ಅತ್ತೇಯ ಮಗಳೇ - The Indic Lyrics Database

ಅತ್ತೇಯ ಮಗಳೇ

गीतकार - Geethapriya | गायक - S. Janaki, L. R. Eswari, Rudrappa | संगीत - T. G. Lingappa | फ़िल्म - Bettada Huli | वर्ष - 1965

Song link

View in Roman

ಅತ್ತೇಯ ಮಗಳೇ ಏತಕೆ ರಗಳೆ
ಮುತ್ತಿನ ಕಡಿವಾನ ನಿನಗೆ ತರುವೆ
ನಿನಗೆ ತರುವೆ
ಹೋಯಿನಾ ಹೋಯಿನಾ ಹೋಯಿನಾ
ಹೋಇನ ಹೋಇನ ಹೋಇನ ಹೋಈ

ಮಾನವ ಮಗನೆ ಮಾತಿನ ಮಲ್ಲನೆ
ಮದುವೆಗೆ ಮುಂಚೆ ಇಂಥಾ ಸಾಲಿಗೆ ಥರವೇ
ಸಲಿಗೆ ಥರವೇ

ಚೆಂದುಳ್ಳಿ ಚೆನ್ನೆ ನಿಂಗೆ ಆ ಚಿಂತೆ ಯಾಕೆ
ಇಂದಲ್ಲ ನಾಲೆ ನನ್ನ ಜೊತೆಗೂಡುವೆ
ಹೋಯಿನಾ ಹೋಯಿನಾ ಹೋಯಿನಾ
ಹೋಯಿನಾ ಹೋಯಿನಾ ಹೋಯಿನಾ ಹೇ ಹೇ

ನಿಶ್ಚಯ ಆಗೋವರ್ಗೂ ಅವಸರ ಯಾಕೆ
ಆ ತಂಕಾ ಸುಮ್ನೆ ಯಾಕೆ ಹಾರಾದುವೆ
ಹೋಇ ಕೆಲೇಲೇ ನಾರಿ ನಾ ಬ್ರಹ್ಮಾಚಾರಿ
ಹಾಗ್ದ್ರೆ ಈಗಾಗ್ಲೇ ಸಾರಸ ಸರಿ
ಸಾರಸ ಸರಿಯೇ

ಅತ್ತೇಯ ಮಗಳೇ ಏತಕೆ ರಗಳೆ
ಮದುವೆಗೆ ಮುಂಚೆ ಇಂಥಾ ಸಾಲಿಗೆ ಥರವೇ
ಸಲಿಗೆ ಥರವೇ

ನಾನ್ ತಮ್ಮನ್ ಅತ್ತಿಗೆ ಆಗುವೆ ನೀನು
ನಿನ್ನ ತಮ್ಮನ ಭಾವ ನನಗೂವೇ
ಹೋಯಿನಾ ಹೋಯಿನಾ ಹೋಯಿನಾ
ಹೋಯಿನಾ ಹೋಯಿನಾ ಹೋಯಿನಾ ಹೇ ಹೇ

ನಾನ್ ಕಂಡು ಹಾಡೋನೆ ನಕ್ಕರ ಹಾಡು
ಹೀಗೇಕೆ ಮಂಕಣ್ಣಂತೆ ತೋರಾಡುವೆ
ಹಾಯ್ ನೀನೊಮ್ಮೆ ನಕ್ಕರೆ ನಂಗಡ ಸಕ್ಕರೆ
ಬೆಕ್ಕಸ ಬೆರಗಾದೆ ಏಕೋ ಅರಿಯೇ ಏಕೋ ಅರಿಯೇ

ಹೋಯಿನಾ ಹೋಯಿನಾ ಹೋಯಿನಾ
ಹೋಯಿನಾ ಹೋಯಿನಾ ಹೋಯಿನಾ
ಓ ಭಲೇ ಭಲೇ ಭಲೇ ಭಲೇ ಹೋಈ

ಅತ್ತೇಯ ಮಗಳೇ ಏತಕೆ ರಗಳೆ
ಮುತ್ತಿನ ಕಡಿವಾನ ನಿನಗೆ ತರುವೆ
ನಿನಗೆ ತರುವೆ