ಅರೆ ಇಷ್ಕ್ ಇಷ್ಕ್ ಇಷ್ಕ್ ಅರೆ ಇಷ್ಕ್ ಇಷ್ಕ್ ಇಷ್ಕ್ - The Indic Lyrics Database

ಅರೆ ಇಷ್ಕ್ ಇಷ್ಕ್ ಇಷ್ಕ್ ಅರೆ ಇಷ್ಕ್ ಇಷ್ಕ್ ಇಷ್ಕ್

गीतकार - Kaviraj | गायक - Chandan Shetty | संगीत - Charan Raj | फ़िल्म - Dalapathi | वर्ष - 2017

Song link

View in Roman

ಅರೆ ಇಷ್ಕ್ ಇಷ್ಕ್ ಇಷ್ಕ್ ಅರೆ ಇಷ್ಕ್ ಇಷ್ಕ್ ಇಷ್ಕ್
ಅರೆ ಡಿಶ್ಕ್ ಡಿಶ್ಕ್ ಡಿಶ್ಕ್ ಅರೆ ಡಿಶ್ಕ್ ಡಿಶ್ಕ್ ಡಿಶ್ಕ್
ಅರೆ ಇಷ್ಕ್ ಇಷ್ಕ್ ಇಷ್ಕ್ ಅರೆ ಇಷ್ಕ್ ಇಷ್ಕ್ ಇಷ್ಕ್
ಅರೆ ಡಿಶ್ಕ್ ಡಿಶ್ಕ್ ಡಿಶ್ಕ್ ಅರೆ ಡಿಶ್ಕ್ ಡಿಶ್ಕ್ ಡಿಶ್ಕ್

ನಿನ್ ಮುದ್ದು ಮಾತು ಮೋಸ ನೀನ್ ಕೊಟ್ಟ ಮುತ್ತು ಮೋಸ
ನೀನ್ ಹಾಕೋ ಆನೆ ಮೋಸ ನೀನ್ ಹಚ್ಚೋ ಬೆಣ್ಣೆ ಮೋಸ
ನೀನ್ ಮಾಡೋ ಪ್ರೀತಿ ಮೋಸ ನಿನ್ ಮನ್ಸು ಪೂರ್ತಿ ಮೋಸ
ನಿನ್ನ ನಗುವ ಹಿಂದೆ ಮೋಸ ನಿನ್ನ ಚೆಲುವ ಹಿಂದೆ ಮೋಸ

ನಾವು ನಿಮಗೆ ರೋಸು ಕೊಡ್ತೀವಿ ಓ ಹುಡುಗೀರೇ
ನೀನು ಬೆನ್ನಿಗ್ ಹಾಕತೀರಿ ಚೂರಿ
ಹೃದಯ ಕಿತ್ತು ಕೈಯ್ಯಲ್ಲಿಡ್ತೀವಿ ಓ ಹುಡುಗೀರೇ
ಮೆಟ್ಟಿ ನೀನು ಮುಂದೆ ಹೋಗ್ತೀರಿ
ನಾವು ನಿಮಗೆ ರೋಸು ಕೊಡ್ತೀವಿ ಓ ಹುಡುಗೀರೇ
ನೀನು ಬೆನ್ನಿಗ್ ಹಾಕತೀರಿ ಚೂರಿ
ಹೃದಯ ಕಿತ್ತು ಕೈಯ್ಯಲ್ಲಿಡ್ತೀವಿ ಓ ಹುಡುಗೀರೇ
ಮೆಟ್ಟಿ ನೀನು ಮುಂದೆ ಹೋಗ್ತೀರಿ
ನಾವು ನಿಮಗೆ ರೋಸು ಕೊಡ್ತೀವಿ ಓ ಹುಡುಗೀರೇ
ನೀನು ಬೆನ್ನಿಗ್ ಹಾಕತೀರಿ ಚೂರಿ
ಹೃದಯ ಕಿತ್ತು ಕೈಯ್ಯಲ್ಲಿಡ್ತೀವಿ ಓ ಹುಡುಗೀರೇ
ಮೆಟ್ಟಿ ನೀನು ಮುಂದೆ ಹೋಗ್ತೀರಿ

ಹೇ ಗಿಫ್ಟ್ ಕೊಡೋಕೆ ಬೇಕು ನಿನ್ನ ಡ್ರಾಪ್ ಕೊಡೋಕೆ ಬೇಕು
ಬಾಡಿಗಾರ್ಡ್ ಆಗ್ ಬೇಕು ನಿನ್ ಕೆಲ್ಸದಾಗ ಬೇಕು
ಇದ್ದಕಿದ್ದಂಗೆ ಯಾಕೋ ಕೊಡ್ತೀರೋ ನಮ್ಗೆ ಕೊಕೇ’
ಬರಲ್ಲಿ ಬಿಡ್ಕೋಬೇಕು ನಾವ್ ಬಾಯಿ ಬದ್ಕೋಬೇಕು

ನಿನ್ ಮುದ್ದು ಮಾತು ಮೋಸ ನೀನ್ ಕೊಟ್ಟ ಮುತ್ತು ಮೋಸ
ನೀನ್ ಹಾಕೋ ಆನೆ ಮೋಸ ನೀನ್ ಹಚ್ಚೋ ಬೆಣ್ಣೆ ಮೋಸ
ನೀನ್ ಮಾಡೋ ಪ್ರೀತಿ ಮೋಸ ನಿನ್ ಮನ್ಸು ಪೂರ್ತಿ ಮೋಸ
ನಿನ್ನ ನಗುವ ಹಿಂದೆ ಮೋಸ ನಿನ್ನ ಚೆಲುವ ಹಿಂದೆ ಮೋಸ

ನಾವು ನಿಮಗೆ ರೋಸು ಕೊಡ್ತೀವಿ ಓ ಹುಡುಗೀರೇ
ನೀನು ಬೆನ್ನಿಗ್ ಹಾಕತೀರಿ ಚೂರಿ
ಹೃದಯ ಕಿತ್ತು ಕೈಯ್ಯಲ್ಲಿಡ್ತೀವಿ ಓ ಹುಡುಗೀರೇ
ಮೆಟ್ಟಿ ನೀನು ಮುಂದೆ ಹೋಗ್ತೀರಿ
ನಾವು ನಿಮಗೆ ರೋಸು ಕೊಡ್ತೀವಿ ಓ ಹುಡುಗೀರೇ
ನೀನು ಬೆನ್ನಿಗ್ ಹಾಕತೀರಿ ಚೂರಿ

ಹೂ ತುಂಡು ಹೈಕ್ಲು ಬರಿ ದಡ್ಡ್ ನಾನ್ ಮಕ್ಳು
ಅವ್ಳ್ ಯಾರ್ನ್ ನೋಡ್ ನಕ್ಲೊ ನಮ್ಗೆಲ್ಲ ತಿಕ್ಲು
ಕೊಡ್ತೀವಿ ಬಿಲ್ಲು ಆಗ್ತೀವಿ ಉಲ್ಲು
ಇವಳ ಬರಿ ಓಳು ಆಹಾ ನಮ್ ಕಂಡ್ರೆ ಡೀಲು
ಹುಡ್ಗೀರ್ಗ್ ದಿಕ್ಕಾರ ನಿಮ್ ಮೊಸಕ್ ದಿಕ್ಕಾರ
ಚೆಲುವೆರ್ಗೆ ದಿಕ್ಕಾರ ದಿಮಾಕಿಗೆ ದಿಕ್ಕಾರ