ಮಾರಲಿ ಮಾರಲಿ - The Indic Lyrics Database

ಮಾರಲಿ ಮಾರಲಿ

गीतकार - Hari Santosh | गायक - Sanchith Hegde | संगीत - Arjun Janya | फ़िल्म - College Kumar | वर्ष - 2017

Song link

View in Roman

ಮಾರಲಿ ಮಾರಲಿ ಯತ್ನವ
ಮಾಡು ನೀನು ಮಾನವ
ಯಾರಿಗುಂಟು ಯಾರಿಗಿಲ್ಲ ಈ ಆಫರ್
ವಾಚು ಉಲ್ಟಾ ಓದ್ತಿದೆ
ಇನ್ನು ಸೊಲ್ಪ ಟೈಮ್ ಇದೆ
ಎಲ್ಲರೆದುರು ಆಗಬೇಡ ನೀ ಜೋಕರ್
ಚಿಲ್ಲೆದು ಬೀರ-ಊರ್ ಕುಡಿತಿದ್ದೆ
ಬಿಡು ಈಗ ಯೋಚನೆ
ಬೈಕ್-ಕು ವೀಲಿಂಗು ಮಾಡುತಿದ್ದೆ
ಈಗ ಲೂನಾ ಬಂದೀದೆ
ಬ್ಯಾಡ್ ಟೈಮ್ ಅಂದ್ರೆ ಇದೇನಾ ತಂದೆ

ಕಾಲೇಜು ಕುಮಾರ ಲೈಫ್-ಫು ಡಮಾರಾ
ಕಾಲೇಜು ಕುಮಾರ ಲೈಫ್-ಫು ಡಮಾರಾ

ಮಾರಲಿ ಮಾರಲಿ ಯತ್ನವ
ಮಾಡು ನೀನು ಮಾನವ
ಯಾರಿಗುಂಟು ಯಾರಿಗಿಲ್ಲ ಈ ಆಫರ್

ಒಂದ್ಕಡೆ ಮನೆ ಸಮಸ್ಯೆ ಒಂದ್ಕಡೆ ಲವ್-ವು ಬ್ರೇಕಪ್
ಲೈಫನಲಿ ಯಾಕಿಂಗಾಯ್ತೋ ನಾನು ತಲೆ ಚಚ್ಚಿಕೊಂಡೆ
ಗಾಡಿಲಿ ಪೆಟ್ರೋಲ್ ಇಲ್ಲಾ ಪುರ್ಸೇನಲಿ ಪೈಸಾ ಇಲ್ಲಾ
ಅಂಬೂ ಅಂತ ನಾನೂ ರೋಡ್ನಲ್ ಬಂದು ಕುತ್ಕೊಂಡೆ
ಕ್ಲಾಸು ಬಂಕು ಬಂಕು ಮಾಡ್ತಾನೆ ಎಲ್ಲ ಮಾರಿತೀನ
ಡೇ ಅಂಡ್ ನೈಟು ಒಂದೇ ಟೆನ್ಶನ್ನು ಪಾಸು ಆಗ್ತೀನಾ
ಒಲ್ಲೆ ಟೈಮ್-ಯೂ ಕೂಡ ಕೆಟ್ಟ ಟೈಮ್-ನಾಲ್ ಬಂದಿದೆ
ಲೈಫನಲಿ ಯು-ಟರ್ನ್ ತಗೊಂಡು ಬಂದೆ

ಕಾಲೇಜು ಕುಮಾರ ಲೈಫ್-ಫು ಡಮಾರಾ
ಕಾಲೇಜು ಕುಮಾರ ಲೈಫ್-ಫು ಡಮಾರಾ

ಒಂದ್ಕಡೆ ಅನ್ನ ಸಾಂಬಾರ್ ಒಂದ್ಕಡೆ ಪಿಜ್ಜಾ ಬರ್ಗರ್
ಲೈಫನಲಿ ಏನನ್ ಮಿಸ್ಸು ಎಲ್ಲ ಮತ್ತೆ ಪಡ್ಕೊಂಡೆ
ಒಂದ್ಕಡೆ ಸೀರೆ ಬಾರ್ಡರ್ ಒಂದ್ಕಡೆ ಚೂಡಿ ಸಲ್ವಾರ್
ಎಲ್ಲಾ ಹೊಸ ಮೇಟರ್-ರೂ ನಾನು ಸುಮ್ನೆ ನೋಡ್ಕೊಂಡೆ
ಒಂದು ಮಾತು ಕೊಟ್ಟ ತಪ್ಪಿಗೆ ಬೀದಿಗ್ ಬಂದೆ ನಾ
ನಿನ್ನೇ ಮೊನ್ನೆ ಎಲ್ಲ ಸೂಪರ್ರು ಇಂದು ಚಿತ್ರಾನ್ನ
ಐ ಲವ್ ಯೂ ಗಾಡ್-ದು ಮತ್ತೇ ಲೈಫ್ ಸಿಕ್ಕಿದೆ
ಮಾಡೋಕ್ ವಯಸ್ಸೇನ್ ತಾಂಡೆ ಆನಂದಿಸಿ

ಕಾಲೇಜು ಕುಮಾರ ಲೈಫ್-ಫು ಡಮಾರಾ
ಕಾಲೇಜು ಕುಮಾರ ಲೈಫ್-ಫು ಡಮಾರಾ

ಮಾರಲಿ ಮಾರಲಿ ಯತ್ನವ
ಮಾಡು ನೀನು ಮಾನವ
ಯಾರಿಗುಂಟು ಯಾರಿಗಿಲ್ಲ ಈ ಆಫರ್