ರಾ ರಾ ಗೋಪಾಲ - The Indic Lyrics Database

ರಾ ರಾ ಗೋಪಾಲ

गीतकार - Rekha Mohan | गायक - Shamitha Malnad | संगीत - Hemanth Kumar | फ़िल्म - Anveshi | वर्ष - 2017

Song link

View in Roman

ರಾ ರಾ ಗೋಪಾಲ ಲಗೇಸು ಲವ್ಲಿ ರಂಗೀಲಾ
ರಾ ರಾ ಗೋಪಾಲ ಲಗೇಸು ಲವ್ಲಿ ರಂಗೀಲಾ
ಅಯ್ಯಯ್ಯೋ ಏನಾಯ್ತು ಗೊತ್ತಿಲ್ಲ ನಾನೇ ನಾನಲ್ಲ
ಈ ಅಗೆ’ಅಲಿ ಈ ಸಮಯದಲಿ ಕಣ್ಸೊಂದೆ ನಮ್ಮ ಕಣ್ಣಲಿ
ನಾ ನಿನ್ನಲಿ ನೀ ನನ್ನಲಿ ಇನ್ನೇನು ಬೇಕು ಲೈಫಲ್ಲಿ
ಥೇಸುಕೋ ರಾ ರಾ ಗೋಪಾಲ ನಿಂಗೆ ಈ ರಾಧಾ
ಅಯ್ಯಯ್ಯೋ ಜಾಜಿ ಸುರಿದಂಗೆ ಮೈಯೆಲ್ಲ ಕಂಪಿಸಿದೆ ಹೊಯ್ಲಾ

ಹೇ ಜರುತ್ತ ಮುತ್ತಿನ ಜರಿಯಲ್ಲಿ
ನಾವದುತ್ಥ ಚಳಿಯಲಿ
ಥಡನಾಥನ ಹಾಡು ಹಾದಿ ಮಳೆಯಲ್ಲಿ
ಮ್ಯೂಸಿಕ್ಕು ಜೋರಗಿದೆ ಇಲ್ಲಿ
ಪಿಸುಗುಟ್ಟುತ್ತ ಕಿವಿಯಲ್ಲಿ
Ee Lovely Lookku Kannalli
ಬ್ರೇಕ್ ಇಲ್ಲದೇ ಬ್ರೇಕಿಂಗ್ ನ್ಯೂಸಲಿ ನಾನೂ ನೀನೇನೆ
ಸದ್ದಾಗ್ತಾ ಗುಲ್ಲಾಯ್ತು ನಮ್ಮ ಪ್ರೀತಿ ತಾನೆ
ಹಾರ್ಡ್ವೇರ್ಲಿ ಸಾಫ್ಟ್ವೇರ್ಲಿ ನಾನು ನೀನೇನೆ
Wifina Networkali ನಮ್ಮ ಮಾತು ಠಾಣೆ
ಮುಚ್ಚಿಲ್ಲ ಮರೆಯು ಇಲ್ಲ ಸೀದ ಸಾದ ಹುಡುಗ ನಾನು
ನೀನೆ ನನ್ನ ರಾಣಿ ಜೇನು
ಥೇಸುಕೋ ರಾ ರಾ ಗೋಪಾಲ ನಿಂಗೆ ಈ ರಾಧಾ
ಅಯ್ಯಯ್ಯೋ ಜಾಜಿ ಸುರಿದಂಗೆ ಮೈಯೆಲ್ಲ ಕಂಪಿಸಿದೆ ಹೊಯ್ಲಾ
ನಂಗೆ ಈ ರಾಧ ಓಓ ನಿಂಗೆ ಈ ರಾಧ

ಸೂಪರ್ ಸ್ಟಾರ್ ಇಂದು ನಂಗೆ ನೀನೇ ನಾನ್ ಕ್ರೇಜಿಸ್ಟಾರು ನೀನೇ
ನಾನ್ ರಾಜಕುಮಾರು ರಾಜಕಪೂರು ನೀನೇನೆ
ನಂಗಾತು ಸೂಪರ್ ಜೋಡಿ ನೀನೇ ನಾನ್ ಶಕಿಲನು ನೀನೇ
ನಾನ್ ಹೃದಯಲು ನೀನೇನೆ
ಆ ರೈಡಿಂಗಲಿ ವೀಲಿಂಗ್ಲಿ ಬೆಸ್ತು ನೀನೇನೆ
ಬಾಕ್ಸಿಂಗಲಿ ಡಾನ್ಸಿಂಗಲಿ ಬೆಸ್ಟು ಹೀರೋ ನೀನೇನೆ
ಅರೆ ಲವಿಂಗಲಿ ತಿಮಿಂಗಲಿ ಬೆಸ್ತು ನೀನೆನೆ
ಈ ಊರಲಿ ಈ ವರ್ಲ್ಡ್ಲಿ ನಂಗೆ ಎಲ್ಲ ನೀನೇ
ಆ ಸುಳ್ಳಲ್ಲ ರೀಲು ಅಲ್ಲಾ ಇಷ್ಟು ಪ್ರೀತಿ ಮಾಡ್ತಿನಲ್ಲ
ಇಂಥಾ ಹುಡುಗಿ ಸಿಕ್ಕೋದಿಲ್ಲ
ಗೋಪಾಲ ತೀಸುಕೋ ರಾ ರಾ
ತೀಸುಕೋ ರಾ ರಾ ಗೋಪಾಲ ನಿಂಗೆ ಈ ರಾಧಾ
ನಂಗೆ ಈ ರಾಧ ಓ ನಿಂಗೆ ಈ ರಾಧಾ