ರಾಮ ರಾಮ ಅಯ್ಯೋ ರಾಮ - The Indic Lyrics Database

ರಾಮ ರಾಮ ಅಯ್ಯೋ ರಾಮ

गीतकार - V. Nagendra Prasad | गायक - Haricharan, Anitha Karthikeyan | संगीत - Jassie Gift | फ़िल्म - Prema Baraha | वर्ष - 2017

Song link

View in Roman

ರಾಮ ರಾಮ ಅಯ್ಯೋ ರಾಮ ರಾಮ
ಮೇಕಪ್ ಇಲ್ದೆ ಮಾಡಿತ್ತಲೆ ನಾಟಕ
ನೋಡೋದಕ್ಕೆ ಬಡಪಾಯಿ
ಅದ್ರೆ ಬಾಯಿ ಬಿಟ್ರೆ ಬೊಂಬಾಯಿ

ರಾಮ ರಾಮ ಕೇಳೋ ನನ್ನ ಭೀಮಾ
ತೇಗ್ದು ಬಿಟ್ಟ ಅಂದ್ರೆ ಹೋಗುತ್ತೀಯ ಕೋಮ
ಹೇಳೋದೆಲ್ಲಾ ಬರೀ ಓಳು
ಇಲ್ಲಿ ಬೇಯೋದಿಲ್ಲ ಬೆಳೆಕಾಳು

ವೈಯಾರಿ ತುಂಬ ಆಡಬ್ಯಾಡ
ನೀ ಚೋರಿ ನಖರ ಮಾಡಬೇಡಾ
ಅಯ್ಯೋ ಹೋಗೋ ಕೊಬ್ಬಿದ ಕೋಣ
ಹತ್ತೀರ ಬಂದ್ರೆ ಹೋಗುತ್ತೆ ಮಾನ

ರಾಮ ರಾಮ ಅಯ್ಯೋ ರಾಮ ರಾಮ

TRP ರೇಟಿಂಗ್ ನಲ್ಲಿ ನಾವೇ ನಂಬರ್ ಒನ್
ಫೇಕ್-ಯು ನ್ಯೂಸು ರೀ ಓಲಗೆ ಎಲ್ಲಾ ಕಾಸು ರೀ
ಮೆಂಟಲ್-ಯು ಕೇಸ್-ಯು ಗಲನ್ನ ದೂರ ಇಡಬೇಕು
ಯಾರೋ ಮೆಂಟಲು ನಿಮ್ ತಥಾ ಮೆಂಟಲ್-ಯು
ದೆತೋಲ್ ಹಾಕಿ ಬಾಯಿ ನೀ ತೊಳೆದು ಕೊಲ್ಲೆಲೆ
ಕೆಟ್ಟ ಮಾತು ನೀನು ಆದ ಬ್ಯಾಡ
ಗ್ರಹಣ ಹಿಡಿದ ಸಮಯ-ಇನಲಿ
ಧರೆಗೆ ಇಳಿದ ಕೋತಿ ಮಾರಿ
ಹುಷಾರಲ್ಲೋ ನಿನ್ ಚರ್ಮ ಸುಳಿದು
ತೋರಣ ಹಾಕುತೀನಿ ಓದಿತೀನಿ

ರಾಮ ರಾಮ ಅಯ್ಯೋ ರಾಮ ರಾಮ

ನಮ್ ಅಪ್ಪಂಗೆ ಚಾಡಿ ಹೇಳ್ದ್ರೆ ಯಾವು ಮಾಡ್ತಿಯೋ
ಅಂಕಲ್ ಅಂತೀನಿ ಹಂಗೆ ಮಿಂಗಲ್ ಆಯ್ತೀನಿ
ವಡೆಯೋಕ್ ನಿನ್ನ ರೌಡಿ-ನ್ ಬಿಟ್ರೆ ನೀನು ಮಾಡ್ತಿಯಪ್ಪ
ಬಿಟ್ಟು ನೋಡಪ್ಪಾ ಇದು ಜಿಮ್-ಯು ಬೋಡಿಪ್ಪಾ

ನಿನ್ನ ಆಟವಾ ಮೂಲೇಲಿ ಕಟ್ಟಿ ಇದು
ಅರೆ ಹೋಗೋ ಜಂಬಾ ಕೊಚ್ಕೋ ಬೇಡಾ
ಹೇ ನನ್ನ ಮನೆಯ ಗೇಟ್-ಯು ಬಾಲಿ
ನೀನು ಬಂದು ಕೇಳಬೇಕು
I AM Sorry ರೀ ಅಂಥಾ ನನ್ನಾ
ಕಾಲು ಹಿಡಿಯಬೇಕು ಅಳಬೇಕು

ಕನಸು ಕಾಣ ಬೇಡ ನೀನು ಸೋಮ
ಎಲೆದು ಬಿಟ್ಟ ಅಂದ್ರೆ ಹೋಗುತೀಯ ಕೋಮ
ಹೇಳೋದೆಲ್ಲಾ ಬರೀ ಓಳು
ಇಲ್ಲಿ ಬೇಯೋದಿಲ್ಲ ಬೇಳೆ ಕಾಳು