ವಾಹ್ ರೇ ವಾಹ್ - The Indic Lyrics Database

ವಾಹ್ ರೇ ವಾಹ್

गीतकार - Kaviraj | गायक - Vijay Prakash, Sinduri Vishal | संगीत - Charan Raj | फ़िल्म - Dalapathi | वर्ष - 2017

Song link

View in Roman

ವಾಹ್ ರೇ ವಾಹ್ ಈ ನಿನ್ನ ನೋಟ ಬಾ ಬಾ
ವಾಹ್ ರೇ ವಾ ತಂದಾಯ್ತು ನನ್ನ ಜೀವಾ
ಬೇಡ ನಂಗೇನು ಒಂದು ಬಿಡಿಗಾಸು
ನಿನ್ನ ಆಳಾಗಿ ಇಡು
ಇನ್ನು ಪ್ರೀತಿಲಿ ನಾನು ಹಸಿಗೂಸು
ನಂಗೆ ಒಂದೂ ಸತಿ ಕಲಿಸು

ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ

ಕಲ್ಲನ ಕಣ್ಣಿಗೆ ಬಿದ್ದೆ ಏತಕೆ
ಮುತ್ತು ರತ್ನ ಮೂಟೆ ಹೊತ್ತು
ದೋಚದೆ ಹೋದರೆ ಈ ಜನ್ಮ ಹೇಳು ನೀನೆ
ಯಾಕೆ ನಂಗೆ ಬೇಕಾಗಿತ್ತು
ನನ್ನ ಹತ್ತೋತಿ ನಂಗೀಗ ಎಲ್ಲಿದೆ
ಇಂಥಾ ಪಜೀತಿ
ತುಂಬಾನೆ ಹಾಯಾಗಿದೆ

ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ

ಎಂಥಾ ಚಂದಾನೋ ಈ ನಿನ್ನ ಸಹವಾಸ
ನನ್ನ ಮುದ್ದಾದ ರಾಕ್ಷಸ
ಮೀಸೆ ಅಂಚಲಿ ಸಣ್ಣ ಮಂದಹಾಸ
ತುಂಬ ಕಾಡುತ್ತೇ ಮಾನಸ
ಗಟ್ಟಿ ಗುಂಡಿಗೆ ಇರಬೇಕು ಗಂದಿಗೆ
ಇಂಥಾ ಅಂದದ ಎದುರು
ಇಲ್ಲಾ ಅಂದರೆ ತುಂಬನೆ ತೊಂಡಾರೆ
ಹರಿ ಹೊಯ್ತೀಗ ಉಸಿರು