ತೂಗಿ ತೂಗಿ - The Indic Lyrics Database

ತೂಗಿ ತೂಗಿ

गीतकार - Padma Hemanth | गायक - Anuradha Bhat | संगीत - Hemanth Kumar | फ़िल्म - Anveshi | वर्ष - 2017

Song link

View in Roman

ತೂಗಿ ತೂಗಿ ತೆಳಿದೆ ಮನ ಹಕ್ಕಿ ಆಗಿದೇ
ಸರಿ ಸರಿ ಕೂಗಿದೆ ಜೊತೆಯ ಬೇಡಿದೆ
ಎನೋ ಬೇಕು ಎಂದು ಹೃದಯ ಕೂಗುತ್ತಿತ್ತು
ಎಲ್ಲೆ ಮೀರಿ ಬಾಹವ ಚಿಮ್ಮಿದೆ
ತೂಗಿ ತೂಗಿ ತೆಳಿದೆ ಮನ ಹಕ್ಕಿ ಆಗಿದೇ
ಸರಿ ಸರಿ ಕೂಗಿದೆ ಜೊತೆಯ ಬೇಡಿದೆ

ಎನೇನೋ ಬಣ್ಣ ತುಂಬಿದೆ ಕಣ್ಣ ರೋಮಾಂಚನ ಹೂ
ಎಲ್ಲವು ಭಿನ್ನ ಎಲ್ಲವು ಚೆನ್ನ ಹೊಸ ಕಂಪನ
ಏನಾಯಿತೋ ಹೇಗಾಯಿತೋ ತಿಳಿಯಿತು
ಹೆಸರಿಲ್ಲದ ಹೊಸ ಸ್ಪಂದನ ಹಿತವಾಗಿದೆ
ಪ್ರೇಮದ ಸೆರೆಯಾ ಬಯಸಿ ಬಂದೆ ನಿನ್ನಲಿ
ತೂಗಿ ತೂಗಿ ತೆಳಿದೆ ಮನ ಹಕ್ಕಿ ಆಗಿದೇ

ಮನವೆಂಬ ಹಕ್ಕಿ ಮೈ ತುಂಬಿ ಹಿಗ್ಗಿ ಹಾರಿದೆ
ಹೊಸದಾದ ಹೆಜ್ಜೆ ಎದೆಯಲ್ಲಿ ಗೆಜ್ಜೆಯ ಧಣಿ ಮಾಡಿದೆ
ಇದೇನಿದು ಜಗವೆಲ್ಲವೂ ಹೊಸದಾಗಿ
ಅದ್ಯಾವುದೋ ಹೊಸ ಭವನ ಮೈ ತುಂಬಿದೆ
ನಾನು ನೀನಾಗಿ ನೀನು ನನಗಿಹೆ

ತೂಗಿ ತೂಗಿ ತೆಳಿದೆ ಮನ ಹಕ್ಕಿ ಆಗಿದೇ
ಸರಿ ಸರಿ ಕೂಗಿದೆ ಜೊತೆಯ ಬೇಡಿದೆ
ಎನೋ ಬೇಕು ಎಂದು ಹೃದಯ ಕೂಗುತ್ತಿತ್ತು
ಎಲ್ಲೆ ಮೀರಿ ಬಾಹವ ಚಿಮ್ಮಿದೆ
ತೂಗಿ ತೂಗಿ ತೆಳಿದೆ ಮನ ಹಕ್ಕಿ ಆಗಿದೇ
ಸರಿ ಸರಿ ಕೂಗಿದೆ ಜೊತೆಯ ಬೇಡಿದೆ