ಚಲಿ ಚಲಿ ತಾಳೇನು ಈ ಚಲಿಯಾ - The Indic Lyrics Database

ಚಲಿ ಚಲಿ ತಾಳೇನು ಈ ಚಲಿಯಾ

गीतकार - Chi. Udaya Shankar | गायक - S. P. Balasubramanyam, S. Janaki | संगीत - Shankar Ganesh | फ़िल्म - Chakravyuha | वर्ष - 1983

Song link

View in Roman

ಚಲಿ ಚಲಿ ತಾಳೇನು ಈ ಚಲಿಯಾ
ಹಾಹಾ..ಹಹಾ..
ಗೆಲೆತಿಯೆ ಬಾರೆಯ ನೀ ಸನಿಹ
ಓಹೋ.. ಓಹೋ..
ಒಲವಿನ ಕಥೆಯ ಹೇಳುವೆನು
ವಿರಹದ ವ್ಯಥೆಯ ನೀಡುವೆನು
ಚಲಿ ಚಲಿ..

ಚಲಿ ಚಲಿ ತಾಳೇನು ಈ ಚಲಿಯಾ
ಹಾಹಾ..ಹಹಾ..
ಗೆಲೆತಿಯೆ ಬಾರೆಯ ನೀ ಸನಿಹ
ಓಹೋ.. ಹ್ಹಾ..
ನಡುಗುವ ಮೈಯ್ಯ ನೋಡಿದೆಯಾ
ರಸಿಕನೆ ಜೀವ ತುಂಬುವೆಯ
ಚಲಿ ಚಲಿ..ಈ..

ಚಲಿ ಚಲಿ ತಾಳೇನು ಈ ಚಲಿಯಾ
ಹಾಹಾ.. ಹಹಾ..
ಗೆಳೆಯನೆ ಬಾರೆಯಾ ನೀ ಸನಿಯಾ
ಹ್ಹಾ.. ಹ್ಹಾ..

ಏಕೆ ಹೀಗೇ ನಾಚುವೆ
ಯೇಕೆ ಎಲ್ಲೋ ನೋಡುವೆ
ಕಣ್ಣು ಕಣ್ಣು ಬೆರಸಿಧಾರೆ
ನನ್ನ ತೊಳಲಿ ಬಲಸಿಧರೆ

ಏಕೆ ಈಗೆ ನಾಚುವೆ
ಯೇಕೆ ಎಲ್ಲೋ ನೋಡುವೆ
ಕಣ್ಣು ಕಣ್ಣು ಬೆರಸಿಧಾರೆ
ನನ್ನ ತೊಳಲಿ ಬಲಸಿಧರೆ ಹಾಹಾ..

ನಯನದಿ ಮಿಂಚು ತುಂಬುವೆಯ
ಮುತ್ತಿನ ಮಳೆಯ ಸುರಿಸುವೆಯಾ ।।
ಚಲಿ ಚಲಿ..

ಚಲಿ ಚಲಿ ತಾಳೆನು ಈ ಚಳಿಯ
Hahaaa Haha Haha Hahaaa..Aa
ಗೆಲೆತಿಯೆ ಬಾರೆಯ ನೆ ಸನಿಹಾ
ಹೋಹೋ ಹೋಹೋ ಹೋಹೋ..ಓಓ

ನಡುಗುವ ಮೈಯ್ಯ ನೋಡಿದೆಯಾ
ರಸಿಕನೇ ಜೀವ ತುಂಬುವೆಯಾ
ಚಾಲಿ ಚಲಿ...

ಚಲಿ ಚಲಿ ತಾಳೆನು ಈ ಚಳಿಯ
ಹಾಹಾ.. ಓಹೋ..
ಗೆಲೆತಿಯೆ ಬಾರೆಯ ನೆ ಸನಿಹಾ
ಹೋಹೂ.. ಹೋಹೂ..

ತನುವು ಹೂವಂತಾಗಿದೆ
ಮನವು ಎಲ್ಲೋ ತಿಳಿಯಿದೆ
ಪ್ರಾಣದ ಮಟ್ಟು ಏರುತಿದೆ
ತುಟಿಗಳು ತುಟಿಯ ಸೇರುತಿದೆ

ತನುವು ಹೂವಂತಾಗಿದೆ
ಮನವು ಎಲ್ಲೋ ತಿಳಿಯಿದೆ
ಪ್ರಾಣದ ಮಟ್ಟು ಏರುತಿದೆ
ತುಟಿಗಳು ತುಟಿಯ ಸೇರುತಿದೆ

ಸುಕದ ಚಿಲುಮೆ ಉಕ್ಕುತಿದೆ
ಇನ್ನು ಬೀಕು ಎನ್ನಿಸಿದೆ..
ಚಲಿ ಚಲಿ..ಈ..
ಹಾ..

ಚಲಿ ಚಲಿ ತಾಳೆನು ಈ ಚಲಿಯಾ.
ಹ್ಹಾ.. ಹ್ಹಾ..
ಗೆಳೆಯನೆ ಬಾರೆಯ ನೆ ಸನಿಹ
ಓಹೋ.. ಓಹೋ..
ಒಲವಿನ ಕಥೆಯ ಹೇಳುವೆನು
ವಿರಹದ ವೆತೆಯ ನೀಡುವೆನು
ಚಲಿ ಚಲಿ..ಈ..

ಚಲಿ ಚಲಿ ತಾಳೇನು ಈ ಚಲಿಯಾ
ಹ್ಹಾ.. ಹ್ಹಾ...
ಗೆಳೆಯನೆ ಬಾರೆಯ ನೆ ಸನಿಹ
ಓಹೋ.. ಓಹೋ..