ಮಡಿಕೆ ಹೆಂಡ - The Indic Lyrics Database

ಮಡಿಕೆ ಹೆಂಡ

गीतकार - Sridhar V. Sambhram | गायक - Vijay Prakash, Kushala, Chintan Vikas | संगीत - Sridhar V. Sambhram | फ़िल्म - Upendra Matte Baa | वर्ष - 2017

Song link

View in Roman

ಗುನ್ನ ಗುನ್ನ ಗುಮ್ಮ ಗುನ್ನ ಗುನ್ನ ಗುಮ್ಮ
ಗುನ್ನ ಗುನ್ನ ಗುಮ್ಮ ಗುನ್ನ ಗುನ್ನ ಗುಮ್ಮ
ಹೇ ಸುಮ್ನಾಕಿದೀರಾ ಹಾದಿ ನೀವೆಲ್ಲಾ
ಗುನ್ನ ಗುನ್ನ ಗುಮ್ಮ ಗುನ್ನ ಗುನ್ನ ಗುಮ್ಮ
ಗುನ್ನ ಗುನ್ನ ಗುಮ್ಮ ಗುನ್ನ ಗುನ್ನ ಗುಮ್ಮ

ಮಡಿಕೆ ಹೆಂಡ ಕರದೈತೆ ನೋಡು ಒಂದಾಪ ಎತ್ತಿ ಬಿಡುಮಾ
ದೇಹ ಹೇತು ಒತ್ಕೊಂತ ಬಂತು ಒಂದ್ ಕೈ ನೋಡೆ ಬಿಡುಮಾ
ಹೆಂಡ ಕುಡಿಯಕ್ ಬೇಕು ಮಡಿಕೆ ಸುಂದ್ರಿ ಸಿಕ್ರೆ ಬೇಕು ಹೊಡಿಕೆ
ಇನ್ನ ಫಂಕ್ಷನ್ ಮಾಡ್ಕೋ ಉಪ್ಪಿ ರಾಜಾ
ಚಾಪೆ ಸಿಕ್ರು ಓಕೆ ಗುನ್ನಾ ಗುನ್ನ ಗುಮ್ಮ
ಮಂಚ ಸಿಕ್ರು ಓಕೆ ಗುನ್ನ ಗುನ್ನ ಗುಮ್ಮ

ಏನ್ ಬಳುಕ್ತಾ ಇದಿರ ಯಪ್ಪಾ

ಮೂಡು ಬಂದಾಗ ಜಿಂಗಿಲಾಲ ಬೇಲಿನ ಹಾರೋ ಜಂಗುಲಾಲ
ನನ್ನಗೆ ಯಾರು ಆಡಲಾರ ಬಿಚ್ಚಿಟ್ಟು ಎಲ್ಲ ಹೇಳಲಾರೆ
ಕಂಟಕ್ಕೆ ಇಲ್ಲಿಯೋ ಒಂದೊಂದು ಡ್ರಾಪು ಡ್ಯಾನ್ಸ್ ಆಡು ಅಂತೈತೆ
ಇವಳ ಕಪ್ಪು ಮಚ್ಚೆ ನನ್ನ ಕಣ್ಣಗೆ ಕುಂತು ದೊಣ್ಣೆಯ ಬೀಸ್ತೈತೆ
ಕಬ್ಬಿನ್ ತೋಟ ಬತ್ತಿಯ ಕೈಬಳೆನೆ ಕೊಡ್ತೀನಿ
ಪಂಪ್ಸೆಟ್ ಹಿಂದೆ ಬತ್ತಿಯ ಕಾಳು ಗೆಜ್ಜೆ ತರ್ತೀನಿ
ತೋಟದ್ ಮನೆಗ್ ಬತ್ತಿಯ ಎಕ್ರೆನೆ ಕೊಡ್ತೀನಿ
ಅಲ್ಲಿಗ್ ಬಾ ಇಲ್ಲಿಗ್ ಬಾ ಅಂತ್ಯ ಏನ್ ಮಾಡೋದಕ್ಕೆ
ಇನ್ನೇನಕ್ಕೆ ಗುಣ ಗುಣ ಗುಮ್ಮ ಗುಣ ಗುಣ ಗುಮ್ಮ

