ಕುಣಿದಾಡುವ ವಯಸಿದು - The Indic Lyrics Database

ಕುಣಿದಾಡುವ ವಯಸಿದು

गीतकार - Chi. Udaya Shankar | गायक - P. B. Sreenivas | संगीत - Rajan-Nagendra | फ़िल्म - Nyayave Devaru | वर्ष - 1971

Song link

View in Roman

ಕುಣಿದಾಡುವ ವಯಸಿದು

ಕುಣಿದಾಡುವ ವಯಸಿದು
ನಲಿದಾಡುವ ದಿನವಿಡು
ಹೆಣ್ಣು ಗಂಡು ಬೇಡವಿಲ್ಲ ಇಲ್ಲಿ ಎಲ್ಲ ಒಂದು
ಹೆಣ್ಣು ಗಂಡು ಬೇಡವಿಲ್ಲ ಇಲ್ಲಿ ಎಲ್ಲ ಒಂದು
ಆಹಾ ಆಹಾ ಆಹಾ ಓಹೋ ಓಹೋ ಓಹೋ

ಕಾಲೇಜ್ ಅಲ್ಲಿ ಓದೋವರೆಗೂ ಒಲ್ಲೆ ಹ್ಯಾಪಿ ಲೈಫ್-ಯು
ಕಾಲೇಜ್ ಬಿಟ್ಟು ಹೋದ ಮೇಲೆ ಮತ್ತೆ ಬರೆದೆ ಜೀವನ-ಯು
ಕಾಲೇಜ್ ಅಲ್ಲಿ ಓದೋವರೆಗೂ ಒಲ್ಲೆ ಹ್ಯಾಪಿ ಲೈಫ್-ಯು
ಕಾಲೇಜ್ ಬಿಟ್ಟು ಹೋದ ಮೇಲೆ ಮತ್ತೆ ಬರೆದೆ ಜೀವನ-ಯು
ಸಂತೋಷಕ್ಕೆ ಸಂಜೀವವೇ ನಮ್ಮ ಸಿಹಿ ಲಾಹು
ನನ್ನೀ ಮಾತು ಸತ್ಯ ಏನಲು ನಮ್ಮೀ ಲೈಫ್ ಪ್ರೂಫು
ಸುಖದ ಸ್ವರ್ಗ ಸೃಷ್ಟಿ ಮಾಡುವ

ಕುಣಿದಾಡುವ ವಯಸಿದು
ನಲಿದಾಡುವ ದಿನವಿಡು
ಹೆಣ್ಣು ಗಂಡು ಬೇಡವಿಲ್ಲ ಇಲ್ಲಿ ಎಲ್ಲ ಒಂದು
ಹೆಣ್ಣು ಗಂಡು ಬೇಡವಿಲ್ಲ ಇಲ್ಲಿ ಎಲ್ಲ ಒಂದು
ಆಹಾ ಆಹಾ ಆಹಾ ಓಹೋ ಓಹೋ ಓಹೋ

ಪಪಪಪಪಪಪ ಮಮಮಮಮಮ ಗಗಗಗಗಗ ದುಡುದು

ಒಂದೆ ಕೈಯ್ಯ ಬೀಸಿ ನೋಡು ಸದ್ದು ಕೇಳುತ್ತೆನು
ಒಂದೆ ಕೈಯ್ಯ ಬೀಸಿ ನೋಡು ಸದ್ದು ಕೇಳುತ್ತೆನು
ಒಂಟಿ ಗುಬ್ಬಿಯಂತೆ ಇಲ್ಲಿ ಇದ್ದು ಮಾಡೋದೇನು
ಒಂಟಿ ಗುಬ್ಬಿಯಂತೆ ಇಲ್ಲಿ ಇದ್ದು ಮಾಡೋದೇನು
ಜೊಲ್ಲೆಯಾಗಿ ಕಾಲ ಕೇಳೇ ಘಂಟು ಹೋಗೋದೇನು
ಜೊಲ್ಲೆಯಾಗಿ ಕಾಲ ಕೇಳೇ ಘಂಟು ಹೋಗೋದೇನು
ಅಜ್ಜಿಯಾದ ಮೇಲೆ ಹೀಗೆ ಸೇರ ಬಲ್ಲೆನು
ಅಜ್ಜಿಯಾದ ಮೇಲೆ ಹೀಗೆ ಸೇರ ಬಲ್ಲೆನು
ಓಹೋ.. ಜಗವ ಮರೆವ ಸುಖವ ಹೊಂದುವ

ಕುಣಿದಾಡುವ ವಯಸಿದು
ನಲಿದಾಡುವ ದಿನವಿಡು

ಮಧುವಾಯ್ತು ಎಂದ ಮೇಲೆ ಹೆಂಡತಿಯ ಚಿಂತೆ
ಮಕ್ಕಳಾಯಿತೆಂದ ಮೇಲೆ ಸಂಸಾರವೇ ಸಂತೆ
ಮಧುವಾಯ್ತು ಎಂದ ಮೇಲೆ ಹೆಂಡತಿಯ ಚಿಂತೆ
ಮಕ್ಕಳಾಯಿತೆಂದ ಮೇಲೆ ಸಂಸಾರವೇ ಸಂತೆ
ಮುಪ್ಪಿನಳ್ಳಿ ಹಳೆಯ ನೆನಪು ಕಾಡಿತಿನ್ನತಂತೆ
ಯವ್ವನವೇ ಬಾಳಿನಲ್ಲಿ ಸುವರ್ಣ ಯುಗ ಅಂತೇ
ಓಹೋ.. ಹರುಷದ ಅಲೆಯ ಮೇಲೆ ತೇಲುವ

ಕುಣಿದಾಡುವ ವಯಸಿದು
ನಲಿದಾಡುವ ದಿನವಿಡು
ಹೆಣ್ಣು ಗಂಡು ಬೇಡವಿಲ್ಲ ಇಲ್ಲಿ ಎಲ್ಲ ಒಂದು
ಹೆಣ್ಣು ಗಂಡು ಬೇಡವಿಲ್ಲ ಇಲ್ಲಿ ಎಲ್ಲ ಒಂದು
ಆಹಾ ಆಹಾ ಆಹಾ ಓಹೋ ಓಹೋ ಓಹೋ