ಆಡುತಿರುವ ಮೊದಗಲೆ - The Indic Lyrics Database

ಆಡುತಿರುವ ಮೊದಗಲೆ

गीतकार - Geethapriya | गायक - P. B. Sreenivas | संगीत - T. G. Lingappa | फ़िल्म - Bettada Huli | वर्ष - 1965

Song link

View in Roman

ಓಹೋಹೋ... ಓಹೋಹೋ... ಮ್ಮ್ಮ್... ಮ್ಮ್ಮ್

ಆಡುತಿರುವ ಮೊದಗಲೆ
ಹಾರುತಿರುವ ಹಕ್ಕಿಗಳೇ
ಯಾರ ತಡೆಯು ನಿಮಗಿಲ್ಲ
ನಿಮ್ಮ ಭಾಗ್ಯ ನಮಗಿಲ್ಲ
ಆಡುತಿರುವ ಮೊದಗಲೆ

ಒಬ್ಬನು ತನ್ನಯ ಸಾಲುವಾಗಿ
ಹಲವರ ದೋಚಿ ನಗುವಂತ
ಒಬ್ಬನೆಲ್ಲೋ ನಗುತಿರಲು
ಕೋಟಿ ಮಂದಿ ಅಳುವಂತ
ಲೋಕವಿಡುವಂತೆ.. ಹೋಯಿ
ಪಾಪದ ಸಂತೆ
ಲೋಕವಿಡುವಂತೆ.. ಹೋಯಿ
ಪಾಪದ ಸಂತೆ
ಪ್ರೀತಿಯೆಲ್ಲಿ ನೀತಿಯೆಲ್ಲಿ
ಶಾಂತಿಯು ಎಲ್ಲಿದೆ ಜಗದಲ್ಲಿ

ಆಡುತಿರುವ ಮೊದಗಲೆ
ಹಾರುತಿರುವ ಹಕ್ಕಿಗಳೇ

ಮನುಜರು ಮನುಜರ ದಾರಿಯಲಿ
ಮುಲ್ಲನು ಹಾಸಿ ಮೆರೆಯುವರು
ಆಸೆಯಿಂದ ಮನೆಕಟ್ಟಿ
ಕಡೆಗೆ ಮನ್ನಾಲಿ ಮಲಗುವರು
ಲೋಕದೀ ಆತಾ.. ಹೋಯಿ
ಜೀವ ಜಂಜಾಟ
ಲೋಕದೀ ಆತಾ.. ಹೋಯಿ
ಜೀವ ಜಂಜಾಟ
ಭೇದ ಭಾವ ಆಳುತಿರುವ
ಲೋಕದಿ ನ್ಯಾಯದ ನೇರಳೆಲ್ಲಿ

ಆಡುತಿರುವ ಮೊದಗಲೆ
ಹಾರುತಿರುವ ಹಕ್ಕಿಗಳೇ
ಯಾರ ತಡೆಯು ನಿಮಗಿಲ್ಲ
ನಿಮ್ಮ ಭಾಗ್ಯ ನಮಗಿಲ್ಲ

ಓಹೋ... ಓಹೋಹೋ... ಮ್ಮ್ಮ್... ಮ್ಮ್ಮ್