ಪ್ರೀತಿಯ ಕರೆ ಕರೆದಿದೆ - The Indic Lyrics Database

ಪ್ರೀತಿಯ ಕರೆ ಕರೆದಿದೆ

गीतकार - Vemagal Jagannatharao | गायक - Ramesh Krishna, Shamitha Malnad | संगीत - Hemanth Kumar | फ़िल्म - Anveshi | वर्ष - 2017

Song link

View in Roman

ಪ್ರೀತಿಯ ಕರೆ ಕರೆದಿದೆ
ಮನಸಿನ ಅಲ್ಲಿ ಸಾರಿದೆ
ನಿನ್ನ ಜೊತೆಯೇ ಮೊದಲ ಪ್ರೇಮಗೀತೆ ಹಾಡು ಮನದಾಸೆ
ಒಪ್ಪಿಕೋ ನನ್ನ ಹೃದಯದ ಭಾಷೆ
ಒಪ್ಪಿಬಿಡು ನನ್ನ ಗೆಳೆಯನೇ ನೀನು
ಮೆಚ್ಚಿಕೋ ನನ್ನ ಮನದ ಆಸೆ
ಮೆಚ್ಚಿಬಿಡು ನನ್ನ ಗೆಳತಿಯೇ ನೀನು
ಇಂದು ಕರೆದಿದೆ ನಮ್ಮಯ ಪ್ರೀತಿ
ಅಂದು ನಮ್ಮನು ಕಡಿದ ರೀತಿ
ದೂರ ತೀರದ ನಡುವೆಯು ನಮ್ಮ ಈ ಪಯಣ
ಬಂದೆ ಬರುತದೆ ದೋಣಿಯು ಹತ್ತಿಕೊಳ್ಳೋಣ
ಸದಾ ಸದಾ ನಿನ್ನ ನೆನಪು ನನ್ನಲಿ
ಪ್ರೀತಿಯ ಕರೆ ಕರೆದಿದೆ ಮನಸಿನ ಅಲ್ಲಿ ಸಾರಿದೆ

ನಾಳಿನ ಬದುಕಿನ ಮುನ್ನುಡಿಯು
ಬಾಳು ಬೆಳಗುವ ಹಿತ ನುಡಿಯು
ಬರೆಯಬೇಕಿದೆ ನಮಗಾಗಿ
ನನ್ನ ನಿನ್ನ ಒಲವಿನ ಬಂದಾ
ಅನುದಿನ ಅರಳಲಿ
ದಿನವಿಡಿ ಖುಷಿಯಲಿ
ಗೆಲುವಿನ ಹೂಮಾಲೆ

ಪ್ರೀತಿಯ ಕರೆ ಕರೆದಿದೆ
ಮನಸಿನ ಅಲ್ಲಿ ಸಾರಿದೆ
ಕಣ್ಣಲ್ಲೇ ಕನಸು ಕಾಡಿದೆ

ತಾ ನಾನಾ ತಾ ನಾನಾ ತಾನಾ ತನನಾ

ಕಾಣುವ ಕಡಲಳ್ಳಿ ಮುತ್ಸಂಜೆಯು
ಮುಖಕೆ ಅರಿಶಿನ ಹಚ್ಚಿರಲು
ನಡೆಯಬೇಕಿದೆ ನಮಗಾಗೇ
ನನ್ನ ನಿನ್ನ ಮಿಲನದ ಬಂದಾ
ಅನುದಿನ ಅನುದಿನ ಅರಳಲಿ ಅರಳಲಿ
ದಿನವಿಡಿ ಖುಷಿಯಲಿ ಗೆಲುವಿನ ಹೂಮಲೆ

ಪ್ರೀತಿಯ ಕರೆ ಕರೆದಿದೆ
ಮನಸಿನ ಅಲ್ಲಿ ಸಾರಿದೆ
ನಿನ್ನ ಜೊತೆಯೇ ಮೊದಲ ಪ್ರೇಮಗೀತೆ ಹಾಡು ಮನದಾಸೆ