ಆ ಮೊಗವು ಎಂಥಾ ಚೆಲುವು - The Indic Lyrics Database

ಆ ಮೊಗವು ಎಂಥಾ ಚೆಲುವು

गीतकार - Chi. Udaya Shankar | गायक - P. B. Sreenivas | संगीत - Rajan-Nagendra | फ़िल्म - Bangarada Hoovu | वर्ष - 1967

Song link

View in Roman

ಆ ಮೊಗವು ಎಂಥಾ ಚೆಲುವು
ಮಾನವ ಸೆಲೆವಾ.. ಬಣಗಾರದ ಹೂವು

ಆ ಮೊಗವು ಎಂಥಾ ಚೆಲುವು
ಮಾನವ ಸೆಲೆವ ಬಣಗಾರದ ಹೂವು
ಆ ಮೊಗವು ಎಂಥಾ ಚೆಲುವು

ಮಿಂಚಂತೆ ಬಂದೇ ಮನದಲ್ಲಿ ನಿಂತೇ
ಮೈ ಮರೇಸಿ ಮನ ಕುಣಿಸಿ ಆನಂದ ತಾಂಡೆ
ಕುಡಿ ನೋಟ ಬೀರಿ ನಸು ನಗುವ ತೋರಿ
ಹಿಂದೆಂದು ಕಾಣದ ಸುಖವನ್ನು ತಂದೆ
ಚಂದಿರನ ನಾಚಿಸುವ ಚೆಲುವನ್ನು ಪಡೆದ

ಆ ಮೊಗವು ಎಂಥಾ ಚೆಲುವು
ಮಾನವ ಸೆಲೆವ ಬಣಗಾರದ ಹೂವು
ಆ ಮೊಗವು ಎಂಥಾ ಚೆಲುವು

ನಿನ್ನ ನಡೆಯು ಕುಣಿವ ನವಿಲಂತೆ ಇರಲು
ಇನ್ನಂತ ಸೊಬಗು ನೀ ನಾಟ್ಯವಾದಳು
ಸವಿ ಮಾತು ನೂರಾರು ಕಣ್ಣಲ್ಲೇ ಇರಳು
ಇನ್ನೇನು ಸೊಗಸು ನೀ ಹಾಡುತ್ತಿರಲು
ಅರಳಿದ ಕೆಂದಾವೆರೆ ಅಂದವ ಮೀರಿಸುವ

ಆ ಮೊಗವು ಎಂಥಾ ಚೆಲುವು
ಮಾನವ ಸೆಲೆವ ಬಣಗಾರದ ಹೂವು
ಆ ಮೊಗವು ಎಂಥಾ ಚೆಲುವು