ಚಕ್ರವ್ಯೂಹ ಇದು ಚಕ್ರವ್ಯೂಹ - The Indic Lyrics Database

ಚಕ್ರವ್ಯೂಹ ಇದು ಚಕ್ರವ್ಯೂಹ

गीतकार - Chi. Udaya Shankar | गायक - S. P. Balasubramanyam | संगीत - Shankar Ganesh | फ़िल्म - Chakravyuha | वर्ष - 1983

Song link

View in Roman

ಚಕ್ರವ್ಯೂಹ ಇದು ಚಕ್ರವ್ಯೂಹ
ಹಣದ ಮೋಹ ಅಧಿಕಾರದ ದಾಹಾ
ಒಬ್ಬನು ತಿಂದೆ ಒಬ್ಬನು ಬದುಕುವ
ಒಬ್ಬನು ಕೊಂಡೆ ಒಬ್ಬನು ಬಾಳುವಾ

ಚಕ್ರವ್ಯೂಹ ಇದು ಚಕ್ರವ್ಯೂಹ
ಹಣದ ಮೋಹ ಅಧಿಕಾರದ ದಾಹಾ
ಒಬ್ಬನು ತಿಂದೆ ಒಬ್ಬನು ಬದುಕುವ
ಒಬ್ಬನು ಕೊಂಡೆ ಒಬ್ಬನು ಬಾಳುವಾ
ಚಕ್ರವ್ಯೂಹ.. ಇದು ಚಕ್ರವ್ಯೂಹ..

ಮೋಸ ವಂಚನೆ ದ್ರೋಹ ಗಳೆಂಬ ಆಯುದ ಹಿಡಿದವರು
ಮಾನವ ರಕ್ತವ ಗತಗತ ಕುಡಿಯುತ ತೇಗುವ ರಾಕ್ಷಸರು

ಮೋಸ ವಂಚನೆ ದ್ರೋಹಗಳೆಂಬ ಆಯುದ ಹಿಡಿದವರು
ಮಾನವ ರಕ್ತವ ಗತಗತ ಕುಡಿಯುತ ತೇಗುವ ರಾಕ್ಷಸರು
ಸುತ್ತಲು ಕುಣಿಯತಳಿರಲು
ಕತ್ತಲು ಕಂತುಂಬಿರಲು
ಸುತ್ತಲು ಕುಣಿಯತಳಿರಲು
ಕತ್ತಲು ಕಂತುಂಬಿರಲು
ದಾರಿ ಎಲ್ಲಿದೆ ನಿನಗೆ ದಾರಿ ಎಲ್ಲಿದೆ
ದಾರಿ ಎಲ್ಲಿದೆ ನಿನಗೆ ದಾರಿ ಎಲ್ಲಿದೆ

ಚಕ್ರವ್ಯೂಹ ಇದು ಚಕ್ರವ್ಯೂಹ
ಹಣದ ಮೋಹ ಅಧಿಕಾರದ ದಾಹಾ
ಒಬ್ಬನು ತಿಂದೆ ಒಬ್ಬನು ಬದುಕುವ
ಒಬ್ಬನು ಕೊಂಡೆ ಒಬ್ಬನು ಬಾಳುವಾ
ಚಕ್ರವ್ಯೂಹ ಇದು ಚಕ್ರವ್ಯೂಹ..

ಉಕ್ಕಿನ ಕೋಟೆಯ ನಡುವಲಿ ನಿಂತು ಯಾರನು ಕೂಗುವೆಯೊ
ಸೊಕ್ಕಿದ ಆನೆಗಳೆದುರಲಿ ಊರವನೆ ನುಗ್ಗುತ ಸಾಯುವೆಯೊ..

ಉಕ್ಕಿನ ಕೋಟೆಯ ನಡುವೆ ನಿಂತು ಯಾರನು ಕೂಗುವೆಯೋ..
ಸೊಕ್ಕಿದ ಆನೆಗಳೆದುರಲಿ ಊರವನೆ ನುಗ್ಗುತ ಸಾಯುವೆಯೊ
ಎದುಸ್ರಿಸಿ ಉಳಿಯುವೆ ಯೆನು
ಚದುರಿಸ ಬಲ್ಲೆಯ ನೀನು
ಎದುಸ್ರಿಸಿ ಉಳಿಯುವೆ ಯೆನು
ಚದುರಿಸ ಬಲ್ಲೆಯ ನೀನು

ದಾರಿ ಎಲ್ಲಿದೆ ನಿನಗೆ ದಾರಿ ಎಲ್ಲಿದೆ
ದಾರಿ ಎಲ್ಲಿದೆ ನಿನಗೆ ದಾರಿ ಎಲ್ಲಿದೆ
ದಾರಿ ಎಲ್ಲಿದೆ.. ದಾರಿ ಎಲ್ಲಿದೆ..
ದಾರಿ ಎಲ್ಲಿದೆ.. ದಾರಿ ಎಲ್ಲಿದೆ..