ಬಾ ಬಂದೆ ಕುತ್ಕೋ ಕುತ್ಕೊಂಡೆ - The Indic Lyrics Database

ಬಾ ಬಂದೆ ಕುತ್ಕೋ ಕುತ್ಕೊಂಡೆ

गीतकार - Chi. Udaya Shankar | गायक - S. P. Balasubramanyam, S. Janaki | संगीत - Shankar Ganesh | फ़िल्म - Chakravyuha | वर्ष - 1983

Song link

View in Roman

ಬಾ ಬಂದೆ
ಕುತ್ಕೋ ಕುತ್ಕೊಂಡೆ
ನಿಂತ್ಕೋ ನಿಂತ್ಕೊಂಡೆ
ತಬ್ಕೋ ತಬ್ಕೊಂಡೆ

ಬಾ.. ಬಂದೆ
ಕುತ್ಕೋ.. ಕುತ್ಕೊಂಡೆ
ನಿಂತ್ಕೋ.. ನಿಂತ್ಕೊಂಡೆ
ತಬ್ಕೋ.. ತಬ್ಕೊಂಡೆ

ನಾ ಆಡಿಸಿದಂತೆ ನೀನು ಆಡಬೇಕು
ನಾ ಹಾಡಿಸಿದಂತೇ ನೀನು ಹಾಡಬೇಕು..
ನಾ ಆಡಿಸಿದಂತೆ ನೀನು ಆಡಬೇಕು
ನಾ ಹಾಡಿಸಿದಂತೇ ನೀನು ಹಾಡಬೇಕು..

ನೀ ಪ್ರೀತಿಸಿದರೆ ಪ್ರೀತಿ ಮಾಡಬೇಕು
ನೀ ಪ್ರೀತಿಸಿದರೆ ಪ್ರೀತಿ ಮಾಡಬೇಕು
ಕರದಾಗೆಲ್ಲಾ ಹಿಂದೆ ಬರಲೇ ಬೇಕು..

ನೀನು ನನ್ನ ಕೈಗೊಂಬೆ
ಹೌದೇ ಹೌದೇ ನಾನಾ ರಂಭೇ
ನೀನು ನನ್ನ ಕೈಗೊಂಬೆ
ಹೌದೇ ಹೌದೇ ನಾನಾ ರಂಭೇ

ಬಾ.. ಬರಲ್ಲಾ..
ಕೂತ್ಕೋ.. ಕೂತ್ಕೊಳಲ್ಲಾ..
ನಿಂತ್ಕೋ.. ನಿಂತ್ಕೊಳ್ಳಲ್ಲಾ..
ತಬ್ಕೋ.. ತಬ್ಕೊಳಲ್ಲಾ..

ನನ್ನ ಮನವ ಸೇಳೆಯಲು ನಿನ್ನ ಕಣ್ಣೆ ಸಾಕೆ
ಈ ಯಂತ್ರ ಮಂತ್ರದ ಚಾಪಲ ನಿಂಗಿನ್ನೆಕೆ ।।
ನನ್ನ ಮನವ ಸೇಳೆಯಲು ನಿನ್ನ ಕಣ್ಣೆ ಸಾಕೆ..
ಈ ಯಂತ್ರ ಮಂತ್ರದ ಚಾಪಲ ನಿಂಗಿನ್ನೆಕೆ ।।

ಹೇಗೋ ಎನೋ ಪ್ರೀತಿಸು ಬೇಗ ನನ್ನಾ
ಹೇಗೋ ಎನೋ ಪ್ರೀತಿಸು ಬೇಗ ನನ್ನಾ..
ಬಿಟ್ಟಿರಲಾರೆ ಅರೆ ಕ್ಷಣ ನಿನ್ನಾ

ಇಂಥಾ ಆತುರವೇಕೆ
ಪ್ರೀತಿ ಹುಟ್ಟಿದೆ ಅದ್ಕೆ
ಅರೆ ಇಂಥಾ ಆತುರವೇಕೆ
ಪ್ರೀತಿ ಹುಟ್ಟಿದೆ ಅದ್ಕೆ

ಓ ಬಾ ಬಂದೇ
ಓ ಕುತ್ಕೋ ಕುತ್ಕೊಂಡೆ
ಅರೆ ನಿಂತ್ಕೋ ನಿಂತ್ಕೊಂಡೆ
ತಬ್ಕೋ..
ಅದನ್ ಹೇಳಲ್ಲ
ಹೇಳ್ದೆ ಇದ್ರೆ ಬಿಡಲ್ಲಾ ಹ ಹ ಹ...