ನಿಜ ಹೇಳುತ್ತೇನೆ ಅಮ್ಮ - The Indic Lyrics Database

ನಿಜ ಹೇಳುತ್ತೇನೆ ಅಮ್ಮ

गीतकार - Chi. Udaya Shankar | गायक - P. Susheela, S. Janaki | संगीत - Shankar Ganesh | फ़िल्म - Chakravyuha | वर्ष - 1983

Song link

View in Roman

ನಿಜ ಹೇಳುತ್ತೇನೆ ಅಮ್ಮ ನಿನ್ನ ಕಂಡರೆ ಪ್ರೀತಿ
ಬಲು ಇಷ್ಟ ನಂಗೆ ನೀನು ಕಥೆಯ ಹೇಳುವ ರೀತಿ
ಅಧು ಯೇಕೋ ಕಾಣೆ ಅಪ್ಪನನ್ನು ಕಂಡರೆ ಭೀತಿ
ಹಾ ಹಾ ಹಾ…

ನಿಜ ಹೇಳುತ್ತೇನೆ ಅಮ್ಮ ನಿನ್ನ ಕಂಡರೆ ಪ್ರೀತಿ
ಬಲು ಇಷ್ಟ ನಂಗೆ ನೀನು ಕಥೆಯ ಹೇಳುವ ರೀತಿ
ಅಧು ಯೇಕೋ ಕಾಣೆ ಅಪ್ಪನನ್ನು ಕಂಡರೆ ಭೀತಿ
ಹಾ ಹಾ ಹಾ…
ನಿಜ ಹೇಳುತ್ತೇನೆ ಅಮ್ಮ ನಿನ್ನ ಕಂಡರೆ ಪ್ರೀತಿ

ನನ್ನ ಆನಂದವೇ..
ನನ್ನ ಮಾಣಿಕ್ಯವೇ..
ನನ್ನ ಆನಂದವೇ..
ನನ್ನ ಮಾಣಿಕ್ಯವೇ..
ಅಮ್ಮನ ಬಾಳಿನ ಭಾಗ್ಯವೇ
ಅಮ್ಮನ ಬಾಳಿನ ಭಾಗ್ಯವೇ..
ನೀನಾಡೋ ಮಾತು ಒಂದೊಂದು ಮುತ್ತು
ನೀನಾಡೋ ಮಾತು ಒಂದೊಂದು ಮುತ್ತು
ನನ್ನ ಬಂಗಾರಿಯೇ..
ಐ ಲೈಕ್ ಯು ಮೈ ಡಿಯರ್ ಹಾ ಹಾ ಹಾ..

ನಿಜ ಹೇಳುತ್ತೇನೆ ಅಮ್ಮ ನೀನು ನಗುತಿರೆ ಚೆನ್ನ
ಸಿಹಿಯಾಗಿ ನೀನು ಹಾಡು ಮಾತು ಬಲು ಬಲು ಚೆನ್ನ
ದಿನವೆಲ್ಲಾ ಅದಕೆ ಹಿಂಗೆ ಇರುವೆ ಬಿಡದೆ ನಿನ್ನ
ನಿಜ ಹೇಳುತ್ತೇನೆ ಅಮ್ಮ ನೀನು ನಗುತಿರೆ ಚೆನ್ನ

ಕೊಳಲ ಸಂಗೀತವೋ..
ಗಿಳಿಯ ಸಂತೋಷವೋ.. ಹಾಂ
ಕೊಳಲ ಸಂಗೀತವೋ..
ಗಿಳಿಯ ಸಂತೋಷವೋ..
ಕಾಣೆನು ಮುದ್ದಿನ ಕಂಡನೆ..
ಕಾಣೆನು ಮುದ್ದಿನ ಕಂಡನೆ..
ನಿನ್ನಾತ ಕಂಡೆ ಬೆರಗಾಗಿ ಹೋದೆ
ನಿನ್ನಾತ ಕಂಡೆ ಬೆರಗಾಗಿ ಹೋದೆ
ಜಾಣ ನೀ ಕಂಡನೆ
ಐ ಲವ್ ಯು ಮೈ ಡಿಯರ್

ನಿಜ ಹೇಳುತ್ತೇನೆ ಅಮ್ಮ ನಿನ್ನ ಕಂಡರೆ ಪ್ರೀತಿ
ಬಲು ಇಷ್ಟ ನಂಗೆ ನೀನು ಕಥೆಯ ಹೇಳುವ ರೀತಿ
ಅಧು ಯೇಕೋ ಕಾಣೆ ಅಪ್ಪನನ್ನು ಕಂಡರೆ ಭೀತಿ
ಲಾ ಲಾ ಲಾ ಲಾ ಲಾ ಲಾ...