸಂತೋಷದ ದಿನವೇ

ಮದುವೆ ಮದುವೆ ಮದುವೆ
ಮದುವೆ ಮದುವೆ ಮದುವೆ