ಏಕೋ ಈ ದಿನಾ ಎನೋ ಥಲ್ಲಾನಾ - The Indic Lyrics Database

ಏಕೋ ಈ ದಿನಾ ಎನೋ ಥಲ್ಲಾನಾ

गीतकार - Geethapriya | गायक - S. Janaki | संगीत - T. G. Lingappa | फ़िल्म - Bettada Huli | वर्ष - 1965

Song link

View in Roman

ಏಕೋ ಈ ದಿನಾ ಎನೋ ಥಲ್ಲಾನಾ
ಏಕೋ ಈ ದಿನಾ ಎನೋ ಥಲ್ಲಾನಾ
ಆಸೆಯು ಹೆಚ್ಚಿ ಸಾವಿರ ಪಟ್ಟು
ಲೋಕದ ಎಲ್ಲ ಯೋಚನೆ ಬಿಟ್ಟು
ಯಾವದೋ ಗುಟ್ಟು ತಾ ಹೇಳಿ ಕೊಡು
ಅದೇ ಬಿನ್ನಾಣ

ಏಕೋ ಈ ದಿನಾ ಎನೋ ಥಲ್ಲಾನಾ
ಏಕೋ ಈ ದಿನಾ ಎನೋ ಥಲ್ಲಾನಾ

ಬೆಡಗಿನ ಕನ್ನಡಾಟ
ಬದುಕಿನ ಚೆಲ್ಲಾಟ
ಮನದಿ ಮೆರೆಸೆ
ಹೊಸ ಬಗೆ ನೋಟ

ಬೆಡಗಿನ ಕನ್ನಡಾಟ
ಬದುಕಿನ ಚೆಲ್ಲಾಟ
ಮನದಿ ಮೆರೆಸೆ
ಹೊಸ ಬಗೆ ನೋಟ

ಸುಖಮಯ ಸಂಕೋಚದೆ ನಿಂತು ಇಂದೇ
ಸುಖಮಯ ಸಂಕೋಚದೆ ನಿಂತು ಇಂದೇ
ನಾಚುತಿಹೆ ಸಂತೋಷದೆ ಓಹೋಹೋ..

ಏಕೋ ಈ ದಿನಾ ಎನೋ ಥಲ್ಲಾನಾ
ಏಕೋ ಈ ದಿನಾ ಎನೋ ಥಲ್ಲಾನಾ

ಮನದಲಿ ಸಂಚಾರ
ಮಾಡುವ ಹಮ್ಮೀರ
ಒಲಿದು ಬರುವ ಪ್ರೀತಿಯ ಚೋರ

ಮನದಲಿ ಸಂಚಾರ
ಮಾಡುವ ಹಮ್ಮೀರ
ಒಲಿದು ಬರುವ ಪ್ರೀತಿಯ ಚೋರ

ಜುಲುಜುಲು ನೀರಾಟ ಕಂಡು ಇಲ್ಲಿ
ಜುಲುಜುಲು ನೀರಾಟ ಕಂಡು ಇಲ್ಲಿ
ಕಾಣುವೆ ಉಲ್ಲಾಸ ಓಹೋಹೋ..

ಏಕೋ ಈ ದಿನಾ ಎನೋ ಥಲ್ಲಾನಾ
ಏಕೋ ಈ ದಿನಾ ಎನೋ ಥಲ್ಲಾನಾ
ಆಸೆಯು ಹೆಚ್ಚಿ ಸಾವಿರ ಪಟ್ಟು
ಲೋಕದ ಎಲ್ಲ ಯೋಚನೆ ಬಿಟ್ಟು
ಯಾವದೋ ಗುಟ್ಟು ತಾ ಹೇಳಿ ಕೊಡು
ಅದೇ ಬಿನ್ನಾಣ

ಏಕೋ ಈ ದಿನಾ ಎನೋ ಥಲ್ಲಾನಾ
ಏಕೋ ಈ ದಿನಾ ಎನೋ ಥಲ್ಲಾನಾ