ಮದುಮಗಳು ನನಗೇ - The Indic Lyrics Database

ಮದುಮಗಳು ನನಗೇ

गीतकार - Geethapriya | गायक - S. Janaki | संगीत - T. G. Lingappa | फ़िल्म - Bettada Huli | वर्ष - 1965

Song link

View in Roman

ಮದುಮಗಳು ನನಗೇ
ಮದುಮಗನು ನೀನಾಗೆ
ಒಲವಿಂದ ಒಂದಾಗಿ ಹ್ಮ್ಹಮ್ ಹಾಡೋಣ

ಮದುಮಗಳು ನನಗೇ
ಮದುಮಗನು ನೀನಾಗೆ

ಬಯಸಿರಾಳು ಓ ಇನಿಯಾ
ಮಿಲನವನು ಈ ಬಾಲೆ
ಬಂದಿಸಲು ಜೀವನವ
ತೊಡಿಸುವೆ ನೀ ಹೂಮಾಲೆ

ಬಯಸಿರಾಳು ಓ ಇನಿಯಾ
ಮಿಲನವನು ಈ ಬಾಲೆ
ಬಂದಿಸಲು ಜೀವನವ
ತೊಡಿಸುವೆ ನೀ ಹೂಮಾಲೆ

ಸಂತಸದಿ ಹೃದಯಗಳು
ಹಾಡುತಿರೆ ಉಯ್ಯಾಲೆ
ಅಂದಮಯ ಲೋಕದಲಿ
ಜೊತೆಗೂಡಿ ಸಾಗೋಣ

ಮದುಮಗಳು ನನಗೇ
ಮದುಮಗನು ನೀನಾಗೆ

ಹುಣ್ಣಿಮೆಯ ಮಡಿಲಳ್ಳಿ
ಕಾಣುತಿರೆ ಮಧುಸಾರ
ಕಣ್ಣುಗಳ ಅಂಗಲಾಡಿ
ಮೋಹಮಯ ಅಭಿಸಾರ

ಹುಣ್ಣಿಮೆಯ ಮಡಿಲಳ್ಳಿ
ಕಾಣುತಿರೆ ಮಧುಸಾರ
ಕಣ್ಣುಗಳ ಅಂಗಲಾಡಿ
ಮೋಹಮಯ ಅಭಿಸಾರ

ಬನ್ನಿಸಿರೆ ಭವಾನೆಯು
ಮಧುರಾಮಾಯ ಸಮಾಸಾರ
ಸಮರಸವ ಸತಿಪತಿಯು
ನಾವಾಗಿ ಕಾಣೋಣ

ಮದುಮಗಳು ನನಗೇ
ಮದುಮಗನು ನೀನಾಗೆ
ಒಲವಿಂದ ಒಂದಾಗಿ ಹ್ಮ್ಹಮ್ ಹಾಡೋಣ

ಮದುಮಗಳು ನನಗೇ
ಮದುಮಗನು ನೀನಾಗೆ
ಹ್ಮ್ಹ್ಮ್ ಮ್ಮ್ಮ್ಮ್ಮ್