ಒಲವಿನ ಉಡುಗೋರೆ ಕೊಡಲೇನು - The Indic Lyrics Database

ಒಲವಿನ ಉಡುಗೋರೆ ಕೊಡಲೇನು

गीतकार - R. N. Jayagopal | गायक - Jayachandran | संगीत - M. Ranga Rao | फ़िल्म - Olavina Udugore | वर्ष - 1987

Song link

View in Roman

ಒಲವಿನ ಉಡುಗೋರೆ ಕೊಡಲೇನು
ರಾಕುತದೆ ಬರದೆನು ಇದಾ ನನ್ನನು

ಒಲವಿನ ಉಡುಗೋರೆ ಕೊಡಲೇನು
ರಾಕುತದೆ ಬರದೆನು ಇದಾ ನನ್ನನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೋರೆ ಕೊಡಲೇನು
ರಾಕುತದೆ ಬರದೆನು ಇದಾ ನನ್ನನು

ಪ್ರೇಮ ದೈವದ ಗುಡಿಯಾಂತೆ
ಪ್ರೇಮ ಜೀವನ ಸುಧೆಯಂತೆ
ಅಂತ್ಯ ಕಾಣದು ಅನುರಾಗ
ಯೆಂದು ನುಡಿವುದು ಹೊಸರಾಗ
ಒಲವು ಸಿಹಿ ನೆನಪು ಸಿಹಿ
ಹೃದಯಗಲ ಮಿಲನ ಸಿಹಿ
ಪ್ರೇಮವೇ ಕವನ ಮರೆಯದಿರು

ಒಲವಿನ ಉಡುಗೋರೆ ಕೊಡಲೇನು
ರಾಕುತದೆ ಬರದೆನು ಇದಾ ನನ್ನನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೋರೆ ಕೊಡಲೇನು
ರಾಕುತದೆ ಬರದೆನು ಇದಾ ನನ್ನನು

ತಾಜ್ ಮಹಲಿನ ಚೆಲುವಳ್ಳಿ
ಪ್ರೇಮ ಚರಿತೆಯ ನೋಡಲ್ಲಿ
ಕಾಳಿದಾಸನ ಪ್ರತಿ ಕಾವ್ಯ
ಪ್ರೇಮ ಸಾಕ್ಷಿಯು ನಿಜದಲ್ಲಿ
ಕವಿತೆ ಇದೆ ಬರೆದಿರುವೆ
ಹೃದಯವನೆ ಕಲಿಸುವೆ
ಕೋಮಲ ಇದು ನೀ ಯೆಸೆಯದಿರು

ಒಲವಿನ ಉಡುಗೋರೆ ಕೊಡಲೇನು
ರಾಕುತದೆ ಬರದೆನು ಇದಾ ನನ್ನನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೋರೆ ಕೊಡಲೇನು
ರಾಕುತದೆ ಬರದೆನು ಇದಾ ನನ್ನನು