ಚಿತ್ರಾ ಮಾತಾಡಿದೆ - The Indic Lyrics Database

ಚಿತ್ರಾ ಮಾತಾಡಿದೆ

गीतकार - Madhusudhan | गायक - Vijay Prakash | संगीत - Sridhar V. Sambhram | फ़िल्म - 3 Gante 30 Dina 30 Second | वर्ष - 2018

Song link

View in Roman

ಚಿತ್ರಾ ಮಾತಾಡಿದೆ
ಚಿತ್ತ ಅಮಲರೈಡ್
ಮಿಂಚುಳ್ಳಿ ಹೆಣ್ಣ ಮನ ಗೆಲ್ಲಲು
ಸಂಚು ಮಾಡಿದೇ ಹೊಂಚು ಹಾಕಿದೆ

ತುಂಟ ಗಾಳಿ ನಿನ್ನ ತಾಕಿ
ಮೈಯ್ಯ ಮಾತಕ್ಕೆ ಮರುಳಾಗಿದೆ
ಹೊನ್ನ ಬಿಸಿಲು ನಿನಗೆ ಸೋಕಿ
ಬೆರಗು ಬಿನ್ನನ ಸೆರೆಯಾಗಿದೆ
ನಿನ್ನ ಕಂಡಾಗ ಏನೆನೋ ತಾವಕ
ಎದೆಯಾಳದಲಿ ಪುಟಿದೆಲೊ ಪುಲಕ
ಅದ ಬನ್ನಿಸಾಲು ಪಡಗಳಲೆ
ಪೈಪೋಟಿ ಶೂರಿವಾಗಿದೆ

ಚಿತ್ರಾ ಮಾತಾಡಿದೆ
ಚಿತ್ತ ಅಮಲರೈಡ್
ಮಿಂಚುಳ್ಳಿ ಹೆಣ್ಣ ಮನ ಗೆಲ್ಲಲು
ಸಂಚು ಮಾಡಿದೇ ಹೊಂಚು ಹಾಕಿದೆ

ಜಿನುಗೊ ಜೇನು ಅಧರದಲ್ಲಿ
ಮಿನುಗೊ ನಕ್ಷತ್ರ ಕಣ್ಣಂಚಿನಳ್ಳಿ
ಕೊರಲ ವೇಣು ಇಂಪಿನಳ್ಳಿ
ನಡುವು ಲತೆಯಂತೆ ಬಳುಕಾದೊ ಬಲ್ಲಿ
ಆ ಮುಂಗುರುಳೆ ತಿಳಿ ಮೋಡದಂತೆ
ನಿನ್ನ ನಗೆಯೊಂದು ಕೊಲ್ಮಿಂಚಿನಂತೆ
ಈ ಅಂದಕ್ಕೆ ಮನಸೋತು ಪ್ರೇಮಕ್ಕೆ ಶರಣಾಗಿದೆ

ಚಿತ್ರಾ ಮಾತಾಡಿದೆ
ಚಿತ್ತ ಅಮಲರೈಡ್
ಮಿಂಚುಳ್ಳಿ ಹೆಣ್ಣ ಮನ ಗೆಲ್ಲಲು
ಸಂಚು ಮಾಡಿದೇ ಹೊಂಚು ಹಾಕಿದೆ