ಗುನ್ನ ಗುನ್ನ ಗುಮ್ಮ ಗುನ್ನ ಗುನ್ನ ಗುಮ್ಮ
ಗುನ್ನ ಗುನ್ನ ಗುಮ್ಮ ಗುನ್ನ ಗುನ್ನ ಗುಮ್ಮ
ಚಾಪೆ ಸಿಕ್ರು ಓಕೆ ಗುನ್ನಾ ಗುನ್ನ ಗುಮ್ಮ
ಮಂಚ ಸಿಕ್ರು ಓಕೆ ಗುನ್ನ ಗುನ್ನ ಗುಮ್ಮ

ಮಡಿಕೆ ಹೆಂಡ ಕರದೈತೆ ನೋಡು ಒಂದಾಪ ಎತ್ತಿ ಬಿಡುಮಾ
ದೇಹ ಹೇತು ಒತ್ಕೊಂತ ಬಂತು ಒಂದ್ ಕೈ ನೋಡೆ ಬಿಡುಮಾ

ಈ ಹೈದ ನೋಡ್ರೋ ತುಂಬ ಸ್ಟ್ರಾಂಗು ಮಾತೆರಲ್ಲಿ ಇವನು ದೊಡ್ಡ ಕಿಂಗು
ಗಾಡಿ ಹತ್ಕೊಂಡ್ರೆ ಲವ್ವು ಸಾಂಗು ಸ್ಟಾರ್ಟ್ ಆದ್ರೆ ತಿಲ್ಲು ಮಾರ್ನಿಂಗು
ಮಾಂಸಲ್ಲಿರೋ ಆಸೆ ಹೇಳ್ದಂಗೆ ಇದ್ರೆ ತುಂಬಾನೆ ನೋಯ್ತೈತೆ
ಒಳಗಿರೋ ಆಸೆ ಗಾಳಿ ಬದ್’ದಂಗೆ ಎಗ್ರ್ ಎಗ್ರಿ ಹಾರ್ತಿದೆ
ನಿದ್ದೆ ಗಿಡ್ಡೆ ಆಯಾಸ ಬರಕ್ಕೆ ಬಾರ್ದು ತಂಪೋತ್ಗೆ ಒಬ್ಬಳೆ ಸಾಕಪ್ಪ ಎನ್ನದು
ಹೆಂಡನೂ ಸುಂದರಿನೂ ಜೊತೆಗಿದ್ರೆ ಫಂಕ್ಷನ್ನೂ

ಗುನ್ನ ಗುನ್ನ ಗುಮ್ಮ ಗುನ್ನ ಗುನ್ನ ಗುಮ್ಮ
ಗುನ್ನ ಗುನ್ನ ಗುಮ್ಮ ಗುನ್ನ ಗುನ್ನ ಗುಮ್ಮ
ಚಾಪೆ ಸಿಕ್ರು ಓಕೆ ಗುನ್ನಾ ಗುನ್ನ ಗುಮ್ಮ
ಮಂಚ ಸಿಕ್ರು ಓಕೆ ಗುನ್ನ ಗುನ್ನ ಗುಮ್ಮ

ಮಡಿಕೆ ಹೆಂಡ ಕರದೈತೆ ನೋಡು ಮ್ಯಾಲೆ ಎತ್ತುಮಾ
ದೇಹ ಹೀಟು ಒತ್ಕೊಂತ ಬಂತು ಕೂಲ್ ಮಾಡುಮಾ
ಹೆಂಡ ಕುಡಿಯಕ್ ಬೇಕು ಮಡಿಕೆ ಸುಂದ್ರಿ ಸಿಕ್ರೆ ಬೇಕು ಹೊಡಿಕೆ
ಇನ್ನ ಫಂಕ್ಷನ್ ಮಾಡ್ಕೋ ಉಪ್ಪಿ ರಾಜಾ

ಗುನ್ನ ಗುನ್ನ ಗುಮ್ಮ ಗುನ್ನ ಗುನ್ನ ಗುಮ್ಮ
ಗುನ್ನ ಗುನ್ನ ಗುಮ್ಮ ಗುನ್ನ ಗುನ್ನ ಗುಮ್ಮ
ಚಾಪೆ ಸಿಕ್ರು ಓಕೆ ಗುನ್ನಾ ಗುನ್ನ ಗುಮ್ಮ
ಮಂಚ ಸಿಕ್ರು ಓಕೆ ಗುನ್ನ ಗುನ್ನ ಗುಮ್ಮ