ಅರ್ದ ಚಂದ್ರ - The Indic Lyrics Database

ಅರ್ದ ಚಂದ್ರ

गीतकार - Jayanth Kaikini | गायक - Sonu Nigam, Sriraksha | संगीत - Sridhar V. Sambhram | फ़िल्म - 3 Gante 30 Dina 30 Second | वर्ष - 2018

Song link

View in Roman

ಅರ್ದ ಚಂದ್ರ ಮೂಡಿದಂತೆ ಚಂದ್ರ ನಿನ್ನ ಮಂದಹಾಸ
ಅರ್ಧಂಬರ್ದ ಹಾಡು ನಾನು ಆಗು ನೀನು ನನ್ನ ಪ್ರಾಸ
ಪ್ರೀತಿ ಹೆಚ್ಚಗುತಾ ಪೂರ್ಣಿ ಹುಚ್ಚಗುತಾ
ಈ ಸಂಜೆ ವರ್ಣ ರಂಜಿತಾ

ಉಹಿಸೋ ಮುನ್ನ ಲೋಕದಲ್ಲಿ ನನ್ನ ಎಂಥಾ ಬಡವನೆ
ಆಗಿಯೇ ಹೋಯ್ತು ಸ್ವಪ್ನಕ್ಕಿಗ ನನ್ನ ನೇರ ವರ್ಗವನೇ
ಓಹೋ ಗಾಳಿ ಕದ್ದಲಿಸಿ ದಿವ್ಯ ಸಲ್ಪವ
ನೀನು ಕಣ್ಣಲ್ಲಿ ದೀಪ ಹಚ್ಚುತ್ತ ರಮ್ಯಾ ದೀಪೋತ್ಸವ

ಅರ್ದ ಚಂದ್ರ ಮೂಡಿದಂತೆ ಚಂದ್ರ ನಿನ್ನ ಮಂದಹಾಸ
ಅರ್ಧಂಬರ್ದ ಹಾಡು ನಾನು ಆಗು ನೀನು ನನ್ನ ಪ್ರಾಸ

ಸಾವಿರ ರೀತಿ ಹೇಳಿ ಕೂಡ ಪ್ರೀತಿ ಎನು ಸಾಕಾಗದು
ಜೀವಕೆ ಒಮ್ಮೆ ಅಂತಿಕಂಡ ಗಂಧ ಇನ್ನು ದೂರಾಗದು
ಕಲ್ಪನಾ ಲೋಕವೇ ನಿಂತಿದೆ ಹತ್ತೀರ
ಅಪ್ಪಿಕೊಂಡಾಗ ಈಕೆ ಒಪ್ಪಂದ ಮುತ್ತೇ ಹಸ್ತಾಕ್ಷರ

ಅರ್ದ ಚಂದ್ರ ಮೂಡಿದಂತೆ ಚಂದ್ರ ನಿನ್ನ ಮಂದಹಾಸ
ಅರ್ಧಂಬರ್ದ ಹಾಡು ನಾನು ಆಗು ನೀನು ನನ್ನ ಪ್ರಾಸ
ಪ್ರೀತಿ ಹೆಚ್ಚಗುತಾ ಪೂರ್ಣಿ ಹುಚ್ಚಗುತಾ
ಈ ಬಾಳು ವರ್ಣ ರಂಜಿತಾ