ಸಕ್ಕರೆ ಹಂಗೆ ನಗ್ತಾನೆ - The Indic Lyrics Database

ಸಕ್ಕರೆ ಹಂಗೆ ನಗ್ತಾನೆ

गीतकार - Sridhar V. Sambhram | गायक - Hemanth Kumar, Shamita Malnad, Shilpa | संगीत - Sridhar V. Sambhram | फ़िल्म - Upendra Matte Baa | वर्ष - 2017

Song link

View in Roman

ಸಕ್ಕರೆ ಹಂಗೆ ನಗ್ತಾನೆ
ಚಂದಿರನಂತೇ ಕಾಂತನೆ
ಬಾಣದನಾಥೆ ಬಂದು ನಿಂತಾವ್ನೆ

ಮೈಗೆಲ್ಲ ಗಂಧ ಹಚ್ಚೋಣ
ಕಯ್ಯಿ ಕಾಲು ಒತ್ತೋನ
ಇರೋದ್ನೆಲ್ಲಾ ಬಡ್ಸೆ ಬಿಡೋಣ
ಹೇ ಕೈ ಕಾಲ್ ಕಟ್ಟಿ ನನ್ ಮೈ ಮೇಲೆ ಬಂದಾಗ
ನೋಡ್ತಾ ಕಣ್ಣಯ್ಸಿ ನಾನ್ ತಬ್ಬಿಕೊಂಡಾಗ
ಹೇಗೋ ಓದೋದೇ ಹೇಗೋ ಬಿಟ್ಟೋಗೋದೆ

ರಸಿಕ ರಾಜ ರಥಿಯ ರಾಜಾ
ಒಂದು ಚಿಟ್ಟೆಯನ್ನು ಕೂಡ ಮುಟ್ಟಾಳಾರ
ರಸಿಕ ರಾಜ ರಂಗು ರಾಜಾ
ಒಂದೂ ಹಕ್ಕಿಯನ್ನು ಪಾಪ ನೋಡಲಾರ

ನೋಟದಲ್ಲಿ ಇವನು ನಗು ಮೀಟ್ ಬಿದ್ದಾನೆ
ಮಾತು ಆಡ್ತಾ ಮೋದಿ ಮಾಡ್ಬಿಡ್ತಾನೆ
ಪಕ್ಕದಲ್ಲಿ ಕುಂತ್ರೆ ಆಸೆ ಹುಟ್ಟಿಸ್ತಾನೆ
ಒಳ್ಳೇವ್ನು ಒಳ್ಳೇವ್ನು ಅನ್ಕೊಂಡ್ರೆ ಇವ್ನು
ಹೊಕ್ಕಳ ಸುತ್ಥ ಕಣ್ಣ್ ಹಾಯ್ಸ್ತಾನೆ
ಕಾಮಣ್ಣನ ಮಾತನ್ನೆಲ್ಲ ನೀವಿನ್ನು ಕೇಳ್ಬಿಟ್ರೆ
ಎಲ್ಲೋಗಿ ಅವ್ಚ್ಕೊತೀರೆ ಇಲ್ಲಾ ಎಲ್ಲ್ಹೋಗಿ ಸೇರ್ಕೊತೀರೆ

ರಸಿಕ ರಸಿಕ ರಸಿಕ ರಸಿಕ ರಸಿಕ ರಸಿಕ
ರಸಿಕ ರಾಜ ರಥಿಯ ರಾಜಾ
ಒಂದು ಚಿಟ್ಟೆಯನ್ನು ಕೂಡ ಮುಟ್ಟಾಳಾರ
ರಸಿಕ ರಾಜ ರಂಗು ರಾಜಾ
ಒಂದೂ ಹಕ್ಕಿಯನ್ನು ಪಾಪ ನೋಡಲಾರ

ಸುತ್ಲುರಲ್ಲೆಲ್ಲೂ ಇಂಥವ್ನು ಇಲ್ಲಾ
ಪಿಳ್ಳಂಗೋವಿಲೆ ಮನ್ಸು ಕಡಿತಾನಲ್ಲ
ಎದೆಯ ಒಳಗೆ ಇನುಕಿ ವಿಷಯ ತಿಳಿತನಲ್ಲ
ಬಾಲ ಕೃಷ್ಣನೂ ಅನ್ಕೊಂಡ್ರೆ ಇವನು
ಬೆಣ್ಣೆ ತಿಂದಂಗೆ ನನ್ನೆ ತಿಂಕೊಂತವ್ನೆ
ಉಂಡದೊಡು ಕೊಂಡದೊಡು ಮುದ್ದದೊಡು ಗುಡ್ಡದೊಡು
ತಪ್ಪಂಥ ನಂಗೇನ್ ಗೊತ್ತು
ಮಚ್ಚೆ ಇರುವವ್ಂಗೆ ಸಿಗುವ ಸೊತ್ತು

ರಸಿಕ ರಾಜ ರಥಿಯ ರಾಜಾ
ಒಂದು ಚಿಟ್ಟೆಯನ್ನು ಕೂಡ ಮುಟ್ಟಾಳಾರ
ರಸಿಕ ರಾಜ ರಂಗು ರಾಜಾ
ಒಂದೂ ಹಕ್ಕಿಯನ್ನು ಪಾಪ ನೋಡಲಾರ