ಮುದ್ದಿನ ಹುಡುಗಿ ಚಂದ - The Indic Lyrics Database

ಮುದ್ದಿನ ಹುಡುಗಿ ಚಂದ

गीतकार - R. N. Jayagopal | गायक - S. P. Balasubrahmanyam, K. S. Chithra | संगीत - Raj-Koti | फ़िल्म - Rayaru Bandaru Mavana Manege | वर्ष - 1993

Song link

View in Roman

ಮುದ್ದಿನ ಹುಡುಗಿ ಚಂದ ಮೌನದ ರೂಪವೇ ಅಂದ
ಚಂದಕೆ ಚಂದವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚಂದ ಮೌನದ ರೂಪವೇ ಅಂದ
ಚಂದಕೆ ಚಂದವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮಿಸಲು ಊ ಪ್ರಿಯೆ ಎಂದಿಗು
ಈ ಬೆಸುಗೆ ಬಿರುಗಾಳಿಯೇ ಬಂದರು ಒಡೆಯದು ಎಂಡಿಗು
ಮುದ್ದಿನ ಹುಡುಗಿ ಚಂದ ಮೌನದ ರೂಪವೇ ಅಂದ
ಚಂದಕೆ ಚಂದವಂತೆ ನಿನ್ನ ಅಂದವು
ಚಂದಕೆ ಚಂದವಂತೆ ನಿನ್ನ ಅಂದವು

ಓ ಚಿನ್ನಾ ಅಂದು ನೋಡಿದೆ ನಿನ್ನನು
ಊ ರನ್ನ ಸೆರೆ ಮಡಿದೆ ನನ್ನನು
ಅರಿಯದೆ ಹೇಗೋ ನಾ ಬೆರೆತೆ ನಿನ್ನಲಿ
ತನು ಮನವೆಲ್ಲಾ ತುಂಬಿ ನಿಂತೇ ನನ್ನಲಿ
ನಿನ್ನಾನೆ ಕಂಡೆ ಎಲ್ಲೆಲ್ಲು ನನ್ನನ್ನೇ ಕಂಡೆ ನಿನ್ನಲ್ಲು
ನಿನ್ನಾನೆ ಕಂಡೆ ಎಲ್ಲೆಲ್ಲು ನನ್ನನ್ನೇ ಕಂಡೆ ನಿನ್ನಲ್ಲು
ಈ ಹೃದಯ ನಿನಗಾಗಿಯೇ ಮಿಸಲು ಊ ಪ್ರಿಯೆ ಎಂದಿಗು

ಮುದ್ದಿನ ಹುಡುಗಿ ಚಂದ ಮೌನದ ರೂಪವೇ ಅಂದ
ಚಂದಕೆ ಚಂದವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮಿಸಲು ಊ ಪ್ರಿಯೆ ಎಂದಿಗು
ಈ ಬೆಸುಗೆ ಬಿರುಗಾಳಿಯೇ ಬಂದರು ಒಡೆಯದು ಎಂಡಿಗು

ಯಾವುದೋ ಜನುಮಾಂತರ ಬಂಧನ
ಬೆರಸಿತು ಅದು ನಮ್ಮನು ಆ ದಿನಾ
ತಾಳದು ಜೀವ ನೀ ನಿಮಿಷ ನೊಂದರು
ಒಂದೆ ಒಂದು ಹನಿಯ ಕಣ್ಣೀರು ಬಂದರು
ನಿನ್ನನು ಮರೆಯಲಾರೆನು ಆಗಲಿ ಬದುಕಲಾರೆನು
ನಿನ್ನನು ಮರೆಯಲಾರೆನು ಆಗಲಿ ಬದುಕಲಾರೆನು
ಈ ಬೆಸುಗೆ ಬಿರುಗಾಳಿಯೇ ಬಂದರು ಒಡೆಯದು ಎಂಡಿಗು

ಮುದ್ದಿನ ಹುಡುಗ ಚಂದ ಮೌನದ ರೂಪವೇ ಅಂದ
ಚಂದಕೆ ಚಂದವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚಂದ ಮೌನದ ರೂಪವೇ ಅಂದ
ಚಂದಕೆ ಚಂದವಂತೆ ನಿನ್ನ ಅಂದವು