ಹೃದಯ ಮಿಡಿತ ಯರಿದೆ - The Indic Lyrics Database

ಹೃದಯ ಮಿಡಿತ ಯರಿದೆ

गीतकार - Shyamasundara Kulkarni | गायक - S. P. Balasubrahmanyam, Vani Jairam | संगीत - M. Ranga Rao | फ़िल्म - Olavina Udugore | वर्ष - 1987

Song link

View in Roman

ಹೃದಯ ಮಿಡಿತ ಯರಿದೆ
ಬಯಕೆ ಮಿಥಿಯ ಮೀರಿದೆ
ಹೃದಯ ಮಿಡಿತ ಯರಿದೆ
ಬಯಕೆ ಮಿಥಿಯ ಮೀರಿದೆ
ದಮನಿ ದಮನಿಯಲ್ಲು ಪ್ರೇಮ ಧಾರೆ ಹರಿದಿದೆ

ನಾನು ನಿನ್ನನ್ನು ಪ್ರೀತಿಸುತ್ತೇನೆ..
ನೀನು ನನ್ನನ್ನು ಪ್ರೀತಿಸು..
ನಾನು ನಿನ್ನನ್ನು ಪ್ರೀತಿಸುತ್ತೇನೆ..
ನೀನು ನನ್ನನ್ನು ಪ್ರೀತಿಸು..

ಕನ್ನಳ್ಳಿ ಹೊಳಪು ನೂತನ
ಮೈಯಲ್ಲಿ ಹೊಸತು ಚೇತನ
ಹಹ್ಹ.. ಹಹ್ಹ..

ನಿನ್ನಲಿ ಕಂಡೆ ಈ ದಿನಾ
ಬಾಳಿನ ರಮ್ಯಾ ನಂದನ
ಚೆಲುವಿನ ಚೈತ್ರದ ಚಿಲುಮೆಯೆ ಬಾ
ವಯಸಿದು ಮೈತ್ರಿಯ ಬಯಸಿದೆ ಬಾ ಬಾ

ನಾನು ನಿನ್ನನ್ನು ಪ್ರೀತಿಸುತ್ತೇನೆ..
ನೀನು ನನ್ನನ್ನು ಪ್ರೀತಿಸು..
ಹೇ ಐ ಲವ್ ಯೂ..
ನೀನು ನನ್ನನ್ನು ಪ್ರೀತಿಸು..

ಪಾವನ ಸ್ನೇಹ ಮಿಂಚಲು
ಜೀವನ ಹೂವ ಗೊಂಚಲು
ಹಹ್ಹ.. ಹಹ್ಹ..
ಪ್ರೇಮವೇ ಮಧುರ ಬಂದನ
ಪ್ರೇಮವೇ ಹೃದಯ ಸ್ಪಂದನ
ಒಲವಿನ ಸುದೆಯನು ಸವಿಯುವ ಬಾ
ವಿರಹದ ಲತೆಯನು ಮರೆಯುವ ಬಾ

ನಾನು ನಿನ್ನನ್ನು ಪ್ರೀತಿಸುತ್ತೇನೆ..
ನೀನು ನನ್ನನ್ನು ಪ್ರೀತಿಸು..
ನಾನು ನಿನ್ನನ್ನು ಪ್ರೀತಿಸುತ್ತೇನೆ..
ನೀನು ನನ್ನನ್ನು ಪ್ರೀತಿಸು..

ಹೃದಯ ಮಿಡಿತ ಯರಿದೆ
ಬಯಕೆ ಮಿಥಿಯ ಮೀರಿದೆ
ದಮನಿ ದಮನಿಯಲ್ಲು ಪ್ರೇಮ ಧಾರೆ ಹರಿದಿದೆ

ನಾನು ನಿನ್ನನ್ನು ಪ್ರೀತಿಸುತ್ತೇನೆ..
ನೀನು ನನ್ನನ್ನು ಪ್ರೀತಿಸು..
ನಾನು ನಿನ್ನನ್ನು ಪ್ರೀತಿಸುತ್ತೇನೆ..
ನೀನು ನನ್ನನ್ನು ಪ್ರೀತಿಸು..

ಲಾಲಾಲಾ.. ಲಾಲಾಲಾ..
ದರಾರಿಯಾರಾ ಲಾಲಾಲಾಲ್..