ಅಪರಾದಿ ನಾನಲ್ಲ - The Indic Lyrics Database

ಅಪರಾದಿ ನಾನಲ್ಲ

गीतकार - R. N. Jayagopal | गायक - S. P. Balasubrahmanyam, K. S. Chithra | संगीत - Raj-Koti | फ़िल्म - Rayaru Bandaru Mavana Manege | वर्ष - 1993

Song link

View in Roman

ಅಪರಾದಿ ನಾನಲ್ಲ ಅಪರಾಧ ಏಣಗಿಲ್ಲಾ
ಅಪರಾದಿ ನಾನಲ್ಲ ಅಪರಾಧ ಏಣಗಿಲ್ಲಾ
ಅಪರಾದಿ ನಾನಲ್ಲ ಅಪರಾಧ ಏಣಗಿಲ್ಲಾ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾದಿ ನಾನಲ್ಲ ಅಪರಾಧ ಏಣಗಿಲ್ಲಾ

ಸನೀಸ ದಾನಿ ಮದ ಸನೀಸ ದಾನಿ ಮಾದಾ
ಗಗಗ ಮಮಮ ದಡದ ನಿಡಮ ಗಗಗ ಮಮಮ ನೀನಿ
ಮದನಿ ಸಾ ಸಾ ದಾನಿಸಾ ದಾನಿ ಸಾಸಾ ದಾನಿಸಾ ದಾನಿ ಗಾಗಾ ನೀನಿ ಗಾಗಾ ನಿನೀ
ಸಾಗ ಸಾಗ ಮಾ ಗಸಾನಿ ದ ಗ ಸನಿ ದ ಮಾ
ದಾನಿಸಾ ದಾನಿಸಾ ದಾನಿ ಸಾ ಸಾ
ಮದನಿ ಮದನಿ ಮದ ನಿ ನಿ
ಗಮದ ಗಮ ಸನಿ ದಾಮಾ

ನಿನ್ನಯ ಕೈಯ್ಯಾಲಿ ಬೊಂಬೆಯು ನಾನು
ಆಡಿಸಿ ಬೀಳಿಸಿ ನಗುತಿಹೆ ನೀನು
ನನ್ನಯ ಸಾರಿ ತಪ್ಪು ಹೊನೆ ನಿನ್ನದು
ಶೋಧನೆ ಈ ದಿನ ನನಗೇ ಅದು
ಪ್ರಭು ಶಿಕೇಷೆ ಕೊಡುವೆಯೋ ರಕ್ಷೆ ಮದುವೆಯೋ
ಪಾಪ ಪುಣ್ಯ ನಿನಗೆ ಅರ್ಪಣೆ
ಪ್ರಭು ಶಿಕೇಷೆ ಕೊಡುವೆಯೋ ರಕ್ಷೆ ಮದುವೆಯೋ
ಪಾಪ ಪುಣ್ಯ ನಿನಗೆ ಅರ್ಪಣೆ
ಪರಮಾತ್ಮನೇ ಶ್ರೀ ಕೃಷ್ಣನೇ
ದಾನಿ ಸಾಮಗ ಸಗಸ ದಾನಿ ಸಗಸ ನಿಸಾನಿ ದಾನೀ
ಸಮಗ ಸನಿ ನಿಗ ಸನಿದ ಸನಿದಾಮಾ

ಅಪರಾದಿ ನಾನಲ್ಲ ಅಪರಾಧ ಏಣಗಿಲ್ಲಾ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾದಿ ನಾನಲ್ಲ ಅಪರಾಧ ಏಣಗಿಲ್ಲಾ

ಬೇಡದೆ ತಾಳಿಯ ನನಗೇ ನೀ ತಂದೆ
ಜೀವಕು ಜೀವಕು ಹೊಸ ನಂಟು ತಂದೆ
ಕೀಲುವೆ ಎಕಿಂದು ಆ ಬಂಧನ
ಪ್ರೇಮಕೆ ಈ ಶಿಕ್ಷೆ ಈಕಿದಿನ
ಪ್ರಭು ಸ್ನೇಹ ಜೀವಿಯನು ತ್ಯಾಗ ಮೂರ್ತಿಯನು
ಮಮತೆಯಿಂದ ಕಾಯೋ ತಂದೆಯೇ
ನೀ ಎಲ್ಲ ತಪ್ಪುಗಳ ಕ್ಷಮಿಸಿ ಪಾಲಿಸುತ
ಜೀವ ನೀದಿ ಸಲಹೋ ತಂದೆಯೇ
ರಾಘವೇಂದ್ರನೇ ಗುರುರಾಜನೇ
ದಾನಿ ಸಾಮಗ ಸಗಸ ದಾನಿ ಸಗಸ ನಿಸಾನಿ ದಾನೀ
ಸಮಗ ಸನಿ ನಿಗ ಸನಿದ ಸನಿದಾಮಾ

ಅಪರಾದಿ ನಾನಲ್ಲ ಅಪರಾಧ ಏಣಗಿಲ್ಲಾ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾದಿ ನಾನಲ್ಲ ಅಪರಾಧ ಏಣಗಿಲ್ಲಾ

ನಿಶ್ಚಯ ಮನುಜಗೆ ಮರಣವು ಒಂದೇ
ಮನಸಿಗೆ ಶಾಂತಿಯು ಆಗಲೇ ತಂದೆ
ನಿಶ್ಚಲ ಮನಶಕ್ತಿ ದಯಾಪಾಲಿಸು
ಅಡ್ಡೆ ಸ್ಥಳ ನೀಡಿ ಕೃಪೆ ತೋರಿಸು
ಪ್ರಭು ನಿನ್ನ ನಂಬಿರುವೆ ಶರಣು ಎಂದಿರುವೆ
ನಿನ್ನಲೆನ್ನ ಒಂದು ಮಾಡಿಕೋ
ಪ್ರಭು ನಿನ್ನ ನಂಬಿರುವೆ ಶರಣು ಎಂದಿರುವೆ
ನಿನ್ನಲೆನ್ನ ಒಂದು ಮಾಡಿಕೋ
ಪರಮಾತ್ಮನೇ ಶ್ರೀ ಕೃಷ್ಣನೇ

ದಾನಿ ಸಾಮಗ ಸಗಸ ದಾನಿ ಸಗಸ ನಿಸಾನಿ ದಾನೀ
ಸಮಗ ಸನಿ ನಿಗ ಸನಿದ ಸನಿದಾಮಾ

ಅಪರಾದಿ ನಾನಲ್ಲ ಅಪರಾಧ ಏಣಗಿಲ್ಲಾ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾದಿ ನಾನಲ್ಲ ಅಪರಾಧ ಏಣಗಿಲ್ಲಾ