ಕಾಮನ ಬಿಲ್ಲಿಗೆ - The Indic Lyrics Database

ಕಾಮನ ಬಿಲ್ಲಿಗೆ

गीतकार - Vemagal Jagannatharao | गायक - Rithisha | संगीत - Hemanth Kumar | फ़िल्म - Anveshi | वर्ष - 2017

Song link

View in Roman

ಕಾಮನ ಬಿಲ್ಲಿಗೆ ಬಣ್ಣವ ಹಚ್ಚಲು ಓದಿ ಬಂದೆ ನಾನು
ಏಳು ಬಣ್ಣಗಳ ಕಂಡು ಭ್ರಮೆಯಲಿ ಕರಗಿ ಹೋದೆ ನಾನು
ಮೂಖ ರಾಗವೊಂದು ಮೌನವಾಗಿ ಹಾಡಿ
ರಾಗ ಕೇಳಲಿಲ್ಲ ತಾಳ ತಿಳಿಯಲಿಲ್ಲ
ಮೌನಿಯಾದೆ ನಾನು ಈ ಶೂನ್ಯವಾದ ಬಾನು
ಅರ್ತವಾಗದಂತ ಈ ಭವ ರಹಿತ ಬಂಧ

ಕಾಮನ ಬಿಲ್ಲಿಗೆ ಬಣ್ಣವ ಹಚ್ಚಲು ಓದಿ ಬಂದೆ ನಾನು
ಏಳು ಬಣ್ಣಗಳ ಕಂಡು ಭ್ರಮೆಯಲಿ ಕರಗಿ ಹೋದೆ ನಾನು

ಸ್ನೇಹ ಸಿಂಧುವೆ ನೀ ಈ ಮನದ ಮೌನ ಯಾಕೆ
ಆತ್ಮ ಬಂಧುವೆ ನೀ ಈ ತ್ಯಾಗ ನಿನಗೆ ತರವೇ
ಬಾಳಿನ ಹೊಸಲ್ಲಿಯೇ ಇರಲಿ ಹೆಜ್ಜೆ ಗುರುತು
ಕಾಣುವ ಇರುಳಿಗೆ ಬೆಳಕು ಚೆಲ್ಲು ನೀನು

ಕಾಮನ ಬಿಲ್ಲಿಗೆ ಬಣ್ಣವ ಹಚ್ಚಲು ಓದಿ ಬಂದೆ ನಾನು
ಏಳು ಬಣ್ಣಗಳ ಕಂಡು ಭ್ರಮೆಯಲಿ ಕರಗಿ ಹೋದೆ ನಾನು

ಕಡಲ ತೇರೆಯಂತೆ ನೀ ದಾದಾ ಸೇರದೆನೆ ಹೋದೆ
ಚಂದ್ರನಂತೆ ಕಂಡೆ ಕನಸಲ್ಲಿ ತೇಲಿ ಹೋದೆ
ನಿನ್ನದೇ ಕನವರಿಕೆಯೇ ಈ ಬದುಕ ನೂಕಿ ಬಾರೋ
ನನ್ನೆದೆ ಸಂಗೀತಕ್ಕೆ ನೀ ರಾಗವಾಗಿ ಬಾರೋ

ಕಾಮನ ಬಿಲ್ಲಿಗೆ ಬಣ್ಣವ ಹಚ್ಚಲು ಓದಿ ಬಂದೆ ನಾನು
ಏಳು ಬಣ್ಣಗಳ ಕಂಡು ಭ್ರಮೆಯಲಿ ಕರಗಿ ಹೋದೆ ನಾನು
ಮೂಖ ರಾಗವೊಂದು ಮೌನವಾಗಿ ಹಾಡಿ
ರಾಗ ಕೇಳಲಿಲ್ಲ ತಾಳ ತಿಳಿಯಲಿಲ್ಲ
ಮೌನಿಯಾದೆ ನಾನು ಈ ಶೂನ್ಯವಾದ ಬಾನು
ಅರ್ತವಾಗದಂತ ಈ ಭವ ರಹಿತ ಬಂಧ

ಕಾಮನ ಬಿಲ್ಲಿಗೆ ಬಣ್ಣವ ಹಚ್ಚಲು ಓದಿ ಬಂದೆ ನಾನು
ಏಳು ಬಣ್ಣಗಳ ಕಂಡು ಭ್ರಮೆಯಲಿ ಕರಗಿ ಹೋದೆ ನಾನು