ಗುನು ಗುನುಗುವ - The Indic Lyrics Database

ಗುನು ಗುನುಗುವ

गीतकार - Kaviraj | गायक - Sanjith Hegde, Sinduri Vishal | संगीत - Charan Raj | फ़िल्म - Dalapathi | वर्ष - 2017

Song link

View in Roman

ಗುನು ಗುನುಗುವ ಹಾಡಿನಂತೆ
ಎದೆಯೊಳಗಡೆ ನೀನು ನಿಂತೆ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆ ಅಂತೇ
ನಿನ್ನ ಜೊತೆ ನಗೆ ಯಾಕೆ ಹೀಗೇ
ಎಲ್ಲವ ಗೆಲುವಂತ ಹುಮ್ಮಸ್ಸು
ಈ ಪರಿ ಶರಣದೆ ನಾನು ನಿನಗೆ
ಅದು ಯಾಕೋ ಯಾಕೋ

ನಿನ್ನೊಂದಿಗೇ ಇರೋ ಎಲ್ಲ ಕ್ಷಣ
ಹಿತವಾಗಿದೆ ನನಗೀ ಜೀವನ
ಹೆಗಡರು ನನಗೊಂದು ಸಲ
ಸಿಗಬಾರದೆ ನಿನ್ನ ಆಲಿಂಗನ
ಎಲ್ಲಿಗೋ ಎಲೆದೊಯ್ಯೋ ಕಾಲ ಹಾಗೆ
ಮೆಲ್ಲನೆ ಸೆಲೆಯೊಡು ಹೀಗೇಕೆ
ನಿನ್ನನು ಕೆಣಕೋಕೆ ಆಸೆ ನಂಗೆ
ಅದು ಯಾಕೋ ಅದು ಯಾಕೋ ಅದು ಯಾಕೋ

ಮಾತಿಲ್ಲದ ಸವಿ ಸಂಭಾಷಣೆ
ನಡೆಸೋಕೆ ನಿಂಗೆ ಗೊತ್ತಿದೆ
ಇನ್ನತಕೆ ಬಿಡು ಆಶ್ವಾಸನೆ
ನನ್ನ ಜೀವವು ನೀನಾದೆ ಆಗಿದೆ
ಯಾವುದೇ ಅನುಮಾನ ಇಲ್ಲ ನಂಗೆ ಇನ್ನು
ನನ್ನಯ ಜೊತೆಗಾರ ನೀನೇ
ಎಲ್ಲವು ಬಿಡಬಲ್ಲೆ ಇನ್ನು ನಾನು
ನಿನಗಾಗಿ ನಿನಗಾಗಿ..

ಗುನು ಗುನುಗುವ ಹಾಡಿನಂತೆ
ಎದೆಯೊಳಗಡೆ ನೀನು ನಿಂತೆ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆ ಅಂತೇ
ಗುನು ಗುನುಗುವ ಹಾಡಿನಂತೆ
ಎದೆಯೊಳಗಡೆ ನೀನು ನಿಂತೆ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆ ಅಂತೇ