ಹೇ ಒಂದೆ ಜೀವನ - The Indic Lyrics Database

ಹೇ ಒಂದೆ ಜೀವನ

गीतकार - Kaviraj | गायक - Yuvan Shankar Raja | संगीत - Yuvan Shankar Raja | फ़िल्म - Gowdru Hotel | वर्ष - 2017

Song link

View in Roman

ಹೇ ಒಂದೆ ಜೀವನ
ಒಂದೆ ಯವ್ವನ
ಮನಸು ಬಿಚ್ಚಿ ಬಾಳಬೇಕು
ಲವ್ ಯು ಹೇ

ಒಂದೆ ಜೀವನ
ಒಂದೆ ಯವ್ವನ
ರೆಕ್ಕೆ ಬಿಚ್ಚಿ ಹಾರಬೇಕು
ಲವ್ ಯು
ಭೂಮಿ ಒಂದೂ ಬಣ್ಣ ಮಾರೋ ಅನಗಡಿಯ ಹಾಗೆ
ನೋಡು ನೋಡು ಎಲ್ಲಿನೋಡು ಚಂದವಿಲ್ಲಿ ಚೆಲ್ಲಿದೆ
ಪ್ರೀತಿ ಸ್ನೇಹ ಹಂಚಬೇಕು ಸಿಕ್ಕ ಒಂದು ಜೀವನ-ಅಲಿ
ಬಾಳಬೇಕು ಹ್ಯಾಪಿ ಹ್ಯಾಪಿ-ಲಿ ನೀನಿಲ್ಲಿ ಹೇ

ಸೀಸನ್ ಬದಲಾದ ಹಾಗೆ ನನ್ನ ಸುತ್ತ ಮುತ್ತ
ಕಾರಣ ನಿನಗೂ ಗೊತ್ತು ನೀನಂತ
ಮ್ಯಾಜಿಕ್ ನೀ ಮಾಡಿ ಬಿಟ್ಟೆ ಮೆಲ್ಲ ನಗುತಾ ನಗುತಾ
ಸಂಗೀತ ನನ್ನ ಹೃದಯಕೆ ಕಲಿಸುತ್ತ
ಇನ್ನಂತು ಸ್ವಶ ವಾಸ ದೇಶ ಲೋಕ ಎಲ್ಲ ನಿನ್ನಲ್ಲೇ
ನನ್ನ ಜೀವ ಕಿಟ್ಟು ಕೈಗೆ ಕೊಡುವೆ ನಿಂತಲ್ಲೇ
ನೀನಾ ಮುಂದೇನಂತು ಕಾಲವಂತೆ ಈವತ್ತು
ಜನಿಸಿದ್ದೆ ಧನ್ಯಗೆ ಹೋಯಿತು ನಾನಂತು
ಮೇಲೆ ಬಂದ ಭೂಮಿಯಾಂತ ಜೀವನ ಆಯಿತು
ಸಾಲು ಸಾಲು ಹಾಡು ಹರಿ ಬಂದಿತು

ಹೇ ನಿನಗೊಂದು ವಂದನೆ
ಮನಸಾರೆ ಹೇಳುವೆ
ಅದು ಎಂಥಾ ಚೆಂದ ಜಾದು ಮೂಡಿದೆ
ಹೂವಿನಂತೆ ಹಾಡಿನಂತೆ ಕಂಡನಂತೆ ಕೋಮಲ
ನೀರಿನಂತೆ ಗಾಳಿಯಂತೆ ಭೂಮಿಯಂತೆ ನಿರ್ಮಲ
ಪ್ರೀತಿ ಸ್ನೇಹ ಹಂಚಬೇಕು ಸಿಕ್ಕ ಒಂದು ಜೀವನ-ಅಲಿ
ಬಾಳಬೇಕು ಹ್ಯಾಪಿ ಹ್ಯಾಪಿ-ಲಿ ನೀನಿಲ್ಲಿ ಹೇ